ನಿಮ್ಮ ಬ್ಲಡ್ ಗ್ರೂಪ್ ಪ್ರಕಾರ ನಿಮ್ಮ ಸ್ವಭಾವ ಹೇಗೆ ಇರುತ್ತದೆ ಎಂದು ತಿಳಿಸಿಕೊಡುತ್ತೇವೇ.
1,A ಬ್ಲಡ್ ಗ್ರೂಪ್ ಗೆ ಸೇರಿದವರು ತುಂಬಾನೇ ಸ್ಮಾರ್ಟ್ ವರ್ಕಿಂಗ್ ಪ್ಯಾಶನೇಟ್ ಆಗಿರುತ್ತಾರೆ ಕೆಲಸದಲ್ಲಿ.ಇವರು ಯಾವುದೇ ಕೆಲಸವನ್ನು ಮಾಡಬೇಕಾದರೂ ಕೂಡ ತುಂಬಾ ಯೋಚನೆ ಮಾಡಿ ಪರ್ಫೆಕ್ಟ್ ಆಗಿ ಮಾಡಬೇಕು ಎಂದು ಯೋಚನೆ ಮಾಡುತ್ತಾರೆ. ಸ್ಟ್ರೆಸ್ ಯಿಂದ ಇವರಿಗೆ ಆರೋಗ್ಯದ ಸಮಸ್ಸೆಗಳು ಬರುವ ಸಾಧ್ಯತೆ ಇದೆ.ಇವರು ತುಂಬಾ ಶಾಂತಿ ಸ್ವಭಾವದವರು ಆಗಿರುತ್ತಾರೆ.ಇವರು ನಾಚಿಕೆ ಸ್ವಭಾವದವರು ಕೂಡ ಆಗಿರುತ್ತಾರೆ.
2, B ಬ್ಲಡ್ ಗ್ರೂಪ್ ಹೊಂದಿರುವರು ಯಾವುದೇ ಕೆಲಸ ಮಾಡುವುದಕ್ಕೂ ಮುನ್ನ ಯೋಚನೆ ಕೂಡ ಮಾಡುವುದಿಲ್ಲ.ಈ ಕಾರಣಕ್ಕಾಗಿ ಇವರು ತುಂಬಾನೇ ಕ್ರಿಯೇಟಿವ್ ವ್ಯಕ್ತಿಗಳು ಆಗಿರುತ್ತಾರೆ.ಇವರು ಹೆಚ್ಚಾಗಿ ಮನ್ನಸ್ಸಿನ ಮಾತುಗಳನ್ನು ಕೇಳುವ ವ್ಯಕ್ತಿಗಳು ಆಗಿರುತ್ತಾರೆ.
3, ಇನ್ನು AB ಬ್ಲಡ್ ಗ್ರೂಪ್ ಇರುವವರು ಕೆಲವೊಂದು ಸರಿ ತುಂಬಾ ಕೋಪ ಮಾಡಿಕೊಳ್ಳುತ್ತಾರೆ.ಇವರನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವುದು ಕಷ್ಟ.
4, ಇನ್ನು O ಬ್ಲಡ್ ಗ್ರೂಪ್ ವಿಶೇಷವಾಗಿ ಸೊಳ್ಳೆಗಳಿಗೆ ಇಷ್ಟ ಆಗುವ ಬ್ಲಡ್ ಗ್ರೂಪ್ ಎಂದು ಹೇಳುತ್ತಾರೆ.ಇವರು ತುಂಬಾ ಡಿಫರೆಂಟ್ ಆಗಿರುತ್ತಾರೆ.ವಿಶೇಷವಾಗಿ ತುಂಬಾ ಕೂಲ್ ಆಗಿ ಇರುತ್ತಾರೆ.ಇವರಿಗೆ ಬೇರೆ ಅವರ ಕಡೆ ಕೆಲಸ ಮಾಡುವುದಕ್ಕೆ ಅಷ್ಟು ಇಷ್ಟ ಆಗುವುದಿಲ್ಲ.ಇವರು ಒಬ್ಬರೇ ಇದ್ದರೆ ಖುಷಿಯಾಗಿ ಇರುತ್ತಾರೆ ಎನ್ನುವ ಭಾವನೆ ಇವರಲ್ಲಿ ಇರುತ್ತದೆ.ಯಾವಾಗಲೂ ಏನಾದರು ಒಂದು ಕೆಲಸವನ್ನು ಮಾಡುತ್ತ ಇರುತ್ತಾರೆ.ಒಂದು ವೇಳೆ ಇವರಿಗೆ ಯಾರಾದರೂ ಸುಳ್ಳು ಹೇಳಿದರೆ ಅವರನ್ನು ಎಂದಿಗೂ ಇವರು ನಂಬುವುದಿಲ್ಲ.