ಆಗಸ್ಟ್ 16 ನಾಗರ ಅಮಾವಾಸ್ಯೆ ದಿನ ನಾಯಿಗೆ ಇದನ್ನು ತಿನ್ನಿಸಿರಿ ನಿಮ್ಮ ಜನ್ಮ ಜನ್ಮಂತರದ ಪಿತೃ ದೋಷಗಳು ನಾಶ ಆಗುತ್ತವೆ. 150 ವರ್ಷಗಳ ನಂತರ ಶ್ರಾವಣ ಮಾಸದ ಮತ್ತು ಈ ವರ್ಷದ ದೊಡ್ಡದಾದ ಅಮಾವಾಸ್ಯೆ ಆಗಿದೆ. ಇದನ್ನು ನಾಗರ ಅಮಾವಾಸ್ಯೆ ಅಂತನು ಕರೆಯುತ್ತಾರೆ. ಕೆಲವು ಕಡೆ ಇದನ್ನು ಜನರು ಅಧಿಕ ಅಮಾವಾಸ್ಯೆ ದಿನ ಎಂದು ಆಚರಣೆ ಮಾಡುತ್ತಾರೆ.
ಇದು ಆಗಸ್ಟ್ 16ನೇ ತಾರೀಕು ದಿನದಂದು ಇದೆ. ಒಂದು ವೇಳೆ ಈ ದಿನಾ ನಾಯಿಗೆ ಈ ಚಿಕ್ಕ ವಸ್ತು ತಿನ್ನಿಸಿದರೆಂ ನಿಮ್ಮ ಎಲ್ಲಾ ಶತ್ರುಗಳು ನಾಶ ಆಗುತ್ತವೆ ಮತ್ತು ಎಲ್ಲಾ ಕಷ್ಟದಿಂದ ನಿಮಗೆ ಮುಕ್ತಿ ಸಿಗುತ್ತದೆ. ಶಾಸ್ತ್ರಗಳ ಅನುಸಾರವಾಗಿ ಈ ಅಮಾವಾಸ್ಯೆಗೆ ವಿಶೇಷವಾದ ಮಹತ್ವ ಕೂಡ ಇರುತ್ತದೆ. ಈ ಬಾರಿ ಈ ಅಮಾವಾಸ್ಯೆ ಬುಧವಾರದ ದಿನ ಇದೆ. ಹಾಗಾಗಿ ಇದು ತುಂಬಾನೇ ವಿಶೇಷವಾಗಿದ್ದು ಈ ದಿನ ಗಣಪತಿ ಪೂಜೆ ಮಾಡಿದರೆ ವಿಶೇಷವಾಗಿ ಶಿವನ ಅನುಗ್ರಹ ಕೂಡ ಸಿಗುತ್ತದೆ.
ಈ ದಿನ ಅಧಿಕ ಮಾಸ ಮುಗಿದು ಶ್ರಾವಣ ಮಾಸ ಪ್ರಾರಂಭವಾಗುತ್ತಿದೆ. ಈ ದಿನ ದಾನ ಪುಣ್ಯ ಮಾಡಿದರೆ ಮಹಾ ಪುಣ್ಯ ಲಭಿಸುತ್ತದೆ.ಈ ದಿನ ಕಪ್ಪು ಏಳ್ಳುಗಳನ್ನು ದಾನ ಮಾಡಿದರೆ ಶನಿ ದೇವರ ಆಶೀರ್ವಾದ ಸಿಗುತ್ತದೆ ಮತ್ತು ಶನಿ ದೋಷದಿಂದ ಮುಕ್ತಿ ಕೂಡ ಸಿಗುತ್ತದೆ. ಇನ್ನು ಈ ದಿನ ನಾಯಿಗೆ ಈ ಒಂದು ವಸ್ತು ತಿನ್ನಿಸಿದರೆ ನಿಮ್ಮ ಎಲ್ಲಾ ಶತ್ರುಗಳ ನಾಶ ಆಗುತ್ತದೆ.
ನಾಗರ ಅಮಾವಾಸ್ಯೆ ದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಒಳ್ಳೆಯ ಬಟ್ಟೆಗಳನ್ನು ಧರಿಸಿ. ನಂತರ ಶನಿ ದೇವರನ್ನು ನೆನೆಯುತ್ತ ಶನಿ ದೇವರ ಪೂಜೆಯನ್ನು ಮಾಡಿರಿ. ಪೂಜೆ ಮುಗಿದ ನಂತರ ಒಳ್ಳೆಯ ಹಿಟ್ಟನ್ನು ತೆಗೆದುಕೊಂಡು ಒಳ್ಳೆಯ ನೀರು ಹಾಕಿ ಮಿಕ್ಸ್ ಮಾಡಿ ಮತ್ತು ಇದಕ್ಕೆ ಸ್ವಲ್ಪ ಬೆಲ್ಲದ ತುಂಡನ್ನು ಸೇರಿಸಿ ರೊಟ್ಟಿ ಮಾಡಿ ಭಗವಂತನಾದ ಮಹವಿಷ್ಣುವಿನ ಮುಂದೆ ಇಟ್ಟುಬಿಡಿ. ನಂತರ ರೊಟ್ಟಿ ಮೇಲೆ ಸಾಸಿವೆ ಎಣ್ಣೆ ಹಾಕಿ ಕಪ್ಪು ಎಳ್ಳು ಹಾಗು ಬೆಲ್ಲದ ತುಂಡು ಹಾಕಿ ಹಾಕಿ ರೊಟ್ಟಿಯನ್ನು ನಾಯಿಗೆ ತಿನ್ನಿಸಿರಿ. ರೊಟ್ಟಿಯನ್ನು ತಿನ್ನಿಸುವ ಮುನ್ನ ನಿಮ್ಮ ಬೇಡಿಕೆಗಳನ್ನು ನಾಯಿ ಮುಂದೆ ಹೇಳಿಕೊಳ್ಳಿ. ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ರೀತಿಯ ಕಷ್ಟಗಳು ನಾಶ ಆಗುತ್ತವೆ ಮತ್ತು ನಿಮ್ಮ ಪಿತೃ ದೋಷಗಳು ಸಹ ಈಡೇರುತ್ತವೆ. ಕೊನೆಯ ರೊಟ್ಟಿಯನ್ನು ಕಪ್ಪು ನಾಯಿ ಸಿಕ್ಕರೆ ಅದಕ್ಕೆ ತಿನ್ನಿಸಿರಿ.