ಈ ಫೋಟೋಗಳು ನಿಮ್ಮ ಮನೆಯಲ್ಲಿದ್ದರೆ ಐಶ್ವರ್ಯ ನಿಮ್ಮದಾಗುತ್ತದೆ !

ಪ್ರತಿಯೊಬ್ಬರು ಮನೆಯಲ್ಲಿ ದೇವರನ್ನು ಪೂಜಿಸಬೇಕಾದ ರೆ ದೇವರ ಚಿತ್ರಪಟವನ್ನು ಮತ್ತು ವಿಗ್ರಹವನ್ನು ಮನೆಯಲ್ಲಿ ಅಥವಾ ಪೂಜಾ ಮಂದಿರದಲ್ಲಿ ಇಟ್ಟುಕೊಂಡು ಪೂಜಿಸುತ್ತಾರೆ ಆದರೆ ಮುಖ್ಯ ಇರಬೇಕಾಗುವುದು ಚಿತ್ರಪಟಗಳು ಪ್ರತಿಯೊಬ್ಬರ ಮನೆಯಲ್ಲಿ ಯಾವು ಎಂದು ತಿಳಿಯೋಣ ಬನ್ನಿ

ಅವುಗಳನ್ನು ಯಾಕೆ ಪೂಜಿಸಬೇಕು ತಿಳಿಯೋಣ ಬನ್ನಿ ಫೋಟೋಗಳನ್ನು ಯಾಕೆ ಮನೆಯಲ್ಲಿ ಇಟ್ಟು ಪೂಜೆ ಮಾಡಬೇಕು ಧನಲಕ್ಷ್ಮಿ ಪ್ರಾಪ್ತಿ ಆಗುತ್ತಾಳೆ ಕುಟುಂಬದಲ್ಲಿ ಶಾಂತಿ ಮತ್ತು ಯಾವ ರೀತಿಯ ಕೆಲಸವ ಕಾರ್ಖಾನೆಗಳು ಇಲ್ಲದೆ ತೊಂದರೆಗಳು ದೂರವಾಗುತ್ತದೆ ದಾಂಪತ್ಯದಲ್ಲಿ ಅನುಕೂಲತೆ ಮಕ್ಕಳಲ್ಲಿ ರೀತಿ ವಿಶೇಷತೆ ದುಃಖ ಶಾಂತಿ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ ಹಾಗಾದರೆ ಮನೆಯಲ್ಲಿ ಇರಬೇಕಾದ ಚಿತ್ರಪಟಗಳು ಯಾವ ಫೋಟೋ ಎಂದು ಪ್ರತಿದಿನ ಪೂಜಿಸಬೇಕಾದ ಈಗ ತಿಳಿಸುತ್ತೇನೆ ಶ್ರೀ ರಾಮನ ಪಟ್ಟಾಭಿಷೇಕ ಫೋಟೋ ಪ್ರತಿಯೊಬ್ಬರ ಮನೆಯಲ್ಲಿ ಇರುತ್ತದೆ ಈ ಫೋಟೋವನ್ನು ತಪ್ಪದೇ ಮನೆಯಲ್ಲಿ ಇಟ್ಟು ಪೂಜಿಸಬೇಕು ರಾಮನು ಸೀತೆಯ ಸಮೇತ ಮನೆಗೆ ಹೋಲಿಸುತ್ತಾನೆ ಈ ಫೋಟೋವನ್ನು ಪ್ರತಿನಿತ್ಯ ಮನೆಯಲ್ಲಿ ಪೂಜಿಸಬೇಕು ಒಂದು ಹೂವನ್ನು ಮುಡಿಸಿ ಪೂಜೆ ಮಾಡುವುದರಿಂದ ಸೀತಾರಾಮರ ಸಂಪೂರ್ಣ ಕಟಾಕ್ಷ ನಿಮ್ಮದಾಗುತ್ತದೆ ಎನ್ನುತ್ತಾರೆ ಪಂಡಿತರು

ಇನ್ನು ಎರಡನೆಯ ಎಲ್ಲರ ಮನೆಯಲ್ಲಿರಬೇಕಾದ ಫೋಟೋ ವೆಂದರೆ ಅರ್ಧನಾರೇಶ್ವರ ಚಿತ್ರಪಟ ಅರ್ಧನಾರೇಶ್ವರ ಫೋಟೋವನ್ನು ಮನೆಯಲ್ಲಿ ಇಡಬೇಡಿ ಎಂದು ತಿಳಿಸುತ್ತಾರೆ ತಪ್ಪು ಭಾವನೆ ಇಟ್ಟುಕೊಂಡಿದ್ದಾರೆ ಆದರೆ ಇದನ್ನು ಪ್ರತಿ ಮನೆಯಲ್ಲಿ ಅರ್ಧನಾರೇಶ್ವರ ಫೋಟೋವನ್ನು ಪ್ರತಿ ವತಿ ಯಲ್ಲಿ ಪ್ರೇಮ ಅನುರಾಗ ಇದೆಲ್ಲ ಬೆಸುಗೆಯಾಗಿ ಅಮೂಲ್ಯವಾದ ದಾಂಪತ್ಯ ಅವರಿಗೆ ಆಗಿರುತ್ತದೆ ಹಾಗೆ ಅರ್ಧನಾರೇಶ್ವರ ಚಿತ್ರ ಪಟವನ್ನು ಮನೆಯಲ್ಲಿಟ್ಟು ಪೂಜಿಸಿದರೆ ಅರ್ಧನಾರೇಶ್ವರ ಚಿತ್ರದ ಪಟ್ಟದ ಮೇಲೆ ಬಿಳಿ ಪುಷ್ಪ ಹೂವ ವನ್ನು ಹಾಕಬೇಕ

ಪಾರ್ವತಿಗೆ ಒಂದು ಕೆಂಪು ಪುಷ್ಪವನ್ನು ಸಮರ್ಪಿಸಬೇಕು ನಮಸ್ಕರಿಸಿ ಪೂಜಿಸಿದರೆ ಒಳ್ಳೆಯ ಶುಭಸುದ್ದಿ ನಿಮ್ಮದಾಗುತ್ತದೆ ಆದರೆ ಮನೆಯಲ್ಲಿರಬೇಕಾದ ಇನ್ನೊಂದು ಫೋಟೋ ಎಂದರೆ ಪಂಚಮುಖಿ ಆಂಜನೇಯ ಫೋಟೋ ಮನೆಗೆ ತಗಲುವ ಗ್ರಹದೋಷವನ್ನು ದೂರಮಾಡುತ್ತದೆ ಹೀಗೆ ಮನೆಯಲ್ಲಿಟ್ಟು ಪಂಚಮುಖಿ ಆಂಜನೇಯ ವನ್ನು ಪೂಜೆ ಮಾಡಿದರೆ ನಿಮಗೆ ಯಶಸ್ಸು ವೃದ್ಧಿಯಾಗುತ್ತದೆ ಇನ್ನು ಹನುಮಂತನಿಗೆ ಕೆಂಪುಹೂವಾದ ಪೂಜಿಸಬೇಕು ಹಾಗೆ ಈರ ಬೇಕಾದ

ಮತ್ತೊಂದು ಫೋಟೋ ವೆಂದರೆ ಲಕ್ಷ್ಮೀನಾರಾಯಣನ ಫೋಟೋ ಹಾಗೆಯೇ ಮಹಾಲಕ್ಷ್ಮಿ ಸರೋವರದಲ್ಲಿ ತಾವರೆ ಮೇಲೆ ಕುಳಿತಂತೆ ಲಕ್ಷ್ಮಿಫೋಟೋ ಪ್ರತಿಯೊಬ್ಬರ ಮನೆಯಲ್ಲಿ ಇರಬೇಕು ಹಾಗೂ ಆ ಫೋಟೋದಲ್ಲಿ ಎರಡು ಐರಾವತ ಗಳು ಬಂಗಾರ ಕಳಸದಿಂದ ಪೂಜಿಸುವಂತ ಇದ್ದರೆ ಮತ್ತಷ್ಟು ಇಂಥಾ ಫೋಟೋವನ್ನು ಮನೆಯಲ್ಲಿಟ್ಟುಕೊಂಡು ಪ್ರತಿನಿತ್ಯ ಕುಂಕುಮ ಅರ್ಚನೆಯನ್ನು ಮಾಡುವುದರಿಂದ ನಿಮಗೆ ಮಹಾಲಕ್ಷ್ಮಿಯು ಪ್ರಾಪ್ತಿಯಾಗುತ್ತದೆ ಹಾಗೆಯೇ ಇವೆಲ್ಲದರ ಜೊತೆಗೆ ಗ್ರಾಮದೇವತೆಯ ಚಿತ್ರಪಟ ಪ್ರತಿನಿತ್ಯ ಮನೆಯಲ್ಲಿ ಇಟ್ಟುಕೊಂಡು ಪೂಜಿಸಬೇಕು ಇವೆಲ್ಲವನ್ನು ದೀಪ ಆರಾಧನೆಯಿಂದ ಮಾಡಿ ಕೈ ಮುಗಿಯಬೇಕು.

Leave a Comment