ಬಾಳೆ ಹಣ್ಣು ಈ ಕಾಯಿಲೆಗೆ ತುಂಬಾ ಅಪಾಯಕಾರಿ! ಬಾಳೆ ಹೂವು ಈ ಕಾಯಿಲೆಗೆ ತುಂಬಾ ಒಳ್ಳೆಯದು!

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ ಹಾಗಾಗಿ ಹೆಚ್ಚಿನ ಜನರು ಬಾಳೆಹಣ್ಣನ್ನು ಹಿಂದೆ ಮುಂದೆ ನೋಡದೆ ತಿಂದುಬಿಡುತ್ತಾರೆ ಆದರೆ ಬಾಳೆಹಣ್ಣನ್ನು ತಿನ್ನುವುದರಿಂದ ಹಲವಾರು ಅಡ್ಡ ಪರಿಣಾಮಗಳಿವೆ ಎಂದು ಹೇಳುತ್ತಾರೆ ಹಾಗಾದರೆ ಹೆಚ್ಚು ಬಾಳೆಹಣ್ಣು ತಿನ್ನುವುದರಿಂದ ಏನೆಲ್ಲಾ ಸಮಸ್ಯೆ ಆಗುತ್ತದೆ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ,

ಜಿಮ್ ಗೆ ಹೋಗಿ ಬಂದ ಮೇಲೆ ಹೊಟ್ಟೆಗೆ ಬಾಳೆಹಣ್ಣು ತಿನ್ನಲು ಇಷ್ಟಪಡುವ ಬಹಳಷ್ಟು ಜನರು ಇದ್ದಾರೆ ಆದರೆ ಬಾಳೆಹಣ್ಣು ತಿನ್ನುವುದರಿಂದ ಕೆಲವೊಮ್ಮೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯಾಗುತ್ತದೆ ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ ಇಲ್ಲಿಯವರೆಗೆ ಬಾಳೆಹಣ್ಣು ತಿಂದು ಹೀಗಾಗಿದೆ ಎಂದು ಎಲ್ಲಿಯೂ ವರದಿಯಾಗಿಲ್ಲ ಆದರೆ ಇದು ನಮಗೆ ತಿಳಿಯದಂತೆ ಸಮಸ್ಯೆ ಉಂಟು ಮಾಡುತ್ತದೆ ಎಂದು ಹೇಳುತ್ತಿದ್ದಾರೆ ತಜ್ಞರು ಮೈಗ್ರನಿನಿಂದ ತಲೆನೋವು ಹೊಂದಿರುವ ಜನರು ಬಾಳೆಹಣ್ಣನ್ನು ತಿನ್ನಬಾರದು ವಾಸ್ತವವಾಗಿ ಬಾಳೆಹಣ್ಣುಗಳು ತೈರ್ ಮೆನ್ ಎಂಬ ವಸ್ತುವನ್ನು ಹೊಂದಿರುತ್ತದೆ ಇದು ಮೈಗ್ರೇನ್ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ ಇದು ನಿಮ್ಮ ಸಮಸ್ಯೆಯನ್ನು ಇನ್ನಷ್ಟು ಅದಗೆಡಿಸಬಹುದು ಡಯಟ್ ಇಷ್ಟಪಡುವವರು ಬಾಳೆಹಣ್ಣನ್ನು ತಿನ್ನಬಾರದು ಬಾಳೆಹಣ್ಣುಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವುದರಿಂದ ಇದು ನಿಮ್ಮ ತೂಕವನ್ನು ಹೆಚ್ಚಿಸಲು ಕಾರಣವಾಗುತ್ತದೆ ಇನ್ನು ನೀವು ಯಾವುದೇ ರೀತಿಯ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದರೆ ನೀವು ಬಾಳೆಹಣ್ಣು ತಿನ್ನುವುದನ್ನು ತಪ್ಪಿಸಬೇಕು ಏಕೆಂದರೆ ಬಾಳೆಹಣ್ಣು ತಿನ್ನುವುದರಿಂದ ನಿಮ್ಮ ಅಲರ್ಜಿ ಸಮಸ್ಯೆ ಹೆಚ್ಚಾಗುತ್ತದೆ

ಬಾಳೆಹಣ್ಣು ತಿನ್ನುವುದರಿಂದ ಮಲಬದ್ಧತೆ ಕೂಡ ಉಂಟಾಗುತ್ತದೆ ಬಾಳೆಹಣ್ಣಿನಲ್ಲಿರುವ ಟಾನಿಕ್ ಆಮ್ಲವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಹಾಗಾಗಿ ಮಲಬದ್ಧತೆ ಸಮಸ್ಯೆ ಇರುವವರು ಹೆಚ್ಚು ಬಾಳೆಹಣ್ಣು ತಿನ್ನಬಾರದು ಇದರ ಜೊತೆಗೆ ಬಾಳೆಹಣ್ಣುಗಳು ಫ್ರಾಕ್ಟೋಸ್ ಅನ್ನು ಹೊಂದಿರುತ್ತವೆ ಇದು ಬಾಳೆಹಣ್ಣು ತಿಂದ ನಂತರ ಹೊಟ್ಟೆಯಲ್ಲಿ ಗ್ಯಾಸ್ ಉಂಟು ಮಾಡುತ್ತದೆ ಇನ್ನು ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ ಬಾಳೆಹಣ್ಣನ್ನು ತಿನ್ನಬಾರದುಏಕೆಂದರೆ ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಅಧಿಕವಾಗಿದೆ ಇದು ಹೈಪರ್ ಕೆಲಿಮಿಯಾಗೆ ಕಾರಣವಾಗಬಹುದು ಅದೇ ಸಮಯದಲ್ಲಿ ಬಾಳೆಹಣ್ಣಿನಲ್ಲಿರುವ ಕಾರ್ಬೋಹೈಡ್ಗಳು ಕೂಡ ಇದಕ್ಕೆ ಕಾರಣವಾಗಬಹುದು.

“ಬಾಳೆಗೆ ಒಂದೇ ಗೊನೆ ರಾಗಿಗೆ ಒಂದೇ ತೆನೆ” ಎಂಬ ಮಾತನ್ನು ಕೇಳಿರುತ್ತೀರಿ ಏಕೆಂದರೆ ಯಾವುದನ್ನು ಸಹ ನಮ್ಮ ಹಿರಿಯರು ಸುಮ್ಮನೆ ಹೇಳಿರುವುದಿಲ್ಲ ತಮ್ಮದೇ ಆದ ಅರ್ಥಗಳನ್ನು ಮತ್ತು ವಿಶ್ಲೇಷಣೆಗಳನ್ನು ಅವರ ಅಭಿಪ್ರಾಯಗಳಲ್ಲಿ ಮತ್ತು ಅನಿಸಿಕೆಗಳಲ್ಲಿ ನಾವು ನಿರೀಕ್ಷೆ ಮಾಡಬಹುದು ಬಾಳೆ ಗಿಡದ ವಿಷಯಕ್ಕೆ ಬರುವುದಾದರೆ ಬಾಳೆಗಿಡದಲ್ಲಿ ಅದರ ಪ್ರತಿಯೊಂದು ಭಾಗ ಕೂಡ ಉಪಯೋಗಕ್ಕೆ ಬರುತ್ತದೆ

ಒಂದೊಂದು ಭಾಗವೂ ಕೂಡ ತನ್ನದೇ ಆದ ವಿಶೇಷವಾದ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ ಹಾಗಾದರೆ ಬನ್ನಿ ಬಾಳೆ ಹೂವಿನಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ಈ ದಿನ ತಿಳಿದುಕೊಳ್ಳೋಣ, ಬಾಳೆ ಹೂವನ್ನು ಹೆಚ್ಚಾಗಿ ಪಲ್ಯ ಮಾಡಿ ಸೇವಿಸುತ್ತಾರೆ ಮಹಾರಾಷ್ಟ್ರ ಭಾಗದಲ್ಲಿ ಇದು ಫೇಮಸ್ ಕೂಡ ಆಗಿದೆ ಚಪಾತಿ, ದಾಲ್, ಅನ್ನ ಇತ್ಯಾದಿಗಳ ಜೊತೆಗೆ ಇದು ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತದೆ ಆದರೆ ಅದರ ಮೇಲ್ಭಾಗದ ಸಿಪ್ಪೆಯನ್ನು ತೆಗೆದುಹಾಕುವುದೇ

ಒಂದು ದೊಡ್ಡ ಪ್ರಯಾಸ ಬಾಳೆ ಹೂವು ನಿಮ್ಮ ಆಹಾರ ಪದ್ಧತಿಯಲ್ಲಿ ಏಕೆ ಸೇರಿಸಬೇಕು ಎಂಬುವುದಾದರೆ ಬಾಳೆ ಹೂವಿನಲ್ಲಿ ಸಿಗುವ ಹೆಚ್ಚಿನ ಪ್ರಮಾಣದ ನಾರಿನ ಅಂಶ ಮಲಬದ್ಧತೆ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಣ ಮಾಡುವ ಗುಣವನ್ನು ಪಡೆದುಕೊಂಡಿದೆ ಅಷ್ಟೆ ಅಲ್ಲ ದೀರ್ಘಕಾಲದಿಂದ ಅಜೀರ್ಣತೆ ಮತ್ತು ಇನ್ನಿತರ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಹೊಂದಿರುವ ಜನರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ ಇನ್ನು ಬಾಳೆ ಹೂವಿನಲ್ಲಿ ಪಾಲಿಫಿನಲ್ ಅಂಶಗಳು ಹೆಚ್ಚಾಗಿ ಕಂಡುಬರುತ್ತವೆ ಈ ಕಾರಣದಿಂದ

ಇವುಗಳಲ್ಲಿ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳ ಪ್ರಮಾಣ ತುಂಬಾ ಇದೆ ಫಾಲಿ ಫಿನಾಲ್ ಅಂಶಗಳು ಫ್ರೀ ರಾಡಿಕಲ್ ಅಂಶಗಳ ಹಾವಳಿಯನ್ನು ತಪ್ಪಿಸಿ ದೇಹಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ ಇನ್ನು ಬಾಳೆ ಹೂವಿನಲ್ಲಿ ಕಡಿಮೆ ಪ್ರಮಾಣದ ಗ್ಲೇಜ್ ಮಿಸ್ ಸೂಚ್ಯಂಕ ಇರುತ್ತದೆ ಮೊದಲೇ ಹೇಳಿದ ಹಾಗೆ ಹೆಚ್ಚಿನ ಪ್ರಮಾಣದ ನಾರಿನಂಶ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳು ಇರುವ ಕಾರಣ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತದೆ ಜೊತೆಗೆ ಮಧುಮೇಹವನ್ನು ಹೆಚ್ಚಾಗದಂತೆ ಕೂಡ ಮಾಡುತ್ತದೆ

ಇನ್ನು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಯನ್ನು ಎದುರಿಸುತ್ತಿರುವ ಯಾವುದೇ ಸಂದರ್ಭದಲ್ಲಿ ಆಮಶಂಕೆ ಮತ್ತು ಬೇದಿ ಸಮಸ್ಯೆಯನ್ನು ಹೆದರಿಸುತ್ತಾರೆ ಇಂತಹ ಸಂದರ್ಭದಲ್ಲಿ ಬಾಳೆ ಹೂವಿನಿಂದ ತಯಾರು ಮಾಡಿದ ಯಾವುದೇ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಪರಿಹಾರ ಸಿಗುತ್ತದೆ ಇನ್ನು ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಎದುರಾಗುವ ಹೆಚ್ಚಿನ ರಕ್ತಸ್ರಾವ ಸಮಸ್ಯೆಯನ್ನು ತಡೆದು ಅವರ ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ಕಂಡು ಬರದಂತೆ ನೋಡಿಕೊಳ್ಳುತ್ತದೆ.

Leave a Comment