ಓಡುತ್ತಿರುವ ಏಳು ಕುದುರೆಗಳು ಫೋಟೋ ಮನೆಯಲ್ಲಿದ್ದರೆ ಎಷ್ಟು ಲಾಭಗಳು ಗೊತ್ತಾ ಸಾಮಾನ್ಯವಾಗಿ ನೀವು ಅಂಗಡಿಗಳಲ್ಲಿ ಅಥವಾ ಮನೆಗಳಲ್ಲಿ ಓಡುತ್ತಿರುವ ಏಳು ಕುದುರೆಗಳ ಫೋಟೋವನ್ನು ಹಾಕಿರುವುದನ್ನು ನೋಡಿರುತ್ತೀರಿ ಇದು ಗೋಡೆಯ ಅಂದವನ್ನು ಹೆಚ್ಚಿಸಲು ಹಾಕುವಂತಹ ಫೋಟೋ ಮಾತ್ರ ಅಲ್ಲ ಈ ಫೋಟೋವನ್ನು ಹಾಕುವುದರಿಂದ ನಿಮ್ಮ ಮನೆಯ ಅಭಿವೃದ್ಧಿ ಉತ್ತುಂಗಕ್ಕೆ ಏಳುತ್ತದೆ ಎಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಓಡುವ ಕುದುರೆಗಳು ಉನ್ನತಿ ಮತ್ತು ಶಕ್ತಿಯ ಸಂಕೇತವಾಗಿದೆ ಬಿಳಿ ಬಣ್ಣದ ಏಳು ಕುದುರೆಗಳು ಸಕಾರಾತ್ಮಕ ಶಕ್ತಿಗಳನ್ನು ವಿನಿಮಯ ಮಾಡುವ ಶಕ್ತಿ ಇದೆ ಎಲ್ಲೆಲ್ಲಿ ಈ ರೀತಿ ಭಾವಚಿತ್ರವನ್ನು ಹಾಕುತ್ತಾರೋ ಪ್ರದೇಶದಲ್ಲಿ ಋಣಾತ್ಮಕ ಚಿಂತನೆಗಳು ಇರುತ್ತದೆ ಎಂದು ಹೇಳಲಾಗುತ್ತದೆ ಇನ್ನು ವ್ಯವಹಾರದಲ್ಲಿ ಫೋಟೋವನ್ನು ಹಾಕುವುದರಿಂದ ಫೋಟೋಗೆ ಎಷ್ಟು ಕಣ್ಣು ಬೀಳುತ್ತದೆ ಅಷ್ಟು ಲಾಭವು ಮಾಲೀಕರಿಗೆ ಆಗುತ್ತದೆ.
ಹಿಂದು ಧರ್ಮದಲ್ಲಿ ಏಳು ಸಂಖ್ಯೆಗೆ ಬಹಳ ಪ್ರಾಮುಖ್ಯತೆ ಇದೆ ಏಳು ಸಂಖ್ಯೆಯ ಓಡುತ್ತಿರುವ ಕುದುರೆಗಳು ಸಂಖ್ಯಾಶಾಸ್ತ್ರದಲ್ಲಿ ಬಹಳ ಶ್ರೇಷ್ಠ ವನ್ನು ಹೊಂದಿದೆ ಇನ್ನು ಈ ರೀತಿಯ ಭಾವಚಿತ್ರವನ್ನು ಖರೀದಿ ಮಾಡಲು ನೀವು ಹೆಚ್ಚಿಸಿದರೆ ಕೆಲವೊಂದು ಅಂಶಗಳನ್ನು ಗಮನವಿಡಿ.
\ಭಾವಚಿತ್ರದಲ್ಲಿ ಕುದುರೆಗೆ ಲಗಾಮನ್ನು ಆಗಿರಬಾರದು ಅಶ್ವ ದಲ್ಲಿ ಆಕ್ರೋಶ ವಿಲ್ಲದೆ ಮಂದಹಾಸದಲ್ಲಿ ಇರುವ ಚಿತ್ರವನ್ನು ಹಾಕಬೇಕು ಇನ್ನು ಈ ಕುದುರೆಗಳ ಫೋಟೋವನ್ನು ಪೂರ್ವ ದಿಕ್ಕಿನಲ್ಲಿ ಹಾಕಬೇಕು ಮನೆಯಲ್ಲಿ ಭಾವಚಿತ್ರವನ್ನು ಅಳವಡಿಸಲು ವಾಸ್ತುಶಾಸ್ತ್ರ ಯಾರನ್ನು ಕೇಳುವುದು ಉತ್ತಮ.