ಕನಸಿನಲ್ಲಿ ಚಪ್ಪಲಿ ಬಂದರೆ ಏನರ್ಥ!

ನಮಸ್ಕಾರ ಸ್ನೇಹಿತರೆ, ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಚಪ್ಪಲಿಯನ್ನು ನೋಡಿದ್ರೆ ಯಾವ ರೀತಿಯ ಫಲಿತಗಳು ಇರುತ್ತೆ ಅಂತ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಚಪ್ಪಲಿಯನ್ನು ನೋಡಿದ್ದೆ ಆದರೆ ಇದು ಒಂದು ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ಬೆಲೆಬಾಳುವ ವಸ್ತು ಪ್ರಾಪ್ತಿಯಾಗುತ್ತೆ ಅಂತ ಅರ್ಥ ಅಥವಾ ನೀವು ಯಾವುದೋ ಒಂದು ಪ್ರಯಾಣ ಮಾಡ್ತೀರಾ ಅಂತ ಅರ್ಥ ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ಚಪ್ಪಲಿಗಳನ್ನು ಹಾಕುತ್ತಿರುವ ತರ ನೋಡಿದ್ದೆ ಆದರೆ ಯಾರೊಬ್ಬರ ಸಹಾಯದಿಂದ ಮುಂಬರುವ ದಿನಗಳಲ್ಲಿ ಯಾವುದೋ ಒಂದು ಪ್ರಯಾಣ ಮಾಡ್ತೀರಾ ಅಂತ ಈ ಕನಸು ನಿಮಗೆ ತಿಳಿಸುತ್ತೆ

ಅದೇ ಒಂದು ವೇಳೆ ನೀವು ಚಪ್ಪಲಿಯನ್ನ ದಾನ ಮಾಡ್ತಿರೋದು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮಗೆ ಯಾವುದೇ ಸಾಲಗಳು ಇರಲಿ ಆ ಸಾಲಗಳೆಲ್ಲ ತೀರಿ ಹೋಗ್ತಾವೆ ಅಂತ ಈ ಕನಸು ನಿಮಗೆ ತಿಳಿಸುತ್ತೆ ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಯಾವುದೋ ಒಂದು ಚಪ್ಪಲಿ ಅಥವಾ ಶೋ ನ್ನ ನೋಡಿ ತುಂಬಾ ಇಷ್ಟ ಪಟ್ಟಿದ್ದೆ ಆದರೆ ಮುಂಬರುವ ದಿನಗಳಲ್ಲಿ ನೀವು ಯಾವುದೋ ಒಂದು ರೀತಿಯ ಸಂತೋಷನ ಅನುಭವಿಸುತ್ತೀರ ಅಂತ ಈ ಕನಸು ನಿಮಗೆ ತಿಳಿಸುತ್ತೆ ಅಥವಾ ನೀವು ಯಾವುದೋ ಒಂದು ಪ್ರಯಾಣನ ಮಾಡಬಹುದು ಅಂತ ಈಕನಸು ನಿಮಗೆ ತಿಳಿಸುತ್ತೆ

ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಹಳೆ ಚಪ್ಪಲಿಯನ್ನು ಹಾಕ್ಕೊಂಡಿದ್ದೆ ಆದ್ರೆ ಅಥವಾ ಕಿತ್ತೋಗಿರೋ ಚಪ್ಪಲಿಯನ್ನು ಹಾಕಿಕೊಂಡಿದ್ದರೆ ಮುಂಬರುವ ದಿನಗಳಲ್ಲಿ ನೀವು ಯಾವುದೋ ಒಂದು ಪ್ರಯಾಣ ಮಾಡ್ತೀರಾ ಆದರೆ ಆ ಪ್ರಯಾಣಗಳಲ್ಲಿ ನಿಮಗೆ ತುಂಬಾನೇ ಸಮಸ್ಯೆಗಳು ಎದುರಾಗುತ್ತವೆ ಅಂತ ಈಕನಸು ನಿಮಗೆ ಹೇಳುತ್ತೆ ಒಂದು ವೇಳೆ ನೀವು ನಮ್ಮ ಕನಸಲ್ಲಿ ಚಪ್ಪಲಿಯನ್ನು ಖರೀದಿಸುವ ತರ ನೋಡಿದೆ ಆದರೆ ಮುಂಬರುವ ದಿನಗಳಲ್ಲಿ ಯಾರೋ ಒಬ್ಬರು ಒಳ್ಳೆಯ ವ್ಯಕ್ತಿ ಗೋಸ್ಕರ ನೀವು ಖರ್ಚನ್ನ ಮಾಡ್ತೀರಾ ಅಂತ ಅರ್ಥ ಅಥವಾ ಯಾವುದೋ ಒಂದು ಶುಭಕಾರ್ಯ ಕೋಸ್ಕರ ನೀವು ದುಡ್ಡನ್ನು ಖರ್ಚು ಮಾಡ್ತೀರ ಅಂತ ಈ ಕನಸು ನಿಮಗೆ ಹೇಳುತ್ತೆ

ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಚಪ್ಪಲಿಗಳನ್ನು ಮಾರುತ್ತ ಇರೋ ತರ ನೋಡಿದ್ದೆ ಆದರೆ ನೀವು ಯಾವುದೇ ರೀತಿಯ ಸಮಸ್ಯೆಗಳನ್ನು ನಿಮ್ಮ ಜೀವನದಲ್ಲಿ ಈಗ ಎದುರಿಸುತ್ತ ಇದಿರೋ ಆ ಸಮಸ್ಯೆಗಳಿಂದ ಮುಂಬರುವ ದಿನಗಳಲ್ಲಿ ನೀವು ಪಾರಾಗತೀರ ಅಂತ ಅರ್ಥ ಅದೇ ಒಂದು ವೇಳೆ ಕನಸಲ್ಲಿ ನಿಮ್ಮ ಚಪ್ಪಲಿಗಳನ್ನ ಯಾರೋ ಒಬ್ಬರು ಕದ್ದು ಓಡಿ ಹೋಗ್ತಾ ಇರೋ ತರ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮ್ಮ ಕುಟುಂಬ ಸದಸ್ಯರು ಪ್ರೀತಿಯಿಂದ ಒಂದಾಗಿರುತ್ತಾರೆ ಅಂತ ಅರ್ಥ ಅಂದ್ರೆ ನಿಮ್ಮ ಕುಟುಂಬದ ಸದಸ್ಯರ ಮಧ್ಯೆ ಅಂಡರ್ಸ್ಟ್ಯಾಂಡಿಂಗ್ ತುಂಬಾ ಚೆನ್ನಾಗಿರುತ್ತೆ ಅಂತ ಈಕನಸು ನಿಮಗೆ ತಿಳಿಸುತ್ತೆ

ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಚಪ್ಪಲಿಗಳನ್ನು ಒರುಸ್ತಾ ಇರೋತರ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನೀವು ಹಳೆಯ ಸ್ನೇಹಿತರನ್ನು ಬೇಟಿ ಆಗ್ತೀರಾ ಅಂತ ಈಕನಸು ನಿಮಗೆ ತಿಳಿಸುತ್ತೆ ಅದೇ ಒಂದು ವೇಳೆ ಕನಸಲ್ಲಿ ನೀವು ಚಪ್ಪಲಿ ತಗೊಂಡು ನೀವೇ ಹೊಡಕೋತ ಇರೋತರ ನೋಡಿದ್ದೆ ಆದರೆ ಇದು ಕೆಟ್ಟ ಕನಸು ಅಂತ ತುಂಬಾ ಜನ ಭಯ ಪಡಬಹುದು ಆದ್ರೆ ಇದು ಕೆಟ್ಟ ಕನಸಲ್ಲ ಇದು ತುಂಬಾನೇ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮ್ಮ ಹೆಸರು ಪ್ರತಿಷ್ಠೆ ಉಚ್ಚ ಸ್ಥಾಯಿಗೆ ಸೇರಲಿದೆ ಅಂತ ಈಕನಸು ನಿಮಗೆ ತಿಳಿಸುತ್ತೆ

Leave a Comment