ಗುರುವಾರ ಜನಿಸಿದವರ ಸ್ವಭಾವ ಯಾವ ರೀತಿ ಇರುತ್ತೆ?

ಗುರುವಾರದ ಅಧಿಪತಿಯು ಗುರು ಸೂರ್ಯೋದಯದ ಸಮಯದಲ್ಲಿ ಮೊಟ್ಟಮೊದಲನೆಯದಾಗಿ ಆಡುವಂತಹ ಗ್ರಹವೇ ಗುರು ಗ್ರಹ ಇವರಿಗೆ ಉತ್ತಮವಾದ ವಿದ್ಯಾ ಬುದ್ಧಿ ಇರುತ್ತದೆ ಇವರು ಬೇಡದೇ ಇರುವ ವಿಷಯಗಳನ್ನು ಇವರ ಮೇಲೆ ಇವರೇ ಎಳೆದುಕೊಳ್ಳುತ್ತಾರೆ ಗುರುವಾರ ಜನಿಸಿದವರ ಮೇಲೆ ಗುರುವಿನ ಪ್ರಭಾವ ತುಂಬಾ ಒಳ್ಳೆಯ ಪ್ರಭಾವವಾಗಿ ಬೀರುತ್ತದೆ ನಿಮಗೆ ನಿಮ್ಮ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸಕ್ತಿ ಇರುತ್ತದೆ ಧಾರ್ಮಿಕ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ ವಿದ್ಯಾಭ್ಯಾಸದಲ್ಲಿ ಉತ್ತಮವಾಗಿರುತ್ತದೆ.

ವಿದ್ಯಾಭ್ಯಾಸದಲ್ಲಿ ಆಸಕ್ತಿ ಸ್ಥಿರ ಬುದ್ಧಿ ಬೇಡದೇ ಇರುವ ವಿಷಯಗಳಿಂದ ನೀವು ದೂರವಿರುತ್ತೇನೆ ಕೆಲವು ಸಮಸ್ಯೆಗಳನ್ನು ನಿಮ್ಮ ಮೇಲೆ ನೀವೇ ಹಾಕಿಕೊಳ್ಳುತ್ತೀರಿ ಶಾಂತ ಪರಿಸರವನ್ನು ನೀವು ಇಷ್ಟಪಡುತ್ತೀರಾ ನಿಮಗೆ ಗಂಭೀರ ಮುಖಭಾವ ಇರುತ್ತದೆ ಶುದ್ಧ ಹೃದಯ ನಿಮ್ಮದಾಗಿರುತ್ತದೆ ನಿಷ್ಕಳಂಕ ಮನಸ್ಥಿತಿ ನಿಮ್ಮದೇ ಇರುತ್ತದೆ.

ಬೇರೆಯವರು ಯಾರಾದರೂ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅಥವಾ ತಪ್ಪು ನಡವಳಿಕೆ ನಿಮ್ಮ ಬಳಿ ಮಾಡಿದರೆ ಅವರನ್ನು ನೀವು ಸುಮ್ಮನೆ ಬಿಡುವುದಿಲ್ಲ ತಮ್ಮ ಸಿದ್ಧಾಂತಗಳು ನಿಮ್ಮ ಜೀವನದಲ್ಲಿ ಇದ್ದೇ ಇರುತ್ತದೆ ಯಾವುದೇ ಸ್ಪರ್ಧೆಗಳಿಗೆ ಆದರೂ ಸಹ ನೀವು ತಯಾರು ಆಗಿರುತ್ತೆ ನಿಮಗೆ ಸ್ನೇಹಿತರು ಸಹ ಹೆಚ್ಚಾಗಿ ಇರುತ್ತಾರೆ ನಿಮಗೆ ಸ್ನೇಹಿತರು ಹೆಚ್ಚಾಗಿರುತ್ತಾರೆ ನೀವು ಬಹಳ ಆಶಾವಾದಿಗಳು ಹಾಗೆ ಇರುತ್ತೀರ ಇತರರಿಂದ ನಿಮಗೆ ಉತ್ತಮ ಗೌರವವೂ ಸಹ ದೊರೆಯುತ್ತದೆ ಹಿರಿಯರಿಗೆ ನೀವು ಹೆಚ್ಚಿನ ಗೌರವವನ್ನು ನೀಡುತ್ತೀರ.

Leave a Comment