Kannada Astrology :ಕೈಯಲ್ಲಿರುವ ಚಂದ್ರನ ಬಗ್ಗೆ ತಿಳಿಸಿ ಕೊಡುತ್ತೇವೆ. ಅಂಗೈಯಲ್ಲಿರುವ ಚಂದ್ರನು ನಿಮ್ಮ ಹಲವಾರು ರಹಸ್ಯವನ್ನು ತಿಳಿಸಿಕೊಡುತ್ತಾನೆ. ಹಸ್ತ ಸಾಮುದ್ರಿಕಾಶಾಸ್ತ್ರದಲ್ಲಿ ಜನರ ಅಗೈನಲ್ಲಿ ಇರುವಂತಹ ರೇಖೆಗಳನ್ನು ನೋಡಿ ವ್ಯಕ್ತಿಯ ಹಲವಾರು ರೀತಿಯ ಸ್ವಭಾವಗಳ ಬಗ್ಗೆ ಸುಲಭವಾಗಿ ತಿಳಿಯಬಹುದು.ನಿಮ್ಮ ಎರಡು ಅಗೈಯನ್ನು ಜೋಡಿಸಿದಾಗ ಒಂದು ಚಂದ್ರನ ಅಕೃತಿ ಆಗುವುದನ್ನು ಖಂಡಿತ ನೀವು ನೋಡಿರುತ್ತೀರಾ. ಕೆಲವರಲ್ಲಿ ಪೂರ್ಣವಾಗಿ ಚಂದ್ರ ಕಾಣುತ್ತಾನೆ. ಕೆಲವರಲ್ಲಿ ಅರ್ಧ ಚಂದ್ರ ಕಾಣುತ್ತಾನೆ.ಎರಡು ಅಗೈ ಜೋಡಿಸಿದಾಗ ಚಂದ್ರನು ಕಂಡರೆ ಕೆಲವು ವಿಷಯದಲ್ಲಿ ತುಂಬಾನೇ ಶುಭವಾಗಿರುತ್ತದೆ ಮತ್ತು ಇದು ಶುಭ ಚಿಹ್ನೆ ಆಗಿದೆ.
ಇದರಿಂದಲೇ ಜೀವನದಲ್ಲಿ ಹಲವಾರು ಲಾಭಗಳು ಕೂಡ ಸಿಗುತ್ತವೆ. ಅಂಗೈನಲ್ಲಿ ಚಂದ್ರನ ಆಕಾರ ಕಂಡರೆ ಇದಕ್ಕೆ ಹಲವಾರು ಅರ್ಥಗಳು ಸಹ ಇರುತ್ತವೆ. ನೀವು ನಿಮ್ಮ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ. ಇವುಗಳಿಗೆ ಭಿನ್ನವಾದ ಅರ್ಥಗಳು ಸಹ ಇವೇ.ಒಂದು ವೇಳೆ ನಿಮ್ಮ ಅಗೈಯಲ್ಲಿ ಚಂದ್ರ ಕಂಡರೆ ಇಂತಹ ವ್ಯಕ್ತಿಗಳಿಗೆ ಸುಂದರ ಹೆಂಡತಿ ಅಥವಾ ಸುಂದರ ಗಂಡ ಸಿಗುತ್ತಾನೆ. ಹಸ್ತಸಾಮುದ್ರಿಕ ಶಾಸ್ತ್ರದ ಅನುಸಾರವಾಗಿ ಅಗೈಯಲ್ಲಿ ಇರುವ ರೇಖೆಗಳು ವ್ಯಕ್ತಿಯ ಭೂತ ಭವಿಷ್ಯ ಮತ್ತು ವರ್ತಮಾನದ ಬಗ್ಗೆ ಚೆನ್ನಾಗಿ ತಿಳಿಸಿಕೊಡುತ್ತದೆ.
ಈ ಚಂದ್ರನ ಅಕೃತಿಯು ಈ ಬುಧ ಪ್ರಹಾರದ ಕೋಣೆಯಿಂದ ಪ್ರಾರಂಭವಾಗಿ ಗುರು ಮತ್ತು ಶನಿ ಪರ್ವತ ಬಗ್ಗೆ ಹಾದು ಹೋದರೆ ಆಗ ಮಾತ್ರ ಈ ಅರ್ಧ ಚಂದ್ರನು ಪೂರ್ತಿಯಾದ ಪರಿಣಾಮವನ್ನು ಕೊಡುತ್ತಾನೆ.ಅದರೆ ಕೆಲವರಿಗೆ ಗುರು ಪರ್ವತದ ಮುಂಚೆ ಮುಂಗಿದು ಹೋಗಿರುತ್ತದೆ.ಇಂತಹ ಅರ್ಧ ಚಂದ್ರನು ನಿಮಗೆ ಪೂರ್ತಿಯಾದ ಪರಿಣಾಮವನ್ನು ಕೊಡುವುದಿಲ್ಲ.
ಅಗೈಯಲ್ಲಿ ರೇಖೆಯು ಕಿರು ಬೆರಳಿನಿಂದ ಶುರು ಆಗಿರುತ್ತದೆ. ಈ ರೇಖೆಗಳು ಎರಡು ಕೈಯಲ್ಲಿ ಇರುತ್ತವೆ.ಒಂದು ವೇಳೆ ಈ ರೇಖೆಗಳನ್ನು ಜೋಡಣೆ ಮಾಡಿ ನೋಡಿದರೆ ಅರ್ಧ ಚಂದ್ರನ ಸ್ವರೂಪವನ್ನು ತೆಗೆದುಕೊಳ್ಳುತ್ತದೆ.ಈ ರೀತಿಯಾದರೆ ಇದು ಶುಭ ಚಿಹ್ನೆ ಆಗಿರುತ್ತದೆ.ಇದು ಕಡಿಮೆ ಜನರಲ್ಲಿ ಕಂಡು ಬರುತ್ತದೆ . ಇವರು ಸ್ವಲ್ಪ ಮಟ್ಟಿಗೆ ಆಕರ್ಷಣೆ ಸ್ವಭಾವನ್ನು ಹೊಂದಿರುತ್ತಾರೆ.ಇಂತಹ ಜನರು ಕಠಿಣವಾದ ಪರಿಸ್ಥಿತಿಯಲ್ಲೂ ಸಾಕಾರತ್ಮಕವಾಗಿ ಇರುತ್ತಾರೆ.ಇಂತಹ ಜನರು ತಮ್ನ ದುಃಖದ ಬಗ್ಗೆ ಇನ್ನೊಬ್ಬರಿಗೆ ತಿಳಿಯಬಾರದು ಎಂದು ಇಷ್ಟ ಪಡುತ್ತಾರೆ.ಇವರು ಜೀವನ ಸಂಗಾತಿಯನ್ನು ತುಂಬಾನೇ ಪ್ರೀತಿಯನ್ನು ಮಾಡುತ್ತಾರೆ.
ಇನ್ನು ಅಗೈಯಲ್ಲಿ ಅಪೂರ್ಣವಾದ ಚಂದ್ರನು ಇದ್ದಾರೆ ಅವರು ತುಂಬಾನೇ ಬುದ್ದಿವಂತ ಆಗಿರುತ್ತಾನೆ.ಇವರ ಮೆಮೊರಿ ಪವರ್ ಕೂಡ ಚೆನ್ನಾಗಿ ಇರುತ್ತದೆ.ಇಂತಹ ಜನರಿಗೆ ಶಾಂತಿಯಿಂದ ಇರಲು ಇಷ್ಟ ಇರುತ್ತಾದೇ ಮತ್ತು ಇವರಿಗೆ ಬೇಗನೆ ಸಿಟ್ಟು ಕೂಡ ಬರುತ್ತದೆ. ಒಂದು ವೇಳೆ ಕಡಿಮೆ ಅರ್ಧ ಚಂದ್ರನ ರೇಖೆ ಇದ್ದಾರೆ ಇವರು ತುಂಬನೇ ಶಾಂತ ಸ್ವಭಾವದವರು ಆಗಿರುತ್ತರೆ.Kannada Astrology