ನಿಮ್ಮ ಜಾತಕದಲ್ಲಿ ಚಕ್ರಯೋಗ ಇದೆಯೋ ಇಲ್ಲವೋ ಅನ್ನೋದನ್ನ ತಿಳಿಯೋಣ

ಸ್ನೇಹಿತರೆ ನಮ್ಮ ಚಕ್ರ ಯೋಗದ ಬಗ್ಗೆ ಈ ಯೋಗ ಇದ್ದವರಿಗೆ ಯಾವ ರೀತಿಯಾದಂತಹ ಶುಭ ಫಲಗಳು ಸಿಗುತ್ತದೆ ಈ ಯೋಗ ಯಾರಿಗೆ ಇರುತ್ತದೆ .ಈ ಯೋಗದ ಫಲ ಯಾರು ಅನುಭವಿಸುತ್ತಾರೆ. ಹಾಗೆ ನೋಡುವುದಾದರೆ ನಿಮ್ಮ ಜನ್ಮ ಜಾತಕದ ರಾಶಿ ಕುಂಡಲಿ ಅಥವಾ ಲಗ್ನ ಕುಂಡಲಿಯಲ್ಲಿ ಲಗ್ನದಿಂದ ಈ ಯೋಗಕ್ಕೆ ಲಗ್ನದಿಂದ ಮೂರನೇ ಮತ್ತು ಐದನೇ ಮನೆ ಏಳನೇ ಮನೆ ಎಂಟನೇ ಮನೆ ಮತ್ತು 9ನೇ ಮನೆ ಹಾಗೂ 10.11ನೇ ಭಾಗಗಳಲ್ಲಿ ಯಾವ ರೀತಿಯಾದಂತಹ ಗ್ರಹ ಇರಬೇಕು

ಅದನ್ನು ತಿಳಿದುಕೊಳ್ಳೋಣ ಅದ್ಭುತವಾದಂತಹ ಶಕ್ತಿ ಸಿಗಬೇಕಾದ ಗ್ರಹಗಳು ಉದಾಹರಣೆಗೆ.ಗುರು ಶುಕ್ರರು ಸೂರ್ಯ ಮತ್ತು ಚಂದ್ರರು ಕುಜ ಮತ್ತು ಶನಿ ರಾಹು ಕೇತು ಅವರು ಕೂಡ ಫಲ ಸಿಗುತ್ತದೆ ಯಾವ ರೀತಿಯಾಗಿ ಅಂದ್ರೆ ನಿಮ್ಮ ಲಗ್ನ ಏನಿದೆ ಚಕ್ರ ಯೋಗ ಅನ್ನುವಂತದ್ದು ಲಗ್ನದಿಂದ 3 5 7 9ನೇ ಮನೆ ಗ್ರಹಗಳು 10.11ನೇ ಮನೆ ಮನೆಯಲ್ಲಿದ್ದರೆ ಅಂತವರಿಗೆ ಈ ಒಂದು ವಿಶೇಷವಾದ ಚಕ್ರ ಯೋಗ ಪ್ರಾಪ್ತಿಯಾಗುತ್ತೆ ಏನು ಈ ಯೋಗದಿಂದ ಯಾವ ರೀತಿಯಾದಂತಹ ಫಲ ಸಿಗುತ್ತದೆ ಗೊತ್ತಾ ರಾಜ್ಯ ಆಳುವಂತಹ ಯೋಗ ಸಿಗುತ್ತೆ ಈ ಯೋಗದಿಂದ ಜಮೀನ್ದಾರರು ಆಗುತ್ತೀರಾ ರಾಜಯೋಗ ಇರುತ್ತೆ ಜನರಿಂದ ನಿಮಗೆ ಒಳ್ಳೆ ಗೌರವ ಸಿಗುತ್ತೆ ಶರೀರ ಶಕ್ತಿ ಚೆನ್ನಾಗಿರುತ್ತದೆ

ಈ ಯೋಗ ಯಾವ ರೀತಿಯಾದಂತಹ ಒಂದು ಫಲವನ್ನು ಕೊಡುತ್ತದೆ ಅಂತ ಹೇಳುವುದಾದರೆ ಮೇಷನ ಮೂರನೇ ಮನೆಯಲ್ಲಿ ಗುರು ಮತ್ತೆ ಕೇತು ಇದೆ ಐದನೇ ಮನೆಯಲ್ಲಿ ರವಿ ಮತ್ತು ಬುಧ ಇದ್ದಾರೆ 7ನೇ ಮನೆಯಲ್ಲಿ ಶುಕ್ರ ಇದೆ ಎಂಟನೇ ಮನೆಯಲ್ಲಿ ರಾಹು ಇದೆ 11ನೇ ಮನೆಯಲ್ಲಿ ಶನಿ ಇದ್ದಾನೆ ಮೂರನೇ ಮನೆ ಐದನೇ ಮನೆ ಮತ್ತೆ 7ನೇ ಮನೆ ಮತ್ತು 9ನೇ ಮನೆ ಈ 4 ಮನೆಯಲ್ಲಿ ಗ್ರಹಗಳಿದ್ದಾರೆ ಗ್ರಹಸ್ಥಿತಿಗಳು ಇದ್ದಾವೆ ಗುರು ಮತ್ತು ಕೇತು ಮೂರನೇ ಮನೆಯಲ್ಲಿದ್ದಾನೆ ರವಿ ಮತ್ತು ಬುಧ 5ನೇ ಮನೆಯಲ್ಲಿದ್ದಾರೆ ಶುಕ್ರ ಏಳನೇ ಮನೆ ರಾಹು 9ನೇ ಮನೆ 11ನೇ ಮನೆಯಲ್ಲಿ ಶನಿ ಇದ್ದಾರೆ ಇಂತಹ ಜಾತಕ ನೀವೇನಾದರೂ ಆಗಿದ್ದರೆ ಅವರಿಗೆ ಈ ಚಕ್ರ ಯೋಗ ಇರುತ್ತದೆ

ಈ ಚಕ್ರ ಯೋಗದಿಂದ ನಿಮಗೆ ದಿಡೀರ್ ಅಂತ ಶ್ರೀಮಂತರಾಗುವುದು ಲಾಟರಿ ಟಿಕೆಟ್ ಹೊಡೆಯುವುದು ಈ ತರಹದ ಅನುಕೂಲಗಳು ಸಿಗುತ್ತೆ. ಹಾಗಾಗಿ ನೀವು ಏನು ಮಾಡಬೇಕು. ಈ ತರಹದ ಯೋಗ ನಿಮಗೆ ಇದ್ದಾಗ ನೀವುಗಳು ಕ್ರಾಸ್ ಚೆಕ್ ಮಾಡಿಕೊಳ್ಳಿ ನಿಮ್ಮ ಜಾತಕದಲ್ಲಿ ಇದೆಯಾ ಅಂತ ನೋಡಿಕೊಳ್ಳಿ ಇದ್ದರೆ ಜ್ಯೋತಿಷ್ಯರನ್ನ ಇಮ್ಮಿಡಿಯೇಟ್ ಆಗಿ ಮೀಟ್ ಮಾಡಿ ಆ ಯೋಗ ಯಾವ ವಯಸ್ಸಿನಲ್ಲಿ ಸಿಗುತ್ತೆ ಅಂತ ತಿಳಿದುಕೊಳ್ಳಿ 100% ನಿಮಗೆ ಸಕ್ಸಸ್ ಆಗುತ್ತೆ

Leave a Comment