ಜೂಲೈ 28ನೇ ತಾರೀಕು ವಿಶೇಷವಾದ ಶುಭ ಶುಕ್ರವಾರ.ಶುಕ್ರವಾರದಿಂದ ಈ ಕೆಲವೊಂದು ರಾಶಿಯವರಿಗೆ ತಾಯಿ ಚಾಮುಂಡೇಶ್ವರಿ ಸಂಪೂರ್ಣ ಅನುಗ್ರಹದಿಂದ ಶುಕ್ರದೆಸೆ ಮತ್ತು ಅದೃಷ್ಟದ ಸುರಿಮಳೆ ಸುರಿಯುತ್ತದೆ.ಈ 5 ರಾಶಿಯವರಿಗೆ ಚಾಮುಂಡೇಶ್ವರಿ ಕೃಪೆ ಶುರು ಆಗುತ್ತದೆ.ಯಿಂದ ಗುರುಬಲ ಪ್ರಾರಂಭವಾಗಿ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತದೆ.ಸಂತೋಷದ ಸುದ್ದಿಯನ್ನು ಈ ರಾಶಿಯವರು ಕೇಳಲಿದ್ದಾರೆ.ಈ 5 ರಾಶಿಯವರ ಜೀವನದಲ್ಲಿ ತುಂಬಾನೇ ಉತ್ತಮವಾದ ದಿನಗಳು ಬರಲು ಆರಂಭಿಸುತ್ತವೆ. ಮುಂಬರುವ ದಿನಗಳಲ್ಲಿ ಇವರ ಜೀವನದಲ್ಲಿ ತುಂಬಾ ಉತ್ತಮವಾದ ಸಾಧನೆಯನ್ನು ಮಾಡಲು ಅವಕಾಶಗಳು ಇವರಿಗೆ ದೊರೆಯುತ್ತದೆ.
ಉತ್ತಮ ಸರ್ಕಾರಿ ನೌಕರಿಯನ್ನು ಇವರು ಪಡೆದುಕೊಳ್ಳುತ್ತಾರೆ. ರಾಜಯೋಗ ಇರುವುದರಿಂದ ನೀವು ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರು ಕೂಡ ಈ ಕೆಲಸದಲ್ಲಿ ತುಂಬಾ ಅದ್ಭುತವಾಗಿ ನೆರವೇರುತ್ತವೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇರುತ್ತದೆ.ಹಣದ ಸಮಸ್ಸೆಗಳು ಬಗೆ ಹರಿದು ಸಕಲ ಸಂಪತ್ತು ಅಷ್ಟ ಐಶ್ವರ್ಯವನ್ನು ಪಡೆದು ಶ್ರೀಮಂತರಾಗುತ್ತಾರೆ.ಜೀವನದಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ.ನೀವು ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತದೆ.
ಅಣ್ಣ ತಮ್ಮದಿರ ಮಧ್ಯದ ಜಗಳ ಕಡಿಮೆಯಾಗಿ ಅವರ ಮಧ್ಯ ಉತ್ತಮ ಬಾಂಧವ್ಯ ಬೆಳೆಯುತ್ತದೆ.ನೆರೆಹೊರೆಯವರ ಜೊತೆ ಜಗಳ ಮಾಡದೇ ತುಂಬಾ ಚೆನ್ನಾಗಿ ನೀವು ಇರಬೇಕು.ತಾಳ್ಮೆಯಿಂದ ಎಲ್ಲಾ ಕೆಲಸವನ್ನು ನೀವು ಮಾಡುತ್ತ ಬಂದರೆ ಯಾವ ಕೆಲಸವು ಕೂಡ ನಿಮಗೆ ಕಷ್ಟ ಎಂದು ಅನಿಸುವುದಿಲ್ಲಾ.ಮಕ್ಕಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡಿ ಉತ್ತಮ ನೌಕರಿಯನ್ನು ಪಡೆಯುತ್ತಾರೆ.
ಹಣದ ಸಮಸ್ಸೆಯಿಂದ ಮದ್ಯದಲ್ಲಿ ನಿಂತ ನಿಮ್ಮ ವಿದ್ಯಾಭ್ಯಾಸ ಈ ಸಮಯದಲ್ಲಿ ಮುಂದುವರೆಸಬಹುದು.ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ತುಲಾ ರಾಶಿ ಕನ್ಯಾ ರಾಶಿ ಮಿಥುನ ರಾಶಿ ಕುಂಭ ರಾಶಿ ಮತ್ತು ವೃಶ್ಚಿಕ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ಓಂ ಚಾಮುಂಡೇಶ್ವರಿ ನಮಃ ಎಂದು ಕಾಮೆಂಟ್ ಮಾಡಿ.