Kannada Tips :ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರೆದು ಉನ್ನತ ಸ್ಥಾನಮಾನ ಪಡೆಯಬೇಕೆಂದು ಪ್ರತಿಯೊಬ್ಬ ತಂದೆ ತಾಯಿಯರು ಬಯಸುತ್ತಾರೆ.ಅದಕ್ಕೋಸ್ಕರ ಹಗಲು ರಾತ್ರಿ ನಿರಂತರವಾಗಿ ರಾತ್ರಿ ಕಷ್ಟ ಪಡುತ್ತಾರೆ. ಅವರ ಕಷ್ಟ ದೇವರಿಗೆ ಮಾತ್ರ ಗೊತ್ತು. ಅಷ್ಟು ಕಷ್ಟ ಪಟ್ಟು ತಮ್ಮ ಮಕ್ಕಳು ಸಮಾಜದಲ್ಲಿ ಉನ್ನತ ಪ್ರಜೆಗಳಗಿ ಅವರ ಜೀವನ ರೂಪುಗೊಳ್ಳಬೇಕೆಂದು ಬಹಳಷ್ಟು ಆಸೆ ಅಕಾಕ್ಷೆಯನ್ನು ಇಟ್ಟುಕೊಂಡಿರುತ್ತಾರೆ.
ಈ ರೀತಿಯಾಗಿ ಅವರು ಆಸೆ ಅಕಾಕ್ಷೆಗಳನ್ನು ಇಟ್ಟುಕೊಂಡು ಇದ್ದಾಗ ಮಕ್ಕಳು ಚೆನ್ನಾಗಿ ಓದಲಿಲ್ಲ ಎಂದರೇ ತಂದೆ ತಾಯಿ ಮನಸ್ಸಿಗೆ ಬಹಳ ಬಹಳಾನೇ ದುಃಖವಾಗುತ್ತದೆ. ಇಂತಹ ದುಃಖಗಳು ಆಗಬಾರದು ಎಂದು ಒಂದು ವಿದ್ಯಾಭ್ಯಾಸಕ್ಕೆ ಕುರಿತು ಈ ಒಂದು ಸಣ್ಣ ಮಂತ್ರವನ್ನು ಮಕ್ಕಳಿಗೆ ಹೇಳಿಕೊಡಿ.ಓಂ ಮೆದಂ ದಕ್ಷಿಣಮೂರ್ತಯೇ ನಮಃ
ಈ ರೀತಿ ಮಕ್ಕಳು ಈ ಮಂತ್ರವನ್ನು 5 ಬಾರಿ ಜಪ ಮಾಡಿದರೇ ಕಂಡಿತಾವಾಗಿ ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರೆಯುತ್ತಾರೆ. ಮಕ್ಕಳು ಓದುವ ಕೋಣೆಯಲ್ಲಿ ಉತ್ತರ ಭಾಗಕ್ಕೆ ದಕ್ಷಿಣ ಮೂರ್ತಿ ದೇವರ ಫೋಟೋವನ್ನು ಇರಿಸಬೇಕು.ಆ ಕೋಣೆಯಲ್ಲಿ ಸರಸ್ವತಿಯಾ ಚಿಕ್ಕ ಫೋಟೋ ಹಾಗು ಗ್ಲೋಬ್ ಅನ್ನು ಇಟ್ಟಿರಬೇಕು.ಈ ರೀತಿ ಇಡುವುದರಿಂದ ಮಕ್ಕಳಲ್ಲಿ ಶ್ರೇದ್ದೆ ಮೂಡುತ್ತದೆ.