ತಾಮ್ರ ಹಿತ್ತಾಳೆ ಕಬ್ಬಿಣದ ಖಡ್ಗಗಳನ್ನು ಪ್ರಾಚೀನಕಾಲದಿಂದಲೂ ಜನರು ಕೈಗಳಲ್ಲಿ ಅಥವಾ ಕಾಲುಗಳಲ್ಲಿ ಧರಿಸುತ್ತಾ ಬಂದಿದ್ದಾರೆ. ಈಗಲೂ ನಮ್ಮ ಹಿರಿಯರು ಕಡ್ಗವನ್ನು ಧರಿಸಿದ್ದಾರೆ. ಖಡ್ಗವನ್ನು ಧರಿಸುವುದರಿಂದ ಅದ್ಭುತವಾದ ಲಾಭಗಳು ಸಿಗುತ್ತದೆ ಒಂದು ವೇಳೆ ನೀವೇನಾದರೂ ಶುದ್ಧ ಧಾತುವಿನಿಂದ ಖಡ್ಗವನ್ನು ಧರಿಸಿಕೊಂಡರೆ ಹಲವಾರು ಲಾಭಗಳನ್ನು ನೀಡುವುದರ ಜೊತೆಗೆ ಅಪಘಾತದಿಂದ ಕೂಡ ಇವು ನಮ್ಮನ್ನು ಕಾಪಾಡುತ್ತದೆ. ಅಕಾಲಿಕ ಮೃತ್ಯುವಿನಿಂದ ಕಾಪಾಡುವುದರ ಜೊತೆಗೆ ನಮ್ಮ ಅದೃಷ್ಟವೇ ಬದಲಾಗುತ್ತದೆ ಇವತ್ತಿನ ದಿನದಲ್ಲಿ ನಾವು ನಿಮಗೆ ಚಿನ್ನ ಬೆಳ್ಳಿ ವಜ್ರ ಹಿತ್ತಾಳೆ ಕಡಗಗಳನ್ನು ಧರಿಸುವುದರಿಂದ ಏನೆಲ್ಲ ಲಾಭ ಎಂದು ತಿಳಿಸಿಕೊಡುತ್ತೇವೆ
ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ನಿಮಗೆ ಕಡಗಗಳನ್ನು ಧರಿಸಿಕೊಳ್ಳಬೇಕು. ನಂತರ ನಿಮ್ಮ ಜೀವನದಲ್ಲಿ ಬದಲಾವಣೆ ಪರಿವರ್ತನೆಯಾಗುವುದನ್ನು ನೀವೇ ನೋಡುತ್ತೀರಾ. ಸಾಮಾನ್ಯವಾಗಿ ಯಾವ ಅಂಗಡಿಯಲ್ಲಿ ಬೇಕಾದರೂ ನಿಮಗೆ ಸುಲಭವಾಗಿ ಸಿಗುತ್ತವೆ ಇದೇ ಒಂದು ಕಾರಣದಿಂದ ನಿಮ್ಮ ಲಾಭಕ್ಕೋಸ್ಕರ ಇದನ್ನು ಸಂಪೂರ್ಣವಾಗಿ ಓದಿ.
ಏಕೆಂದರೆ ಈ ಪ್ರಕಾರದ ಮಾಹಿತಿಗಳು ತುಂಬಾನೇ ಅಮೂಲ್ಯ ವಾಗಿರುತ್ತದೆ ಈ ಚಿಕ್ಕ ಚಿಕ್ಕ ಅಪಾಯಗಳು ಜೀವನದಲ್ಲಿ ಮುಂದೆ ಸಾಗಲು ತುಂಬಾನೇ ಸಹಾಯ ಕೂಡ ಮಾಡುತ್ತದೆ.ಓಂ ನಮಃ ಶಿವಾಯ ಹರ ಹರ ಮಹಾದೇವ ಎಂದು ಹೇಳಬಹುದು
ಎಲ್ಲಕ್ಕಿಂತ ಮೊದಲು ತಾಮ್ರದ ಕಡಗ ದ ಬಗ್ಗೆ ತಿಳಿಯೋಣ ಒಂದು ವೇಳೆ ನಾವು ತಾಮ್ರದ ಕಡಿತವನ್ನು ಧರಿಸಿಕೊಂಡರೆ ಯಾವತ್ತಿಗೂ ನಮ್ಮ ಮನಸ್ಸು ಶಾಂತವಾಗಿ ನೆಮ್ಮದಿಯಿಂದ ಇರುತ್ತದೆ ಶರೀರದ ಸಮತೋಲನ ಕಾಪಾಡುವಂತಹ ಕೆಲಸ ಕೂಡ ಇದು ಮಾಡುತ್ತದೆ ಯಾವುದೇ ಕಾರಣಕ್ಕೂ ಅನಾರೋಗ್ಯದಿಂದ ಇರಲು ಬಿಡುವುದಿಲ್ಲ.
ಇದರಿಂದ ಧರಿಸುವಾಗ ನಮ್ಮ ಮನಸ್ಸು ಕೂಡ ಚೆನ್ನಾಗಿರುತ್ತದೆ ಇದು ರಕ್ತವನ್ನು ಶುದ್ಧ ಮಾಡುವುದರ ಜೊತೆಗೆ ದೂರದಲ್ಲಿರುತ್ತದೆ ಆಗುವಂತೆ ಮಾಡುತ್ತದೆ ಇದನ್ನು ಧರಿಸುವುದರಿಂದ ನಮಗೆ ಎಲ್ಲಾ ಕ್ಷೇತ್ರಗಳಲ್ಲಿ ಆರ್ಥಿಕ ಲಾಭ ಕೂಡ ಸಿಗುತ್ತದೆ ಇದನ್ನು ಧರಿಸಿಕೊಂಡು ಅವರ ಮೇಲೆ ಯಾವುದೇ ರೀತಿಯ ತಂತ್ರ ಕೆಲಸಗಳು ನಡೆಯುವುದಿಲ್ಲ. ಇದು ರಕ್ತವನ್ನು ಶುದ್ಧ ಮಾಡುವುದರ ಜೊತೆಗೆ ಶರೀರದಲ್ಲಿ ರಕ್ತ ಹೆಚ್ಚಾಗುವಂತೆ ಮಾಡುತ್ತದೆ
ಇದನ್ನು ಧರಿಸುವುದರಿಂದ ನಮಗೆ ಎಲ್ಲ ಕ್ಷೇತ್ರಗಳಲ್ಲಿ ಆರ್ಥಿಕ ಲಾಭ ಸಹೋದರ ಯುತ್ತವೆ ಇದನ್ನು ಧರಿಸಿಕೊಂಡು ಅವರ ಮೇಲೆ ಇವರ ಮೇಲೆ ಯಾವುದೇ ರೀತಿಯ ಗ್ರಹಗಳ ವಕ್ರ ದೃಷ್ಟಿ ಇರುವುದಿಲ್ಲ ನಾವು ನಮ್ಮ ಕಣ್ಣರ ತಾಮ್ರದ ಕಡಗವನ್ನು ಧರಿಸಿ ಇರುವವರನ್ನು ನೋಡಿದ್ದೇವೆ ಅವರು ಜೀವನದಲ್ಲಿ ತುಂಬಾ ಚೆನ್ನಾಗಿದ್ದಾರೆ ಇದು ಯಾವ ರೀತಿಯ ಅದ್ಭುತ ಲಾಭವನ್ನು ನೀಡುತ್ತದೆ ಎಂದರೆ ಇದರ ಕಲ್ಪನೆಯನ್ನು ಮಾಡಲು ಸಾಧ್ಯ ಆಗುವುದಿಲ್ಲ ಯಾವತ್ತಿಗೂ ಮನಸ್ಸು ಶಾಂತಿಯಿಂದ ಇರುವುದರ ಜೊತೆಗೆ ನಿಮ್ಮ ಬುದ್ಧಿಶಕ್ತಿಯು ಹೆಚ್ಚಾಗುತ್ತದೆ
ನಿಮ್ಮೆಲ್ಲರಿಗೂ ನಾನು ಒಂದು ಮಾತನ್ನು ಹೇಳಲು ಇಷ್ಟಪಡುತ್ತೇನೆ ಇಲ್ಲಿ ಯಾವ ವ್ಯಕ್ತಿಗಳು ನಪುಂಸಕತೆ ಎಂಬ ತೊಂದರೆಯಲ್ಲಿ ಇರುತ್ತಾರೆ ಇಂತಹವರು ತಾಮ್ರದ ಕಡಗವನ್ನು ಕಂಡಿತ ಧರಿಸಿಕೊಳ್ಳಬೇಕು
ಈಗ ಚಿನ್ನ ಮತ್ತು ಬೆಳ್ಳಿ ಕಡಗವನ್ನು ಧರಿಸುವುದರಿಂದ ನಮ್ಮ ಜೀವನದಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತವೆ ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ ಇಲ್ಲಿ ಯಾವ ವ್ಯಕ್ತಿಗಳು ಚಿನ್ನ ಅಥವಾ ಬೆಳ್ಳಿ ಕರಗವನ್ನು ಧರಿಸಿಕೊಳ್ಳುತ್ತಾರೆ ಅವರ ಮೇಲೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಅದರ ಜೊತೆಗೆ ಇವರ ದಾಂಪತ್ಯ ಜೀವನವು ಚೆನ್ನಾಗಿ ಕಳೆಯುತ್ತದೆ
ನೀವು ಒಂದು ವೇಳೆ ಚಿನ್ನ ಅಥವಾ ಬೆಳ್ಳಿಯ ವುದಾದರೂ ಒಂದು ದಾತುವಿನ ಕಡಗವನ್ನು ನೀವು ಧರಿಸಿಕೊಂಡರೆ ಜೀವನದಲ್ಲಿ ಬೇಗನೆ ಪರಿವರ್ತನೆಯಾಗುವ ನೀವು ನೋಡುತ್ತೀರಾ ಜೊತೆಗೆ ನಿಮ್ಮ ಗುರು ಗ್ರಹ ಮತ್ತು ಶುಕ್ರ ಗ್ರಹ ಶಕ್ತಿ ಕೂಡ ಹೆಚ್ಚಾಗುತ್ತದೆ ಇಲ್ಲಿ ಯಾವ ವ್ಯಕ್ತಿಯು ಪದೇಪದೇ ಅನಾರೋಗ್ಯದಿಂದ ಪರದಾಡುತ್ತಿರುತ್ತಾರೆ ಅಂತಹವರು ಚಿನ್ನ ಅಥವಾ ಬೆಳ್ಳಿಯ ಕಡಗವನ್ನು ಧರಿಸುವುದು ಉತ್ತಮ ಈಗ ಕಬ್ಬಿಣದ ಕಡ್ಗವನ್ನು ಧರಿಸುವುದರಿಂದ ಯಾವರೀತಿಯ ಲಾಭವನ್ನು ಪಡೆಯಬಹುದು ಎಂದು ತಿಳಿಯೋಣ ಬನ್ನಿ ಒಂದು ವೇಳೆ ನೀವು ಕಬ್ಬಿಣದ ಬಳೆ ಅಥವಾ ಕಡಗವನ್ನು ಧರಿಸಿಕೊಂಡರೆ ಶನಿದೇವರ ಕೆಟ್ಟ ಅಥವಾ ವಕ್ರದೃಷ್ಟಿಯಿಂದ ಉಳಿದುಕೊಳ್ಳುತ್ತಾರೆ ಬಹಳ ದುರ್ಘಟನೆ ಮತ್ತು ಕಬ್ಬಿಣದ ವ್ಯಾಪಾರ ಇಂತಹ ವ್ಯಕ್ತಿಗಳು ಲಾಭ ಪಡೆಯಲು ಕಬ್ಬಿಣದ ಕಡಗಗಳನ್ನು ಧರಿಸುವುದು ಉತ್ತಮ