ಮೊದಲನೆಯದಾಗಿ ನಿನ್ನ ರಾಶಿ ಒಂದು ಹೆಣ್ಣು ರಾಶಿ ಎರಡನೆಯದಾಗಿ ರಾಶಿಗೆ ಅಧಿಪತಿ ಗುರು ಮೀನರಾಶಿಯಲ್ಲಿ ಶುಕ್ರಗ್ರಹವು ಉಚ್ಚ ಸ್ಥಾನದಲ್ಲಿ ಇರುತ್ತದೆ ಮೀನರಾಶಿಯಲ್ಲಿ ಬುಧ ಗ್ರಹ ನೀಚ ಸ್ಥಾನವನ್ನು ಪಡೆಯುತ್ತದೆ ಮೀನ ರಾಶಿಗೆ ಸಮವಾದ ಗ್ರಹ ಎಂದರೆ ಕುಜಗ್ರಹ ಮೀನರಾಶಿಯವರಿಗೆ ಮಿತ್ರ ಗ್ರಹಗಳು ಎಂದರೆ ರವಿ ಮತ್ತು ಚಂದ್ರ ಮೀನ ರಾಶಿಗೆ ಶತ್ರು ಗ್ರಹಗಳೆಂದರೆ ರಾಹು ಮತ್ತು ಶನಿ ಬುಧ
ಮೀನರಾಶಿಯವರಿಗೆ ಉತ್ತರ ದಿಕ್ಕು ತುಂಬಾ ಒಳ್ಳೆಯ ದಿಕ್ಕು ಮೀನರಾಶಿಯವರಿಗೆ ದ್ವಿಸ್ವಭಾವ ತುಂಬಾ ಒಳ್ಳೆಯದು ಮೀನ ರಾಶಿಗೆ ಪಾದಗಳು ಎಡ ಭಾಗದ ಕಣ್ಣು ಮತ್ತು ರಕ್ತ ಇದು ಮೀನರಾಶಿಗೆ ಹೋಲುವ ಭಾಗಗಳು ಕನಕ ಪುಷ್ಯರಾಗ ಮೀನರಾಶಿಗೆ ಒಳ್ಳೆಯದಾದ ಅರಳು ಬೃಹಸ್ಪತಿ ಬ್ರಹ್ಮದೇವ ಸರಸ್ವತಿಯನ್ನು ಮೀನಾ ರಾಶಿಯವರ ಆರಾಧನೆ ಮಾಡಬೇಕು
ಮೀನ ರಾಶಿಯವರು ನದಿ-ಕೆರೆ ಮತ್ತು ಹೊಳೆಗಳನ್ನು ಹೆಚ್ಚು ಇಷ್ಟಪಡುತ್ತಾರೆ ಮೀನ ರಾಶಿಯವರಿಗೆ ಯಾವ ಬಲವು ತ್ರಿಕೋನ ವಾಗುವುದಿಲ್ಲ ಮೀನರಾಶಿಯವರಿಗೆ ನೀಲಿಬಣ್ಣ ತುಂಬಾ ಇಷ್ಟವಾದ ಬಣ್ಣವಾಗಿದೆ ಇನ್ನು ನಕ್ಷತ್ರಗಳಲ್ಲಿ ಪೂರ್ವ ಭಾಗ-1 ಪದ 4 ನಕ್ಷತ್ರಗಳು ಉತ್ತರಭಾದ್ರ ನಕ್ಷತ್ರದ 4 ಪಾದ ರೇವತಿ ನಕ್ಷತ್ರದ 4 ಪಾದ 9 ನಕ್ಷತ್ರಗಳು ಮೀನಾ ರಾಶಿಗೆ ಬರುತ್ತದೆ ಮೀನರಾಶಿಯವರಿಗೆ 3 ಲಕ್ಕಿ ಸಂಖ್ಯೆಯಾಗಿರುತ್ತದ