ಒಂದು ಮಗು ತಾಯಿಯ ಹೊಟ್ಟೆಯಲ್ಲಿ ಇರಬೇಕಾದರೆ ಅದಕ್ಕೆ ಪೋಷ್ಟಿಕಾಂಶ, ಊಟ ತಿಂಡಿ ತಾಯಿಯಾ ಹೊಕ್ಕಳಿನಿಂದ ಮಗುವಿಗೆ ಸಿಗುತ್ತದೆ.ಇದು ಒಂದು ಶ್ರೇಷ್ಠವಾದ ಅಂಗ ಎಂದು ಹೇಳಬಹುದು.
1, ನಿಮ್ಮ ಜಾತಕದಲ್ಲಿ ಗುರು ಗ್ರಹ ಸರಿಯಿಲ್ಲ ಎಂದರೆ ಜೀವನದಲ್ಲಿ ಸಕ್ಸತ್ ಸಿಗುವುದಿಲ್ಲ.ಇನ್ನು ಗುರುಬಲ ಇದ್ದಾರೆ ಮಾತ್ರ ಮದುವೆ ಕೂಡ ಮಾಡಬಹುದು.ಈ ಸಮಯದಲ್ಲಿ ಹೊಕ್ಕಳಿನ ಮೇಲೆ ಪ್ರತಿದಿನ ಅರಿಶಿಣವನ್ನು ಹಚ್ಚುವುದರಿಂದ ಯಾವುದೇ ರೀತಿಯ ತೊಂದರೆ ಬರುವುದಿಲ್ಲ.
2, ಇನ್ನು ನಿಮ್ಮ ಜಾತಕದಲ್ಲಿ ಶುಕ್ರ ಗ್ರಹ ನೀಚ ಸ್ಥಾನದಲ್ಲಿ ಇದ್ದಾರೆ ಮದುವೆ ಆದವರಿಗೆ ತೊಂದರೆ ಆಗುತ್ತದೆ ಅಥವಾ ಹೆಚ್ಚು ಖರ್ಚು ಎನ್ನುವುದು ಜಾಸ್ತಿ ಬರುತ್ತದೆ.ಇಂತಹ ಸಮಯದಲ್ಲಿ ಗಂಧವನ್ನು ಲೇಪನ ಮಾಡಬಹುದು. ಇದರಿಂದ ಸಂಸಾರದಲ್ಲಿ ತೊಂದರೆಗಳು ಕಡಿಮೆ ಆಗುತ್ತದೆ.ಈ ರೀತಿ ಮಾಡುವುದರಿಂದ ಜನರು ನಿಮನ್ನು ನೋಡಿ ಅಕರ್ಷಿತರಾಗುತ್ತಾರೆ.ನಿಮಗೆ ಸರಿ ಹೊಂದುವ ಉಪಾಯವನ್ನು ಮಾಡುವುದನ್ನು ಮರೆಯಬೇಡಿ.