ವೇಗವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಐದು ಆಹಾರ ಪದಾರ್ಥಗಳು

ಮೊದಲನೆಯ ಉಪಾಯ ಉತ್ತಮವಾದಂತಹ ಕೊಬ್ಬು ಉತ್ತಮವಾದ ಕೊಬ್ಬಿನಲ್ಲಿ ಎರಡು ರೀತಿಯ ಆಯ್ಕೆಗಳಿರುತ್ತವೆ ಒಂದು ವರ್ಜಿನ್ ಕೋಕೋನಟ್ ಹಾಯ್ ಎರಡನೆಯದಾಗಿ ಅಮೆಜಾನ್ ತ್ರೀ ಇದು ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ದೇಹದ ತೂಕ ಕಡಿಮೆ ಮಾಡಲು ನಿಮ್ಮನ್ನು ಹೆಚ್ಚುಗೊಳಿಸಲು ಇದು ಸಹಾಯವನ್ನು ಮಾಡುತ್ತದೆ ಈ ಆಯಿಲನ್ನು ನಾವು ಬೆಳಿಗ್ಗೆ 2ಚಮಚ ಮಧ್ಯಾಹ್ನ ಎರಡು ಚಮಚೆ ರಾತ್ರಿ ಎರಡು ಚಮಚ ಉಪಯೋಗಿಸಿದರೆ ಸಾಕು ಉತ್ತಮ ಆರೋಗ್ಯ ಪೋಷಕಾಂಶಗಳು ದೊರೆಯುತ್ತದೆ ನನ್ನಲ್ಲಿ ಲಾರಿ ಕಮಲವಿದೆ ಇದರಲ್ಲಿರುವ ಎಲ್ಲ ಪೋಷಕಾಂಶವು ನಮ್ಮ ಆರೋಗ್ಯವನ್ನು ವೃದ್ಧಿಸುವ ಒಂದು ಪೋಷಕಾಂಶಗಳಾಗಿ ಇರುತ್ತದೆ

ಎರಡನೆಯದಾಗಿ ಕರುಳಿನಲ್ಲಿರುವ ಅಂತಹ ಬ್ಯಾಕ್ಟೀರಿಯಾಗಳು ಅಮ್ಮ ಜೀವಕೋಶಗಳು ಎಷ್ಟಿದೆಯೋ ಅದಕ್ಕೆ ಐದು ಪಟ್ಟು ಹೆಚ್ಚು ಸೂಕ್ಷ್ಮಜೀವಿಗಳು ನಮ್ಮ ದೇಶದಲ್ಲಿ ಇರುತ್ತದೆ ನಮ್ಮ ದೇಹದ 50ರಷ್ಟು ಸೂಕ್ಷ್ಮಾಣುಜೀವಿಗಳ ನಮ್ಮನ್ನು ಕಾಡುತ್ತದೆ ಕರುಳಿನಲ್ಲಿ ಉತ್ತಮ ರೀತಿಯ ಬ್ಯಾಕ್ಟೀರಿಯಗಳು ವೃತ್ತಿಯಾದಾಗ ನಮ್ಮ ದೇಹದಲ್ಲಿನ ಉತ್ತಮವಾದ ರೋಗ ನಿರೋಧಕ ಶಕ್ತಿಯು ಉತ್ಪತ್ತಿಯಾಗುತ್ತದೆ

ಮೂರನೆಯದಾಗಿ ನ್ಯಾಚುರಲ್ ಹರ್ಪ್ಸ್ ಯಾವುದು ಎಂದರೆ ಅರಿಶಿನ ಅರಿಶಿನದ ಕೊಂಬನ್ನು ತಂದು ಚೆನ್ನಾಗಿ ಒಣಗಿಸಿ ಪುಡಿಮಾಡಿ ಇದನ್ನು ದಿ ಪ್ರತಿನಿತ್ಯ ಉಪಯೋಗಿಸುತ್ತಾ ಬಂದರೆ ಇದರಲ್ಲಿ ನಮಗೆ ಕರ್ಕ್ಯೂಮಿನ್ ಸಿಗುತ್ತದೆ ನಾವು ಅಂಗಡಿಯಿಂದ ಪ್ಯಾಕೆಟ್ ರೀತಿ ಹರಿಶಿನ ತಂದರೆ ಅದರಲ್ಲಿ ಅಂಶವು ಇರುವುದಿಲ್ಲ

ನಾಲ್ಕನೆಯದಾಗಿ ಕಾಲಮೇಘ ಅಕಾಲ ಮೇಘದ ಕಷಾಯವನ್ನು ಮಾಡಿಕೊಳ್ಳಲು ತುಂಬಾ ಕಹಿ ಇರುತ್ತದೆ ಆದ್ದರಿಂದ ಕಾಲಮೇಘ ಮಾತ್ರೆಗಳನ್ನು ತೆಗೆದುಕೊಳ್ಳುವುದು ಉತ್ತಮವಾಗಿರುತ್ತದೆ ಅಥವಾ ತುಳಸಿಯನ್ನು ವಾರಕ್ಕೆ ಒಂದು ದಿಸ ಅಥವಾ ಎರಡು ದಿನ ಕಷಾಯವನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿವರ್ಧನೆ ಆಗುತ್ತದೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

Leave a Comment