ಸಂಕ್ರಾಂತಿ ಹಬ್ಬದ ದಿನ ಮರೆತು ಹೋಗದೆ ಈ ಕೆಲಸವನ್ನು ಮಾಡಿದರೆ ಅದೃಷ್ಟ ಲಕ್ಷ್ಮಿ ಮನೆ ಬಿಟ್ಟು ಹೋಗುವುದಿಲ್ಲ

ಸುಗ್ಗಿಯ ಹಬ್ಬ ಸಂಕ್ರಾತಿಯ ಒಳಗಡೆ ಈ ರೀತಿ ಮಾಡಿದ್ರೆ ನಿಮ್ಮ ಮನೆಗೆ ಲಕ್ಷ್ಮೀದೇವಿ ತಪ್ಪದೆ ಪ್ರವೇಶ ಮಾಡುತ್ತಾಳೆ.ಸುಗ್ಗಿ ಹಬ್ಬ ಸಂಕ್ರಾಂತಿ ಇನ್ನೇನು ಕೆಲವೇ ದಿನಗಳಲ್ಲಿ ಈ ಹಬ್ಬವನ್ನು ಆಚರಿಸುವ ಸಂದರ್ಭ ಒದಗಿ ಬರುವ ಹಬ್ಬ ಎಂದರೆ ಎಲ್ಲಿಲ್ಲದ ಉತ್ಸಾಹ ಹೀಗಾಗಿ ಪ್ರತಿಯೊಬ್ಬರೂ ಹಬ್ಬವನ್ನ ಅವರವರ ಶಕ್ತಿ ಸಾಮರ್ಥ್ಯಗಳ ಅನುಸಾರವಾಗಿ ಆಚರಿಸುವುದು.

ಅದ್ರಲ್ಲೂ ಸಂಕ್ರಾತಿ ಹಬ್ಬ ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸುವ ಹಬ್ಬ ಅದಕ್ಕೆ ಸಮೃದ್ಧಿಯ ಸಂಕೇತ ಸುದ್ದಿಯ ಈತ ಇದರ ಮುಖ್ಯ ಸುಗ್ಗಿ ಇವೆರಡು ಸಿರಿವಂತಿಕೆಗೆ ಸಂಖ್ಯೆ ಪ್ರತಿಯೊಬ್ರೂ ಸಿರಿವಂತರಾಗಬೇಕು ಯಾರ ಮುಂದೆಯೂ ಕೈ ಚಾಚಿರಬಾರದು ನಮ್ಮ ಜೀವನ ನಡೆಸುವಂತಹ ಶಕ್ತಿಯನ್ನು ಹೊಂದಿರಬೇಕು ಎಂದು ಬಯಸುವವರು ಅದಕ್ಕೆ ಪ್ರತಿಕ್ಷಣವೂ ಕಷ್ಟಪಡ್ತಾನೆ ಆದ್ರೆ ಒಮ್ಮೊಮ್ಮೆ ಅದೃಷ್ಟ ಖುಲಾಯಿಸಿದೆ ಅನಾನುಕೂಲಗಳು ಒದಗಿ ಕೈಯಲ್ಲಿ ನಿಲ್ಲುವುದಿಲ್ಲ ಆರಕ್ಕೆ ಏರುವುದಿಲ್ಲ ಮೂರಕ್ಕೆ ಇಳಿಯೋದಿಲ್ಲ ಎನ್ನುವ ಪರಿಸ್ಥಿತಿ ಅವರದಾಗಿರುತ್ತದೆ ಆಗಿರುವಾಗ ನಾವು ಮಾಡುವ ಕೆಲಸಗಳಿಂದಲೇ ಇದು ಆಗಿರುತ್ತದೆ ಎನ್ನುವುದನ್ನು ಮುಖ್ಯವಾಗಿ ಅರಿತುಕೊಳ್ಳದೆ ಈ ಕಷ್ಟಗಳಿಗೆ ನಾವೇ ಕಾರಣರು ಎನ್ನುವುದನ್ನು ಸಹ ತಿಳಿಯಬೇಕು

ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಇರುವ ಕೆಲವು ವಸ್ತುಗಳು ನಮ್ಮ ಆರ್ಥಿಕ ಮುಗ್ಗಟ್ಟಿಗೆ ಅಥವಾ ಆರ್ಥಿಕ ಸಮಸ್ಯೆಗಳಿಗೆ ಸಾಕಷ್ಟು ಕಾರಣವಾಗಿ ಸಾಕಷ್ಟು ಪ್ರಭಾವವನ್ನು ಬೀರುತ್ತದೆ ಒಪ್ಪಿದ್ದಾರೆ ಕೆಲವು ವ್ಯಕ್ತಿಗಳು ಮನೆಯಲ್ಲಿಟ್ಟುಕೊಂಡರೆ ಅದೃಷ್ಟ ಕೂಡಿ ಬರುತ್ತೆ ಇನ್ನು ಕೆಲವು ವಸ್ತುಗಳು ಮನೇಲಿದ್ರೆ ದಾರಿದ್ರ್ಯವು ಬರುತ್ತದೆ.ಹೀಗಾಗಿ ಸುಗ್ಗಿ ಹಬ್ಬ ಸಂಕ್ರಾಂತಿ ಒಳಗಡೆ ಈ ಕೆಲವು ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿ ಅದೃಷ್ಟಲಕ್ಷ್ಮಿ ಸಂಕ್ರಾಂತಿ ಲಕ್ಷ್ಮಿ ತಾನೇತಾನಾಗಿ ನಿಮ್ಮ ಮನೆ ಪ್ರವೇಶ ಮಾಡಿದ ಹೀಗೆ ಮಾಡೋದ್ರಿಂದ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೊರಗೆ ಓಡಿ ಹೋಗುತ್ತದೆ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ.ಇನ್ನೂ ಯಾವ ರೀತಿ ಕೆಲಸಗಳನ್ನು ಮಾಡಿದರೆ ನಕಾರಾತ್ಮಕ ಶಕ್ತಿ ಹೊರಗೆ ಓಡಿ ಹೋಗುತ್ತದೆ ಎಂದು ತಿಳಿದುಕೊಳ್ಳಬಹುದು

ಪೇಪರ್ ಗಳು ಗ್ರೀಟಿಂಗ್ ಕಾರ್ಡ್ ಗಳು ಹಳೆಯ ಮದುವೆಯ ಆಮಂತ್ರಣ ಪತ್ರಿಕೆಗಳು ಹಳೆಯ ಕ್ಯಾಲೆಂಡರ್ ಗಳು ಇತ್ಯಾದಿ ಇತ್ಯಾದಿ ಹಳೆಯ ವಸ್ತುಗಳನ್ನು ಆದಷ್ಟು ಆಗಿಂದಾಗ ಸ್ವಚ್ಛಗೊಳಿಸಿಕೊಂಡು ಶುಭ್ರವಾಗಿ ತೊಳೆದು ಅವುಗಳನ್ನು ಹೊರಗೆ ಹಾಕಬೇಕು ಯಾವುದೇ ಕೆಲಸಕ್ಕೆ ಬಾರದೇ ಇರದು ಭವಿಷ್ಯದಲ್ಲಿ ಇಂಥ ಕೆಲವು ವಸ್ತುಗಳನ್ನು ಅಥವಾ ಅತಿ ಕಡಿಮೆ ಆಗಿ ಕೆಲಸಕ್ಕೆ ಬಾರದ ಒಡೆದು ಹೋದ ಮಕ್ಕಳ ಹಳೆಯ ಗುಂಡಿಗಳು ಪಾತ್ರೆಗಳು ಹರಿದ ಬಟ್ಟೆಗಳು ಮನೆಯಲ್ಲಿ ಇಡದೆ ಆಚೆ ಹಾಕಬೇಕು.ಈ ರೀತಿಯಾಗಿ ಬಾರದ ಹಸುಗಳನ್ನು ಸಾಕುವುದರಿಂದ ನಕಾರಾತ್ಮಕ ಭಾವನೆಗಳು ಸಕಾರಾತ್ಮಕ ನಾರನ್ನು ಒಳಗೊಂಡಿರುತ್ತವೆ ನಿಮ್ಮ ಮನೆಗೆ ಲಕ್ಷ್ಮಿದೇವಿ ಒಲಿಯುತ್ತಾಳೆ

Leave a Comment