ನಮಸ್ಕಾರ ವೀಕ್ಷಕರೇ,ಹಿಂದೂ ಧರ್ಮದ ಸನಾತ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು.ಕೆಲವೊಂದು ಗಿಡ ಇರುತ್ತದೆ ಆ ಗಿಡ ನಿಮ್ಮ ಮನೆಯ ಮುಂದೆ ಇರೋದಾದ್ರೆ ಲಕ್ಷ್ಮಿ ಕಟಾಕ್ಷ ಆಗುವುದು ಸುಲಭ. ಯಾಕೆಂದರೆ? ಆ ಗಿಡದಲ್ಲಿ ಸಾಕಷ್ಟು ಮೂರು ಕೋಟಿ ದೇವರುಗಳು ಕೂಡ ಅದರಲ್ಲಿ ವಾಸವಾಗಿರುತ್ತವೆ.ಹಾಗಾದ್ರೆ ಆ ಗಿಡ ಯಾವುದೆಂದು ನಾವು ನಿಮಗೆ ತಿಳಿಸುತ್ತೇನೆ. ಆ ಗಿಡ ಯಾವುದೆಂದರೆ ಲೋಳೆಸರ ಗಿಡ. ಲೋಳೆಸರದ ಗಿಡದ ಮಹತ್ವ ತುಂಬಾನೇ ಇದೆ.
ಕೆಲವು ಜನಕ್ಕೆ ಲೋಳೆಸರದ ಮಹತ್ವ ಗೊತ್ತಿರುವುದಿಲ್ಲ ಅದರಲ್ಲಿ 300 ಕೋಟಿ ದೇವತೆಗಳ ಆಶೀರ್ವಾದ ಇದೆ.ಲೋಳೆರಸ ಎಲ್ಲಿಬೇಕಾದರೂ ಇರುತ್ತದೆ ದ ಬಗ್ಗೆ ಗೊತ್ತಾದ ಮೇಲೆ ಬಹಳಷ್ಟು ಜನ ತಮ್ಮ ತಮ್ಮ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ.ವೀಕ್ಷಕರೇ ಲೋಳೆರಸ ಗಿಡದ ಮಹತ್ವ ಏನೆಂದರೆ ಲೋಳೆರಸದ ಕೊನೆಯ ಭಾಗದಲ್ಲಿ ಲಕ್ಷ್ಮೀದೇವಿ ಇರುತ್ತಾಳೆ ಹಾಗೂ ಮಧ್ಯಭಾಗದಲ್ಲಿ ಪಾರ್ವತಿದೇವಿ ಇರುತ್ತಾಳೆ.ಲೋಳೆರಸದ ಮೇಲ್ಭಾಗದಲ್ಲಿ ಸರಸ್ವತಿದೇವಿ ಇರುತ್ತಾಳೆ.
ಈ ಮೂರು ದೇವತೆಗಳು ಲೋಳೆರಸದ ಗಿಡದಲ್ಲಿ ಇರುತ್ತಾರೆ.ಲೋಳೆರಸ ದಲ್ಲಿ ದೇವತೆಗಳು ವಾಸಿಸುವುದಲ್ಲದೆ ಆಯುರ್ವೇದ ಪ್ರಕಾರ ಔಷಧಿಗೂ ಕೂಡ ತುಂಬಾನೇ ಒಳ್ಳೆಯ ಮಹತ್ವವಿದೆ.ಲೋಳೆರಸವನ್ನು ತ್ರಿಶಕ್ತಿ ಹೊಂದಿರುವ ಗಿಡ ಎಂದು ಕರೆಯುತ್ತೇನೆ.ಅಷ್ಟಲ್ಲದೆ ಇದರಿಂದ ನಮಗೆ ಅದ್ಭುತವಾದ ಪರಿಣಾಮಕಾರಿ ಔಷಧಿಯನ್ನು ನೋಡಬಹುದು.ದಪ್ಪಗಿರುವವರು ಒಂದು ಲೋಟ ಬಿಸಿ ಹಾಲನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಲೋಳೆ ರಸವನ್ನು ಹಾಕಿ ಹಾಗೆ ಸ್ವಲ್ಪ ಪ್ರಮಾಣದ ಸಕ್ಕರೆಯನ್ನು ಹಾಕಿ ಚೆನ್ನಾಗಿ ಬೆರೆಸಿ ಪ್ರತಿನಿತ್ಯ ಕುಡಿಯಬೇಕು.
ಲೋಳೆರಸ ಗಿಡವನ್ನು ಮನೆಯ ಮುಂದೆ ಒಂದು ಪೊಟ್ ನಲ್ಲಿ ಹಾಕಿ ಬೆಳೆಸಿದರೆ ಬಹಳ ಒಳ್ಳೆಯದು. ಪ್ರತಿನಿತ್ಯ ನಾವು ಪೂಜೆ ಮಾಡುವುದರಿಂದ ನಮಗೆ ಲಕ್ಷ್ಮಿ ಕಟಾಕ್ಷ ಪ್ರಾಪ್ತಿಯಾಗುತ್ತದೆ.ಅಷ್ಟೇ ಅಲ್ಲದೆ ನಮಗೆ ದೃಷ್ಟಿದೋಷ ಕೂಡ ಈ ಲೋಳೆರಸ ದಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ಇದು ಹೇಗೆ ಮಾಡುವುದು ನಾವು ನಿಮಗೆ ತಿಳಿಸಿಕೊಡುತ್ತೇವೆ.ನೋಡಿ ರಸವನ್ನು ಯಾವಾಗ ಹೇಗೆ ತರಬೇಕು ಎನ್ನುವ ಒಂದು ನಿಯಮ ಇದೆ.
ಬೆಳಗ್ಗೆ 6 ರಿಂದ 7 ಗಂಟೆ ಒಳಗೆ ಲೋಳೆ ರಸವನ್ನು ಮನೆಯ ಒಳಗೆ ತಂದಮೇಲೆ ಮನೆಯ ಬಾಗಿಲ ಮೇಲೆ ತಲೆಕೆಳಗಾಗಿ ಅದನ್ನು ಕಟ್ಟಬೇಕು.ಇದರಿಂದ ನರದೋಷ, ದೃಷ್ಟಿದೋಷ, ಕೆಟ್ಟ ದೋಷಗಳ ಪರಿಣಾಮ ನಮಗೆ ಗೊತ್ತಾಗುತ್ತದೆ.ಈ ಲೋಳೆರಸ ನಿಮ್ಮಲ್ಲಿರುವ ದುಷ್ಟಶಕ್ತಿ, ದುಷ್ಟ ಪರಿಣಾಮವನ್ನು ನಿವಾರಣೆ ಗೊಳಿಸುತ್ತದೆ