ಕೇವಲ 10 ಸೆಕೆಂಡಿನಲ್ಲಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಅಂತಾ ತಿಳಿಯಿರಿ, ಈ ಎರಡರಲ್ಲಿ ಒಂದು ಹೂವು ಆಯ್ಕೆ ಮಾಡಿ

ನಮಸ್ಕಾರ ಸ್ನೇಹಿತರೆ ಮೇಲೆ ಕಾಣಿಸಿರುವ ಎರಡು ಗುಲಾಬಿ ಹೂಗಳಲ್ಲಿ ಯಾವುದಾದರೂ ಒಂದು ಹೂವನ್ನು ಆಯ್ಕೆ ಮಾಡಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎನ್ನುವುದನ್ನು ತಿಳಿಯೋಣ ಮುಂಬರುವ ದಿನಗಳಲ್ಲಿ ನಿಮಗೆ ಯಾವ ರೀತಿಯ ಖುಷಿಯಾದ ಸುದ್ದಿಗಳು ಸಿಗುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ ನಮ್ಮ ಜೀವನದಲ್ಲಿ ಬಣ್ಣಗಳಿಗೆ ವಿಶೇಷವಾದ ಸ್ಥಾನವಿದೆ ನಿಮ್ಮ ಮುಂದೆ ಇಲ್ಲಿ ಎರಡು ಬಣ್ಣದ ಗುಲಾಬಿ ಹೂಗಳಿವೆ ಯಾವುದಾದರೂ ಒಂದು ಹೂವುಗಳನ್ನು ನೀವು ಈಗ ಆಯ್ಕೆಮಾಡಿಕೊಳ್ಳಿ ಇಲ್ಲಿ ನಿಮ್ಮ ಮೇಲೆ ಯಾವ ಯಾವ ದೇವರ ಕೃಪೆ ಇದೆ ಯಾವ ದೇವರ ಪೂಜೆಯನ್ನು ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತೇವೆ ಮುಂಬರುವ ದಿನಗಳಲ್ಲಿ ಯಾವ ರೀತಿಯ ಧನಸಂಪತ್ತು ನಿಮಗೆ ಸಿಗುತ್ತದೆ

ಯಾವ ರೀತಿಯ ಧನ ಸಂಪತ್ತಿನ ಯೋಗ ಬರಲಿದೆ ಯಾವ ರೀತಿಯ ರಾಜಯೋಗ ಬರಲಿದೆ ಅನ್ನೋದರ ಬಗ್ಗೆ ತಿಳಿಸಿಕೊಡುತ್ತೇವೆ ಒಂದು ವೇಳೆ ನೀವು ಗುಲಾಬಿ ಬಣ್ಣದ ಗುಲಾಬಿ ಹೂವನ್ನು ಆಯ್ಕೆ ಮಾಡಿದರೆ ನಿಮ್ಮ ಮೇಲೆ ತಾಯಿ ದುರ್ಗಾಮಾತೆ ಭಗವಂತನಾದ ಶಿವ ಮತ್ತು ತಾಯಿ ಲಕ್ಷ್ಮೀದೇವಿ ಆಶೀರ್ವಾದ ಇರುತ್ತದೆ ಒಂದು ವೇಳೆ ನೀವೇನಾದರೂ ಗುಲಾಬಿ ಬಣ್ಣದ ಗುಲಾಬಿ ಹೂವನ್ನು ಆಯ್ಕೆ ಮಾಡಿದ್ದರೆ ಮುಂಬರುವ ದಿನಗಳಲ್ಲಿ ನಿಮಗೆ ಧನ ಸಂಪತ್ತಿನ ಪ್ರಾಪ್ತಿಯಾಗುತ್ತದೆ ಇಲ್ಲಿ ನೀವು ಲಕ್ಷ್ಮೀದೇವಿ ಭಗವಂತನಾದ ಶಿವನ ಪೂಜೆ ತಾಯಿ ದುರ್ಗಾಮಾತೆಯ ಪೂಜೆಯನ್ನು ಮಾಡುತ್ತಾ ಇರಿ ಒಂದು ವೇಳೆ ನೀವು ಇವರ ಪೂಜೆಯನ್ನು ಮಾಡುತ್ತಿದ್ದರೆ ಇಲ್ಲಿ ನಿಮಗೆ ಬೇಗನೆ ಶುಭ ಫಲಗಳು ಸಿಗುತ್ತವೆ

ನಿಮ್ಮ ಮನಸ್ಸಿನ ಇಚ್ಛೆಗಳು ಏನೇ ಇದ್ದರೂ ಸಹ ಎನ್ನುವು ಬೇಗನೆ ಈಡೇರುತ್ತವೆ ಒಂದು ವೇಳೆ ನೀವು ಯಾವುದಾದರೂ ಕಾರ್ಯಕ್ಕಾಗಿ ಆಚೆ ಹೋಗುತ್ತಿದ್ದರೆ ನಿಮ್ಮ ಜೊತೆಗೆ ಗುಲಾಬಿ ಬಣ್ಣದ ಗುಲಾಬಿ ಹೂವಿನ ಒಂದು ತುಂಡನ್ನು ಇಟ್ಟುಕೊಂಡು ಹೋಗಿ ಖಂಡಿತ ಆ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ ಇಲ್ಲಿ ನಿಮ್ಮ ಅದೃಷ್ಟ ಸಂಖ್ಯೆ 5 ಆಗಿದೆ ಇದರ ಮೇಲೆ ನಿಮಗೆ ಪೂರ್ಣವಾದ ನಂಬಿಕೆ ಇರಬೇಕು ಈ ಸಂಖ್ಯೆಯು ನಿಮಗೆ ಯಾವತ್ತಿಗೂ ಸಹಾಯವನ್ನು ಮಾಡುತ್ತಿರುತ್ತದೆ ಒಂದು ವೇಳೆ ನೀವೇನಾದರೂ ಹಳದಿ ಬಣ್ಣದ ಗುಲಾಬಿ ಹೂವನ್ನು ಆಯ್ಕೆ ಮಾಡಿದರೆ ಇಲ್ಲಿ ನಿಮ್ಮ ಮೇಲೆ ಆಂಜನೇಯಸ್ವಾಮಿ ಭಗವಂತನಾದ ವಿಷ್ಣು ಬೃಹಸ್ಪತಿ ಸೂರ್ಯ ದೇವರ ಆಶೀರ್ವಾದ

ನಿಮ್ಮ ಮೇಲೆ ಇರುತ್ತದೆ ಇಂದಿನಿಂದ ನೀವು ಇವರ ಪೂಜೆಯನ್ನು ಮಾಡಲು ಶುರು ಮಾಡಿ ಒಂದು ವೇಳೆ ನೀವು ಹಳದಿ ಬಣ್ಣದ ಗುಲಾಬಿ ಹೂವನ್ನು ಆಯ್ಕೆ ಮಾಡಿದರೆ ಮುಂಬರುವ ದಿನಗಳಲ್ಲಿ ನಿಮಗೆ ರಾಜಯೋಗವು ನಡೆಯುತ್ತದೆ ಒಂದು ವೇಳೆ ನೀವು ಯಾವುದಾದರೂ ಇಂಪಾರ್ಟೆಂಟ್ ಕಾರ್ಯಕ್ಕೆ ಆಚೆ ಹೋಗುತ್ತಿದ್ದರೆ ಹಳದಿ ಬಣ್ಣದ ವಸ್ತ್ರವನ್ನು ಖಂಡಿತ ನಿಮ್ಮ ಬಳಿ ಇಟ್ಟುಕೊಳ್ಳಿ ಖಂಡಿತ ನಿಮಗೆ ಎಲ್ಲ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ ಇಲ್ಲಿ ನಿಮ್ಮ ಅದೃಷ್ಟ ಸಂಖ್ಯೆ 3 ಆಗಿದೆ ಇದರ ಮೇಲೆ ನಿಮಗೆ ಪೂರ್ಣವಾದ ನಂಬಿಕೆ ಇರಲಿ ಆಗ ಮಾತ್ರ ಇದು ನಿಮಗೆ ಕಂಡಿತ ಸಹಾಯಮಾಡುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment