ಇಂದು ಮೇ 29ನೇ ತಾರೀಕು ಸೋಮವಾರ. ಈ ಸೋಮವಾರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ದೇವರ ಕೃಪಾಕಟಾಕ್ಷ ಆಶೀರ್ವಾದ ಈ ರಾಶಿಯವರ ಮೇಲೆ ಬೀಳಲಿದೆ. ಈ ರಾಶಿಯವರು ಇಂದಿನಿಂದ ಅದೃಷ್ಟವನ್ನು ಪಡೆಯಲಿದ್ದಾರೆ.ಮಂಜುನಾಥ ಸ್ವಾಮಿಯ ಕೃಪೆಯಿಂದ ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ಈ ರಾಶಿಯವರಿಗೆ ಇದರಿಂದ ತುಂಬಾನೇ ಅದೃಷ್ಟ ದೊರೆಯುತ್ತದೆ.ಇಷ್ಟು ದಿನ ಕಷ್ಟಪಟ್ಟು ಎಲ್ಲಾ ಕೆಲಸಗಳಿಂದ ನಿವಾರಣೆ ಹೊಂದುತ್ತಿರ.ಇದುವರೆಗೂ ಅನುಭವಿಸಿದ ಸಮಸ್ಸೆ ದುಃಖ ಎಲ್ಲವು ಹೋಗುವಂತಹ ಸಮಯ ಇದಾಗಿದೆ.
ಇನ್ನು ನಾಳೆಯಿಂದ ಈ ರಾಶಿಯವರು ಆರ್ಥಿಕವಾಗಿ ಕೂಡ ಸಾಕಷ್ಟು ಲಾಭವನ್ನು ಪಡೆಯುತ್ತಾರೆ. ಇರುವ ಎಲ್ಲಾ ರೀತಿಯ ಸಾಲದ ಸಮಸ್ಯೆಗಳು ಹಣಕಾಸಿನ ವಿವಾದಗಳು ಬಗೆಹರಿಯಲಿದೆ.ಮುಂದಿನ ದಿನಗಳಲ್ಲಿ ಆದಾಯದ ಮೂಲಗಳು ಹೆಚ್ಚಾಗುತ್ತದೆ.ಹಣಕಾಸಿನ ಅರಿವು ಹೆಚ್ಚುತ್ತದೆ.ಕೈಯಲ್ಲಿ ಹಣ ಚೆನ್ನಾಗಿ ಓಡಾಡುತ್ತದೆ.ಇನ್ನು ನೀವು ಎಷ್ಟು ಆದಾಯ ಮತ್ತು ಲಾಭವನ್ನು ಪಡೆಯುತ್ತಿದ್ದೀರೋ ಅದೇ ರೀತಿ ಅನವಶ್ಯಕವಾಗಿ ಖರ್ಚುಗಳು ಕೂಡ ನಿಮಗೆ ಎದುರು ಅಗಲಿದ್ದು ನೀವು ಅದರ ಬಗ್ಗೆ ಗಮನವನ್ನು ಕೊಡಬೇಕು.
ಭವಿಷ್ಯಕ್ಕಾಗಿ ಹಣವನ್ನು ಉಳಿತಾಯ ಮಾಡಬೇಕು. ಮುಂದಿನ ದಿನಗಳಲ್ಲಿ ನಿಮಗೆ ಅಸ್ತಿಯನ್ನು, ವಾಹನವನ್ನು ಖರೀದಿಸುವಂತಹ ಯೋಗಗಳು ಒದಗಿ ಬರಲಿದೆ. ಇನ್ನು ವ್ಯಾಪಾರ ವ್ಯವಹಾರ ಮಾಡುವವರು ಉದ್ಯಮವನ್ನು ನಡೆಸುವವರು ಹಣಕಾಸಿನ ವ್ಯವಹಾರವನ್ನು ಮಾಡುವವರಿಗೆ ಮುಂದಿನ ದಿನಗಳು ಅನುಕೂಲಕರವಾಗಿ ಇರುತ್ತದೆ. ಹಣದ ಹೂಡಿಕೆ ಮಾಡಿ ವ್ಯವಹಾರವನ್ನು ಮಾಡಬೇಕು ಎನ್ನುವವರಿಗೆ ಸರಿಯಾದ ಸಮಯವಾಗಿದೇ. ಉತ್ತಮವಾದ ಕ್ಷೇತ್ರದಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಸಾಕಷ್ಟು ಲಾಭವನ್ನು ಪಡೆಯಬಹುದು.ಇಷ್ಟೆಲ್ಲಾ ಲಾಭವನ್ನು ನಾಳೆಯಿಂದ ಮಂಜುನಾಥ ಸ್ವಾಮಿಯ ಕೃಪೆಯಿಂದ ಪಡೆಯಲಿರುವ ಅದೃಷ್ಟವಂತ ಆ 7 ರಾಶಿಗಳು ಯಾವುದು ಎಂದರೆ ಮೇಷ ರಾಶಿ ವೃಷಭ ರಾಶಿ ಮಿಥುನ ರಾಶಿ ಕಟಕ ರಾಶಿ ಸಿಂಹ ರಾಶಿ ಕನ್ಯಾ ರಾಶಿ ಧನಸ್ಸು ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಮಂಜುನಾಥಯ ನಮಃ ಎಂದು ಕಾಮೆಂಟ್ ಮಾಡಿ.