ಇಂದು ಜೂಲೈ 22ನೇ ತಾರೀಕು ಅಧಿಕ ಶ್ರಾವಣದ ಮೊದಲನೇ ಶನಿವಾರ. ಈ ಶನಿವಾರದಂದು ಈ 7 ರಾಶಿಯವರಿಗೆ ಬಾರಿ ಅದೃಷ್ಟ ಬರುತ್ತದೆ ರಾಜಯೋಗ ಶುರು ಆಗುತ್ತದೆ.ಶನಿದೇವರ ಸಂಪೂರ್ಣ ಕೃಪೆ ಸಿಗಲಿದೆ. ಈ ರಾಶಿಯವರ ಮನೆಯಲ್ಲಿ ದುಡ್ಡಿನ ಸುರಿಮಳೆಯೇ ಆಗುತ್ತದೆ. ಈ ರಾಶಿಯವರ ಮೇಲೆ ಶನಿದೇವರ ಕೃಪೆ ಇರುವ ಕಾರಣ ಇವರ ಅದೃಷ್ಟ ದುಪ್ಪಟ್ಟಾಗಲಿದೆ. ಸಮಾಜದಲ್ಲಿ ಇವರು ಸಮಾಜಮುಖಿ ಕೆಲಸಗಳಿಂದ ಇವರಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗಲಿದೆ.
ಹೊಸ ಉದ್ಯಮವನ್ನು ಆರಂಭ ಮಾಡಲು ಇದು ಸೂಕ್ತವಾದ ಸಮಯ. ಶನಿ ದೇವರ ದೃಷ್ಟಿ ಇವರ ಮೇಲೆ ಇರುವುದರಿಂದ ಇವರನ್ನು ಯಾರು ಕೂಡ ಮೋಸ ಮಾಡಲು ಸಾಧ್ಯವಾಗುವುದಿಲ್ಲ. ಏನೇ ಕಷ್ಟ ಬಂದರೂ ಕೂಡ ಒಮ್ಮೆ ಶನಿದೇವರನ್ನು ಕಣ್ಣು ಮುಚ್ಚಿ ಪ್ರಾರ್ಥನೆ ಮಾಡಿದರೆ ಅವರ ಎಲ್ಲಾ ಕಷ್ಟಗಳು ಕೂಡ ನಿವಾರಣೆಯಾಗಲಿದೆ. ನಿಮಗೆ ತೊಂದರೆ ಕೊಡುವವರನ್ನು ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳಬೇಡಿ ಮತ್ತು ಅವರ ಸಾಹಸವನ್ನು ಬಿಟ್ಟುಬಿಡಿ.
ದೂರ ಪ್ರಯಾಣವನ್ನು ಮಾಡುವವರು ಸ್ವಲ್ಪ ಜಾಗ್ರತೆಯಿಂದ ಇರುವುದು ಒಳ್ಳೆಯದು. ನಿಮ್ಮ ಸಂಗಾತಿಯು ನಿಮ್ಮ ಮೇಲೆ ಹೆಚ್ಚು ಬಾಂಧವ್ಯವನ್ನು ತೋರುತ್ತಾರೆ. ಮನಸ್ಸಿನ ಮಾತುಗಳನ್ನು ಅರ್ಥಮಾಡಿಕೊಳ್ಳ ಲಿದ್ದಾರೆ ಮತ್ತು ಏನೇ ಕಷ್ಟ ಬಂದರೂ ಕೂಡ ಅವರು ನಿಮ್ಮ ಜೊತೆಯಲ್ಲಿ ಇರುತ್ತಾರೆ. ನಿರುದ್ಯೋಗಿಗಳಿಗೆ ಬಹಳ ಒಳ್ಳೆಯ ಉದ್ಯೋಗ ಸಿಗಲಿದೆ. ಉದ್ಯೋಗ ಸಿಕ್ಕಿದ ನಂತರ ಶನಿದೇವರಿಗೆ ತುಪ್ಪದ ದೀಪವನ್ನು ಹಚ್ಚಿ ಆರಾಧನೆಯನ್ನು ಮಾಡಿ. ಇದರಿಂದ ನೀವು ಮತ್ತಷ್ಟು ಅದೃಷ್ಟವಂತರಾಗುತ್ತೀರಾ.
ಶನಿ ದೇವರ ಕೃಪೆ ಇರುವುದರಿಂದ ಇವರು ಜೀವನದಲ್ಲಿ ಏನಾದರೂ ಒಂದು ಸಾಧನೆಯನ್ನು ಮಾಡಲಿದ್ದಾರೆ.ರೈತರಿಗೆ ಹೆಚ್ಚಿನ ಆದಾಯ ಸಿಗುತ್ತದೆ. ಶೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ ನಿಮಗೆ ಅದೃಷ್ಟವು ಖುಲಾಯಿಸುತ್ತದೆ ಹಾಗೂ ಶನಿದೇವರ ಕೋಪದಿಂದ ನೀವು ಮುಕ್ತಿಯನ್ನು ಹೊಂದುತ್ತೀರಿ. ಮದುವೆ ಆಗದೆ ಇರುವವರಿಗೆ ಮದುವೆ ಯೋಗ ಸಿಗುತ್ತದೆ.
ಶನಿ ದೇವರು ನಿಮ್ಮ ಇಷ್ಟರ್ಥಗಳನ್ನು ನೆರವೇರಿಸುತ್ತಾರೆ. ವಿವಿಧ ಮೂಲಗಳಿಂದ ಆದಾಯ ಉಕ್ಕಿ ಬರುತ್ತದೆ. ಇಷ್ಟೆಲ್ಲ ಲಾಭವನ್ನು ಶನಿ ದೇವರ ಅನುಗ್ರಹದಿಂದ ಪಡೆದುಕೊಳ್ಳುತ್ತಿರುವ ಆ 7 ರಾಶಿಗಳು ಯಾವುದೆಂದರೆ ಕಟಕ ರಾಶಿ ಧನಸ್ಸು ರಾಶಿ ಕುಂಭ ರಾಶಿ ತುಲಾ ರಾಶಿ ಮಿಥುನ ರಾಶಿ ಮೇಷ ಮತ್ತು ವೃಶ್ಚಿಕ ರಾಶಿ. ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಶನಿದೇವ ಎಂದು ಕಮೆಂಟ್ ಮಾಡಿ.