ಮೇಷ ರಾಶಿ ಹವಳ 3 ಅಥವಾ 4 ಕ್ಯಾರೆಟ್ ಬಂಗಾರದಲ್ಲಿ ನಾಲ್ಕನೇ ಬೆರಳಿಗೆ ಧರಿಸಬೇಕು.ವೃಷಭ ರಾಶಿ ಇವರು ವಜ್ರವನ್ನು ಅನಾಮಿಕ ನಾಲ್ಕನೇ ಬೆರಳಿಗೆ ಧರಿಸಬೇಕು.ಮಿಥುನ ರಾಶಿಯವರು ಪಚ್ಚೆಯನ್ನು ಮೂರು ಅಥವಾ ನಾಲ್ಕು ಕ್ಯಾರೆಟ್ ನ ಬಂಗಾರದಲ್ಲಿ ಕಿರುಬೆರಳಿಗೆ ಧರಿಸಬೇಕು.ಕರ್ಕಾಟಕ ರಾಶಿ ಇವರು ಮುತ್ತನ್ನು ಬಂಗಾರದ ಜೊತೆ ನಾಲ್ಕನೇ ಬೆರಳಿಗೆ ಧರಿಸಬೇಕು
ಸಿಂಹರಾಶಿ ಇವರು ಇವರು ಮಾಣಿಕ್ಯವನ್ನು ನಾಲ್ಕನೇ ಬೆರಳಿಗೆ ಧರಿಸಬೇಕು.ಕನ್ಯಾ ರಾಶಿ ಪಚ್ಚೆಯನ್ನು ಮೂರು ಅಥವಾ ನಾಲ್ಕು ಕ್ಯಾರೆಟ್ ಬಂಗಾರದಲ್ಲಿ ಕಿರು ಬೆರಳಿಗೆ ಧರಿಸಬೇಕು.ತುಲಾ ರಾಶಿಯವರು ವಜ್ರವನ್ನು ನಾಲ್ಕನೇ ಬೆರಳಿಗೆ ಧರಿಸಬೇಕು.ವೃಶ್ಚಿಕ ರಾಶಿಯವರು ಹವಳವನ್ನು ಮೂರು ಅಥವಾ ನಾಲ್ಕು ಕ್ಯಾರೆಟ್ ಬಂಗಾರದಲ್ಲಿ ನಾಲ್ಕನೇ ಬೆರಳಿಗೆ ಧರಿಸಬೇಕು
ಧನಸು ರಾಶಿ ಪುಷ್ಯರಾಗವನ್ನು ಬೆಳ್ಳಿಯ ಜೊತೆ ತೋರು ಬೆರಳಿಗೆ ಧರಿಸಬಹುದು.ಮಕರ ರಾಶಿಯವರು ನಿಲವನ್ನು ಬಂಗಾರ ಅಥವಾ ಪಂಚ ಲೋಹದಲ್ಲಿ ಮಧ್ಯದ ಬೆರಳಿಗೆ ಧರಿಸಬಹುದು.ಕುಂಭರಾಶಿಯವರು ನೀಲಾವನ್ನು ಬಂಗಾರದ ಜೊತೆ ಪಂಚಲೋಹದ ಜೊತೆಗೆ ಮಧ್ಯ ಬೆರಳಿಗೆ ಧರಿಸಬಹುದು.ಮೀನ ರಾಶಿಯವರು ಪುಷ್ಯರಾಗವನ್ನು ಬಂಗಾರ ಅಥವಾ ಬೆಳ್ಳಿಯಲ್ಲಿ ತೋರು ಬೆರಳಿಗೆ ಧರಿಸಬಹುದಾಗಿದೆ