ಇಂದು ಬಹಳ ಭಯಂಕರವಾದಂತಹ ಮೇ 11ನೇ ತಾರೀಕು ಗುರುವಾರ. ಇಂದಿನ ಗುರುವಾರದಿಂದ ಗುರು ರಾಘವೇಂದ್ರ ಸ್ವಾಮಿಗಳ ಸಂಪೂರ್ಣ ಕೃಪಾಕಟಾಕ್ಷ ಈ 6 ರಾಶಿಯವರಿಗೆ ಸಿಗುತ್ತದೆ.ಈ 6 ರಾಶಿಯವರು ಮುಂದಿನ 4 ತಿಂಗಳ ಕಾಲದವರೆಗೂ ಕೂಡ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದಾಗಿ ತುಂಬಾನೇ ಅದೃಷ್ಟದ ಜೀವನವನ್ನು ಕಾಣಲಿದ್ದಾರೆ. ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದಗಿ ಮುಂದಿನ 4 ತಿಂಗಳ ಒಳಗಾಗಿ ಇವರ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಎದುರು ಆಗುವುದಿಲ್ಲ.ಜೀವನಪೂರ್ತಿ ಬರೀ ಸುಖ ನೆಮ್ಮದಿ ಸಂತೋಷವೇ ತುಂಬಿರುತ್ತದೆ.
ಇವರ ಊಹೆಗೂ ಮೀರಿದ ಜೀವನ ಇವರಿಗೆ ದೊರೆಯುತ್ತದೆ. ಎಲ್ಲಿಲ್ಲದ ಸಂತೋಷ ಇವರ ಜೀವನದಲ್ಲಿ ಬರುತ್ತದೆ. ಈ ಕೆಲವು ರಾಶಿಯವರಿಗೆ ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದಾಗಿ ಬಹಳ ದಿನಗಳಿಂದ ನೆರವೇರದ ನಿಮ್ಮ ಅನೇಕ ಕೆಲಸಗಳು ಈ ಸಮಯದಲ್ಲಿ ನೆರವೇರುತ್ತದೆ. ಹಣದಿಂದ ಅರ್ಧಕ್ಕೆ ನಿಂತ ಕೆಲಸಗಳು ಮರು ಪ್ರಾರಂಭ ಆಗುತ್ತದೆ. ವಿದ್ಯಾಭ್ಯಾಸವನ್ನು ಮುಂದುವರೆಸಿ ಉದ್ಯೋಗವನ್ನು ಪಡೆಯುತ್ತಿರ. ಎಲ್ಲರಿಗೂ ಮಾದರಿಯಾದ ವ್ಯಕ್ತಿ ನೀವಾಗುತ್ತೀರಾ.ಅದರೆ ಯಾವುದೇ ಕೆಲಸವನ್ನು ಮಾಡಬೇಕಾದರೆ ತಾಳ್ಮೆಯಿಂದ ಯೋಚನೆ ಮಾಡಿ.ನಂತರ ಕೆಲಸ ಮಾಡಿ ಆಗ ಖಂಡಿತವಾಗಿಯೂ ಯಾವುದೇ ರೀತಿಯ ಕಷ್ಟಗಳು ಎದುರು ಆಗುವುದಿಲ್ಲ.
ತಂದೆ ತಾಯಿ ಸ್ನೇಹಿತರ ಬೆಂಬಲ ನಿಮ್ಮ ಎಲ್ಲಾ ಕೆಲಸದಲ್ಲೂ ದೊರೆಯುತ್ತದೆ. ಕುಟುಂಬದ ಸದಸ್ಯರ ಮಧ್ಯೆ ಉತ್ತಮ ಬಾಂಧವ್ಯ ಬೆಳೆಯುತ್ತದೆ.ಜಗಳಗಳು ಕಡಿಮೆಯಾಗುತ್ತದೆ. ಕುಟುಂಬದಲ್ಲಿ ಶುಭ ಸಮಾರಂಭಗಳು ಜರುಗುತ್ತವೆ. ದಾಂಪತ್ಯ ಜೀವನದಲ್ಲಿ ಇದ್ದ ಬಿರುಕುಗಳು ಕಡಿಮೆ ಆಗುತ್ತದೆ. ಇಷ್ಟೆಲ್ಲಾ ಅದೃಷ್ಟವನ್ನು ಪಡೆದು ನಾಳೆ ಶುಭ ಗುರುವಾರದಿಂದ ಮುಂದಿನ 4 ತಿಂಗಳ ಕಾಲ ಗುರು ರಾಘವೇಂದ್ರ ಸ್ವಾಮಿಯ ಕೃಪೆಗೆ ಪಾತ್ರರಾಗಲಿರುವ ಆ ರಾಶಿಗಳು ಯಾವುದು ಎಂದರೆ ಕನ್ಯಾ ರಾಶಿ ಕಟಕ ರಾಶಿ ಧನಸ್ಸು ರಾಶಿ ಕುಂಭ ರಾಶಿ ಮೀನ ರಾಶಿ ಮತ್ತು ಸಿಂಹ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಶ್ರೀ ಗುರು ರಾಘವೇಂದ್ರಯ ನಮಃ ಎಂದು ಕಾಮೆಂಟ್ ಮಾಡಿ.