ತುಳಸಿಯನ್ನು ಮನೆಯಲ್ಲಿ ನೆಡುವುದು ತುಂಬಾ ಶುಭ. ಆದರೆ ಕೆಲ ತುಳಸಿಯನ್ನ ಮನೆಯಲ್ಲಿ ನೆಡಬಾರದು. ಇದರಿಂದ ನಿಮ್ಮ ತುಂಬಾ ಕೆಟ್ಟ ದುಷ್ಪರಿಣಾಮಗಳು ಬೀರುತ್ತವೆ, ಜೀವನದಲ್ಲಿ ನಕಾರಾತ್ಮಕತೆಯೂ ಶಕ್ತಿ ಎಂಟ್ರಿ ನೀಡುತ್ತದೆ. ಹೀಗಾಗಿ, ಈ ತುಳಸಿಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಮನೆಯಲ್ಲಿ ಯಾವ ತುಳಸಿಯನ್ನು ನೆಡಬಾರದು ಎಂಬ ಬಗ್ಗೆ ಮಾಹಿತಿ ತಂದಿದ್ದೇವೆ. ಮುಂದೆ ಓದಿ…
ಮನೆಯಲ್ಲಿ ವನ ತುಳಸಿ ನೆಡಬಾರದು. ಇದು ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯವನ್ನು ಉಂಟುಮಾಡುವುದು ಮಾತ್ರವಲ್ಲದೆ ಪರಸ್ಪರರ ಬಗ್ಗೆ ಕಹಿಯೂ ಉಂಟಾಗುತ್ತದೆ.
ಒಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ವನ ತುಳಸಿಯನ್ನು ನೆಡಬಾರದು. ಇದರಿಂದ ಮನೆಯವರ ಪ್ರಗತಿಯೂ ನಿಂತು ಯಶಸ್ಸಿನ ಬದಲು ವೈಫಲ್ಯವನ್ನೇ ಎದುರಿಸಬೇಕಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ವನ ತುಳಸಿ ನೆಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದು ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಅದೇ ಸಮಯದಲ್ಲಿ, ಮನೆಯಲ್ಲಿ ವಾಸ್ತು ದೋಷವೂ ಉಂಟಾಗುತ್ತದೆ.
ಮನೆಯಲ್ಲಿ ವನ ತುಳಸಿ ನೆಟ್ಟರೆ ರಾಹುವಿನ ಪ್ರಭಾವ ದ್ವಿಗುಣಗೊಳ್ಳಲು ಶುರುವಾಗುತ್ತದೆ. ಅದೇ ಸಮಯದಲ್ಲಿ, ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ವನ ತುಳಸಿಯನ್ನು ಮನೆಯಲ್ಲಿ ನೆಟ್ಟರೆ, ಅದು ಜಾತಕದಲ್ಲಿ ರಾಹುವಿನ ಸ್ಥಿತಿಯನ್ನು ಹಾಳುಮಾಡುತ್ತದೆ ಮತ್ತು ಚಂದ್ರನ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.