ನಾಳೆ ಮೇ 8ನೇ ತಾರೀಕು ಬಹಳ ವಿಶೇಷವಾದ ಸೋಮವಾರ. ಅದರಿಂದ ಈ ಕೆಲವೊಂದು ರಾಶಿಯವರಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ನೇರ ದೃಷ್ಟಿ ಬೀಳುವುದರಿಂದ ಇವರು ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸಂಪೂರ್ಣವಾದ ಕೃಪೆಯಿಂದ ಇವರು ಮಾಡುವಂತಹ ಎಲ್ಲಾ ಕೆಲಸದಲ್ಲಿಯೂ ಕೂಡ ಉತ್ತಮವಾದ ಯಶಸ್ಸನ್ನು ಸಾಧಿಸಕೊಳ್ಳಲಿದ್ದಾರೇ. ಇಲ್ಲಿಯವರೆಗೂ ಅನುಭವಿಸಿದ ಎಲ್ಲಾ ದುಃಖಗಳಿಗೂ ಕಷ್ಟಗಳಿಗೂ ಕೂಡ ನಾಳೆಯಿಂದ ಇವರು ಮುಕ್ತಿಯನ್ನು ಪಡೆಯಲಿದ್ದಾರೆ. ಇಷ್ಟು ದಿನ ಕಷ್ಟಪಟ್ಟು ಎಲ್ಲಾ ಕೆಲಸಗಳಿಂದ ನಿವಾರಣೆ ಹೊಂದುತ್ತಿರ.ಇದುವರೆಗೂ ಅನುಭವಿಸಿದ ಸಮಸ್ಸೆ ದುಃಖ ಎಲ್ಲವು ಹೋಗುವಂತಹ ಸಮಯ ಇದಾಗಿದೆ.
ಉತ್ತಮ ಫಲಿತಾಂಶವನ್ನು ಪಡೆಯುತ್ತಿರಿ. ಈ ರಾಶಿಯವರಿಗೆ ಧನಲಾಭವಾಗುತ್ತದೆ.ಹೊಸ ವಾಹನವನ್ನು ಖರೀದಿಸುವ ಸಾಧ್ಯತೆ ಇದೆ. ಕಷ್ಟಗಳಿಂದ ಮುಕ್ತಿಯನ್ನು ಹೊಂದುತ್ತಿರ. ಅನಾರೋಗ್ಯದ ಸಮಸ್ಯೆಗಳು ದೂರ ಆಗುತ್ತವೆ.ಜೀವನದಲ್ಲಿ ಹೊಸ ಉತ್ಸಾಹವಿರುತ್ತದೆ.ಉತ್ತಮ ಫಲಗಳು ಸಿಗುತ್ತವೆ. ಮಂಗಳಕಾರ್ಯ ಮನೆಯಲ್ಲಿ ನಡೆಯುವ ಸಾಧ್ಯತೆಯಿದೆ. ಉತ್ತಮವಾದ ಹಣದ ಅರಿವು ಅರಿಯುತ್ತದೆ. ಮನೆಯಲ್ಲಿ ಸಮೃದ್ಧಿ ದೊರೆಯುತ್ತದೆ. ಮಕ್ಕಳು ಉತ್ತಮವಾದ ಉನ್ನತಿಯನ್ನು ಹೊಂದುತ್ತಾರೆ.
ಈ ರಾಶಿಯವರಿಗೆ ಮಂಜುನಾಥನ ಸಂಪೂರ್ಣ ಅನುಗ್ರಹವಿದೆ.ಮಂಜುನಾಥನ ಅನುಗ್ರಹವಿದ್ದರೆ ತಿರುಕನು ಕೂಡ ಕುಬೇರನಾಗುತ್ತಾನೆ. ಈ ಎಲ್ಲ ಲಾಭಗಳನ್ನು ಪಡೆಯುತ್ತಿರುವ ಆ ಅದೃಷ್ಟವಂತ ರಾಶಿಗಳು ಯಾವುದೆಂದರೆ ವೃಷಭ ರಾಶಿ ಕಟಕ ರಾಶಿ ಕುಂಭ ರಾಶಿ ತುಲಾ ರಾಶಿ ಮಕರ ರಾಶಿ ಮತ್ತು ಸಿಂಹ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಮಂಜುನಾಥ ಸ್ವಾಮಿ ಎಂದು ಕಮೆಂಟ್ ಮಾಡಿ