ನಿಮ್ಮ ಜಾತಕದಲ್ಲಿ ಗಜಕೇಸರಿಯೋಗ ಇದ್ದರೆ ತಿಳಿಯೋದು ಹೇಗೆ?

ನಿಮ್ಮ ಜಾತಕದಲ್ಲಿ ಗಜಕೇಸರಿಯೋಗ ಇದೆಯಾ ಗಜಕೇಸರಿ ಯೋಗವನ್ನು ನಾವು ಹೇಗೆ ಕಂಡುಹಿಡಿಯುವುದು ಗಜ ಮತ್ತು ಕೇಸರಿ ಎರಡು ಪ್ರಾಣಿಗಳ ಒಂದು ಭಾಗವಾಗಿದೆ ಎಂದರೆ ಆನೆ ಸಂಪತ್ತು ಎಲ್ಲವೂ ಸಹ ಬರುವಂತದ್ದು ಸಿಂಹದ ಸ್ಥೈರ್ಯ ಮತ್ತು ಗರ್ಜನೆ ಒಟ್ಟಾರೆ ಇದನ್ನು ನಾವು ನರಸಿಂಹ ಸ್ವಾಮಿಗೆ ಹೋಲಿಕೆ ಮಾಡಲಾಗುತ್ತದೆ ಗಜ ಲಕ್ಷ್ಮಿಯ ಸ್ವರೂಪ ನರಸಿಂಹಸ್ವಾಮಿಯ ಕೇಸರಿಯ ಸ್ವರೂಪಿ ಗಜಕೇಸರಿ ಯೋಗವು ಯಾರ ಜಾತಕದಲ್ಲಿ ಬಂದರೆ ಅಧ್ಯಾತ್ಮ ಎಂದರೆ ನಿಮ್ಮ ಜಾತಕದಲ್ಲಿ ಚಂದ್ರ ಮತ್ತು ಗುರು ಒಂದೇ ಜಾಗದಲ್ಲಿ ಸಂಯೋಜನೆ ಹೊಂದಿದ್ದಾರೆ ಈ ಗಜಕೇಸರಿಯೋಗ ನಿಮಗೆ ಇದೆ ಎಂದು ಅರ್ಥ

ಚಂದ್ರನಿಂದ ಏಳನೇ ಸ್ಥಾನ ಅಥವಾ ನಾಲ್ಕನೇ ಸ್ಥಾನದಲ್ಲಿ ಹತ್ತನೆಯ ಸ್ಥಾನದಲ್ಲಿ ಗುರು ಇದ್ದರೆ ಇಂತಹ ರಾಶಿಯವರಿಗೆ ಜಾತಕದವರಿಗೆ ಗಜಕೇಸರಿಯೋಗ ಇದೆ ಎಂದು ಅರ್ಥ ಗಜಕೇಸರಿ ಯೋಗದಲ್ಲಿ ಬಲಭಾಗದ ಗಜಕೇಸರಿಯೋಗ ನೆನಪಾಗದ ಗಜಕೇಸರಿಯೋಗ ಎಂದು ಇರುತ್ತದೆ ಈ ಗುರು ಮತ್ತು ಚಂದ್ರನ ಆಳ್ವಿಕೆಯಲ್ಲಿ ನಿಮ್ಮ ಜಾತಕವೂ ಇದ್ದರೆ ನೀವು ಅತ್ಯದ್ಭುತವಾದ ಮತ್ತು ಆಡಳಿತವನ್ನು ಅನುಭವಿಸುತ್ತಿದ್ದೀರಾ ನೀವು ಆದಷ್ಟು ಮಂಗಳವಾರದ ದಿನ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯ ಕಥೆಯನ್ನು ಕೇಳುವುದು ಅಥವಾ ಪೂಜೆಯನ್ನು ಮಾಡುವುದನ್ನು ಮಾಡಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ನಿಮ್ಮ ಮನೆಯಲ್ಲಿ ತಪ್ಪದೇ ಇದು ಹುಣ್ಣಿಮೆ ಸುದರ್ಶನ ಹೋಮವನ್ನು ಮಾಡುವುದರಿಂದ ಸಕಲ ಸಂಪತ್ತು ನಿಮ್ಮದಾಗುತ್ತದೆ

ಈ ಯೋಗವು ಯಾವಾಗ ನಾವು ಹೆಚ್ಚು ಬಳಸುತ್ತೇವೆ ಮತ್ತು ಯಾವಾಗ ನಾವು ಹೆಚ್ಚು ಸಂತೋಷ ವಾಗಿ ಇರುತ್ತೆವೆ ಗುರು ಚಂದ್ರನಿಂದ 4 7 5 ದೂರ ಇದ್ದರೆ ಈ ಯೋಗವು ಬರುತ್ತದೆ ಚಂದ್ರದರ್ಶನ ಗುರು ಬುತ್ತಿಯಲ್ಲಿ ಯೋಗದ ಬಲವಂತವಾದ ಫಲವನ್ನು ನೀಡುತ್ತದೆ ಇದಕ್ಕಿಂತ ಅತ್ಯದ್ಭುತವಾದ ಅವರ ವೆಂದರೆ ಗುರುದೆಸೆ ಗುರುಭಕ್ತಿ ಯಲ್ಲಿ ಇದು ನಿಮ್ಮ ಜೀವನದಲ್ಲಿ ಮರೆಯಲಾರದ ಅಷ್ಟು ಸಂಪತ್ತು ಸಮೃದ್ಧಿ ಆಯಸ್ಸು ಆರೋಗ್ಯ ಸುಖ ಶಾಂತಿ ನೆಮ್ಮದಿ ಲಕ್ಷ್ಮಿ ಇವೆಲ್ಲವೂ ಸಹ ನಿಮಗೆ ಕೊಡುತ್ತಾರೆ.

ವಿಶೇಷವೆಂದರೆ ಈ ಜಾತಕದವರಿಗೆ ಭೂಮಿ ವ್ಯವಹಾರ ರಾಜಕೀಯ ಸ್ಥಾನಮಾನಗಳು ಜಾತಕದಲ್ಲಿ ಹುಟ್ಟಿದವರಿಗೆ ಮೂರು ರೀತಿಯ ಧನ ಯೋಗ ಬರುತ್ತದೆ ಮೊದಲನೆಯದಾಗಿ ಬಿದ್ದಿರುತ್ತಾನೆ ಯೋಗ ತಂದೆ ಮೂಲದ ವ್ಯವಹಾರವು ಈ ಸಮಯದಲ್ಲಿ ಬರುತ್ತದೆ ಪತ್ನಿ ಮೂಲಧನ ನೀವು ಮದುವೆಯಾಗಿ ತಮ್ಮ ಹೆಂಡತಿ ಮನೆಯಿಂದ ಬರುವ ಸಿರಿಸಂಪತ್ತುಗಳು ಮೂರನೆಯದಾಗಿ ನಿಮ್ಮ ಸ್ವಯಂವರಂ ಈವಾಗ ನೀವು ದುಡಿಯುವಂತಹದ್ದು.

Leave a Comment