ಮೇಷ ರಾಶಿ: ಆಧ್ಯಾತ್ಮಿಕ ಜೀವನದ ಕಡೆ ಒಲವು. ಸಹೋದರರಲ್ಲಿ ಆಸ್ತಿಗಾಗಿ ಮಾತುಕತೆ. ನೆಮ್ಮದಿಗಾಗಿ ದುರ್ಗೆಯನ್ನು ಪ್ರಾರ್ಥಿಸಿ,ವೃಷಭ ರಾಶಿ: ಕಣ್ಣಿಗೆ ತೊಂದರೆಯಾಗುವ ಸಾಧ್ಯತೆ. ವಿವಾಹಿತರಿಗೆ ಸಂತಾನದಲ್ಲಿ /ಸಂತಾನದ ವಿಷಯದಲ್ಲಿ ಶುಭ.ಮಿಥುನ ರಾಶಿ: ಗೌರವ ಸಿಗುವ ಅವಕಾಶ. ತಂದೆ ತಾಯಿಯಿಂದ ಆಶೀರ್ವಾದ ಲಭಿಸುವ ಸಮಯ.
ಕಟಕ ರಾಶಿ: ವೈವಾಹಿಕ ಜೀವನದಲ್ಲಿ ಏರುಪೇರು. ಸ್ವಂತ ಪರಾಕ್ರಮದಿಂದ ಕಾರ್ಯಸಿದ್ಧಿ. ದೇವಕಾರ್ಯಗಳಲ್ಲಿ ಆಸಕ್ತಿಸಿಂಹ ರಾಶಿ: ಭೂಮಿ ವ್ಯವಹಾರದಿಂದ ಲಾಭ. ಪ್ರಯಾಣ ಮಾಡುವಾಗ ಕಂಟಕ ಉಂಟಾಗುವ ಸಾಧ್ಯತೆ.ಕನ್ಯಾ ರಾಶಿ: ಹಳೇ ಸ್ನೇಹಿತರನ್ನು ಭೇಟಿ ಮಾಡುವ ಸಂಭವ. ಕೆಲಸದಲ್ಲಿ ಆಸಕ್ತಿ. ಪ್ರಯಾಣದಿಂದ ಲಾಭ
ತುಲಾ ರಾಶಿ: ಹೊಸ ಉತ್ಸಾಹ. ಸಂಬಂಧಿಕರಿಂದ ಲಾಭ. ಉಡುಗೊರೆ ಸಿಗುವ ಸಮಯವೃಶ್ಚಿಕ ರಾಶಿ: ಕುಟುಂಬದಲ್ಲಿ ಶುಭಕಾರ್ಯಳಿಗೆ ಆಹ್ವಾನ. ಚರ್ಮ ವ್ಯಾಧಿಯ ಸೋಂಕು ಉಂಟಾಗಬಹುದುಧನು ರಾಶಿ: ಆರ್ಥಿಕವಾಗಿ ಪ್ರಗತಿ.ಅನಿರೀಕ್ಷಿತ ಅವಕಾಶಗಳು. ಸ್ತ್ರೀ ವ್ಯಾಮೋಹದಿಂದ ನಷ್ಟ.
ಮಕರ ರಾಶಿ: ಮನಸ್ಸಿಗೆ ಕಿರಿಕಿರಿ. ಅಪವಾದಗಳು ಬರುವ ಸಾಧ್ಯತೆ. ಹೆಚ್ಚು ನಿದ್ರೆಕುಂಭ ರಾಶಿ: ಪೂರ್ವ ಪುಣ್ಯದ ಫಲವಾಗಿ ನಿಂತುಹೋದ ಕಾರ್ಯಗಳು ಪುನಃ ಪ್ರಾರಂಭವಾಗುವ ಸಾಧ್ಯತೆ ಹೆಚ್ಚು. ರಹಸ್ಯವಾಗಿ ಮಾಡಿದ ಕೆಲಸಗಳಲ್ಲಿ ಹೆಚ್ಚು ಲಾಭ.ಮೀನ ರಾಶಿ: ದೇಹದ ತೂಕ ಹೆಚ್ಚಾಗುವ ಸಾಧ್ಯತೆ. ಪ್ರೇಮಪಾಶದಲ್ಲಿ ಸಿಲುಕುವ ಸಮಯ. ಹಳೇ ವಿಚಾರವಾಗಿ ಜೈಲು ವಾಸ ಆಗಬಹುದು.