ಜ್ಯೋತಿಷ್ಯ ಪ್ರಕಾರದಲ್ಲಿ ಒಬ್ಬ ಮನುಷ್ಯನ ಜನಿಸುವ ಸಂದರ್ಭದಲ್ಲಿ ವ್ಯಕ್ತಿಯ ಸ್ವಭಾವ ರಾಶಿ ನಕ್ಷತ್ರ ಮತ್ತು ಆರೋಗ್ಯ ಫಲಗಳು ಅಭಿವೃದ್ಧಿ ಇವೆಲ್ಲವನ್ನು ತಮ್ಮ ರಾಶಿ ನಕ್ಷತ್ರಗಳು ತಿಳಿಸುತ್ತದೆ ಮದುವೆಯ ಸಂಬಂಧದಲ್ಲಿ ಹಿರಿಯರು ರಾಶಿ ನಕ್ಷತ್ರ ಒಂದು ರೀತಿಯಲ್ಲಿ ಜೋಡಿಯನ್ನು ಆಯ್ಕೆ ಮಾಡುತ್ತಾರೆ ಈ ರಾಷ್ಟ್ರೀಯ ಹುಡುಗರು ಹುಡುಗಿಯರನ್ನು ತಮ್ಮ ಸ್ವಭಾವದಿಂದ ಆಕರ್ಷಿಸುತ್ತಾರೆ
ಈ ವಿಷಯದಲ್ಲಿ ಮಿಥುನ ರಾಶಿಗೆ ಸೇರಿದ ಪುರುಷರು ತುಂಬಾ ಅದೃಷ್ಟವಂತರು ಇವರು ಮಹಿಳೆಯರನ್ನು ತುಂಬಾ ಸುಲಭವಾಗಿ ಆಕರ್ಷಿಸುತ್ತಾರೆ ಇವರ ಬಳಿ ಮಾತನಾಡಲು ತುಂಬಾ ಅನುಕೂಲಕರವಾಗಿ ಇರುವಂತೆ ಈ ರಾಷ್ಟ್ರೀಯ ಅವರು ಸ್ತ್ರೀಯರನ್ನು ಬಹುಬೇಗ ಆಕರ್ಷಿಸಿಕೊಳ್ಳುತ್ತಾರೆ ಸಿಂಹ ರಾಶಿ ಇವರು ಬಲವಾದ ಶಾಶ್ವತ ಸಂಭಾಷಣೆ ಹೆಚ್ಚು ಆಸಕ್ತಿಯನ್ನು ಹೊಂದುತ್ತಾರೆ ಇವರು ಸ್ವಲ್ಪ ಮೃದು ಮನಸ್ಥಿತಿ ಉಳ್ಳವರು ಆಗಿರುತ್ತಾರೆ ಇವರು ತುಂಬಾ ಸೂಕ್ಷ್ಮವಾಗಿ ಇರುತ್ತಾರೆ ಮತ್ತು ಹುಡುಗಿಯರನ್ನು ಆಕರ್ಷಿಸುವ ಸ್ವಭಾವವನ್ನು ಹೊಂದಿರುತ್ತಾರೆ
ತುಲಾ ರಾಶಿ ಇವರು ಕಣ್ಣಿನಿಂದಲೇ ಹುಡುಗಿಯರನ್ನು ಆಕರ್ಷಿಸಿಕೊಳ್ಳುತ್ತಾರೆ ಇವರ ಶೈಲಿ ಇತರರೊಂದಿಗೆ ಮಾತನಾಡುವ ಪದ್ಧತಿ ಎಲ್ಲವೂ ಸಹ ವಿಭಿನ್ನವಾಗಿರುತ್ತದೆ ಪ್ರೀತಿಯ ವಿಷಯದಲ್ಲಿ ಆಳವಾದ ಸಂಬಂಧವನ್ನು ಹೊಂದಿರುತ್ತಾರೆ ಇವರು ಒಂದು ನಿರ್ಣಯವನ್ನು ತೆಗೆದುಕೊಳ್ಳುವ ಮೊದಲು 10 ಬಾರಿ ಯೋಚನೆಯನ್ನು ಮಾಡುತ್ತಾರೆ
ಮಕರ ರಾಶಿ ಮಕರ ರಾಶಿಯ ಹುಡುಗರು ತುಂಬಾ ಆಕರ್ಷಕವಾಗಿ ಇರುತ್ತಾರೆ ಇವರು ಜಾಣತನದಿಂದ ಸಮಾಧಾನದಿಂದ ಇರುತ್ತಾರೆ ಇವರು ನಾಳೆಯ ಬಗ್ಗೆ ಎಂದು ಸಹ ಚಿಂತಿಸುವುದಿಲ್ಲ ತಮ್ಮ ಸುತ್ತಲೂ ಇರುವವರನ್ನು ಸಂತೋಷದಿಂದ ಇರಿಸಲು ಏನನ್ನು ಬೇಕಾದರೂ ಮಾಡುತ್ತಾರೆ
ವೃಶ್ಚಿಕ ರಾಶಿ ಇವರು ಕಲಾವಂತರು ಆಗಿರುತ್ತಾರೆ ಇವರನ್ನು ಹೆಚ್ಚು ಹುಡುಗಿಯರು ಇಷ್ಟಪಡುತ್ತಾರೆ ಇವರಿಗೆ ಇಲ್ಲದ ಪ್ರತಿಭೆ ಯಾರಿಗೂ ಸಹ ಇರುವುದಿಲ್ಲ ಎಷ್ಟೇ ಕಷ್ಟ ಬಂದರೂ ಎದುರಿಸುತ್ತಾರೆ ಬಯಸಿದ್ದನ್ನು ಪಡೆದುಕೊಳ್ಳುತ್ತಾರೆ ಸುಂದರವಾಗಿ ಮಾತನಾಡುತ್ತಾರೆ ಮತ್ತು ಯಾರನ್ನು ನೋಯಿಸಬಾರದು ಎಂಬ ಭಾವನೆಯನ್ನು ಹೊಂದಿರುತ್ತಾರೆ