ನಿಮ್ಮ ಪರ್ಸ್ ಅಲ್ಲಿ ಸದಾ ಕಾಲ ಹಣ ತುಂಬಿರಬೇಕಾ ಅದಕ್ಕಾಗಿ ಪರ್ಸ ಅಲ್ಲಿ ಈ ಚಿಕ್ಕ ವಸ್ತುವನ್ನು ಇಟ್ಟುಕೊಂಡರೆ ಸಾಕು

ಇತ್ತೀಚಿನ ಕಾಲದಲ್ಲಿ ಹಣ ಇಲ್ಲದೆ ಯಾವುದೇ ರೀತಿಯ ಕೆಲಸಗಳು ಸಹ ನಡೆಯುವುದಿಲ್ಲ ನಾವು ಹಣವನ್ನು ಸಂಪಾದಿಸಲು ಮತ್ತು ಹೆಚ್ಚು ಜನರು ಹೆಚ್ಚಿನ ಕೆಲಸವನ್ನು ಮಾಡಿ ಪರಿಶ್ರಮವನ್ನು ಪಡುತ್ತಾರೆ ಮತ್ತು ಹಣವನ್ನು ಗಳಿಸುವುದು ಅಷ್ಟೊಂದು ಸುಲಭದ ಮಾತು ಆಗಿರುವುದಿಲ್ಲ ಆದರೆ ಅದು ಅಷ್ಟೊಂದು ಸುಲಭವಾಗಿ ಇರುವುದಿಲ್ಲ ಇದಕ್ಕೆ ತುಂಬಾ ಕಷ್ಟ ಪಡಬೇಕಾಗುತ್ತದೆ ನಾವು ಹೇಳುವ ಈ ಕೆಲಸ ಮಾಡಿದರೆ ನಿಮಗೆ ಸಮಸ್ಯೆಗೆ ಯಾವುದೇ ಕಾರಣಕ್ಕೂ ಬರುವುದಿಲ್ಲ ಆ ಕೆಲಸವೇನೆಂದರೆ ಲಕ್ಷ್ಮಿಯ ಒಂದು ಭಾವಚಿತ್ರವನ್ನು ನಿಮ್ಮ ಪರ್ಸನಲ್ಲಿ ಇಟ್ಟುಕೊಳ್ಳಬೇಕು

ಎರಡನೆಯದಾಗಿ ಅರಳಿ ಮರದ ಎಲೆಯನ್ನು ಒಂದು ಶುಭ ಗಳಿಗೆಯಲ್ಲಿ ಅದನ್ನು ನೋಡಿ ಅದನ್ನು ನಿಮ್ಮ ಪರ್ಸನಲ್ಲಿ ಇಟ್ಟುಕೊಳ್ಳಬೇಕು ಮೂರನೆಯದು ಕೆಂಪು ಬಣ್ಣದ ಬಟ್ಟೆಯ ಮೇಲೆ ನಿಮ್ಮ ಇಚ್ಛೆಯನ್ನು ಬರೆದು ಅದನ್ನು ರೇಷ್ಮೆ ಆಧಾರದಲ್ಲಿ ಅದನ್ನು ಕಟ್ಟಿ ನಿಮ್ಮ ಪರ್ಸನಲ್ಲಿ ಇಟ್ಟುಕೊಳ್ಳಬೇಕು ನಾಲ್ಕನೆಯದಾಗಿ ಭಾರತ ದೇಶದಲ್ಲಿ ಅಕ್ಕಿಗೆ ತುಂಬಾನೇ ಮಹತ್ವವಿದೆ ಈ ಕಾರಣದಿಂದ ಅಕ್ಕಿಯನ್ನು ಒಂದು ಚಿಟಿಕೆ ಅಕ್ಕಿಯನ್ನು ನಿಮ್ಮ ಪರ್ಸನಲ್ಲಿ ಇಟ್ಟುಕೊಳ್ಳಬೇಕು ಐದನೆಯದಾಗಿ ನೀವು ಹಿರಿಯರಿಂದ ಹಣವನ್ನು ಪಡೆದುಕೊಂಡರೆ

ಅದಕ್ಕೆ ಹರಿಶಿನ ಕುಂಕುಮವನ್ನಿಟ್ಟು ಅದನ್ನು ಯಾವಾಗಲೂ ನಿಮ್ಮ ಪರ್ಸನ ಇಟ್ಟುಕೊಳ್ಳಬೇಕು ಇನ್ನು ಕೊನೆಯದಾಗಿ ನಿಮ್ಮ ಪರ್ಸನಲ್ಲಿ ಗೋಮತಿ ಚಕ್ರ ಇಟ್ಟುಕೊಳ್ಳಬೇಕು ಯಾವುದೇ ವಸ್ತುವನ್ನು ಇಟ್ಟುಕೊಳ್ಳುವ ಮೊದಲು ಲಕ್ಷ್ಮೀದೇವಿಯ ಪಾದಕ್ಕೆ ಅದನ್ನು ಇಟ್ಟು ನಂತರ ಅದನ್ನು ನಿಮ್ಮ ಪರ್ಸನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಈ ವಸ್ತುಗಳನ್ನು ನಿಮ್ಮ ಪರ್ಸನಲ್ಲಿ ಇಟ್ಟುಕೊಳ್ಳುವುದರಿಂದ ನಿಮಗೆ ಯಾವುದೇ ಕಾರಣಕ್ಕೂ ಹಣದ ಸಮಸ್ಯೆಗಳು ಬರುವುದಿಲ್ಲ.

Leave a Comment