ನಮಸ್ಕಾರ ಸ್ನೇಹಿತರೆ, ಹೆಣ್ಣುಮಕ್ಕಳಿಗೆ ತವರಿನಿಂದ ಯಾವುದಾದರೂ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕೆಂಬ ಆಸೆ ಇದ್ದೇ ಇರುತ್ತದೆ ಹುಟ್ಟಿದ ಮನೆಯಿಂದ ಕೆಲವು ವಸ್ತು ಗಳನ್ನು ಯಾವುದೇ ಕಾರಣಕ್ಕೂ ತರಬಾರದು ಅಂತ ಎಷ್ಟೋ ಜನರಿಗೆ ಗೊತ್ತಿಲ್ಲ ಕೆಲವು ಬಾರಿ ತಪ್ಪನ್ನು ಮಾಡಿದರೆ ನೀವೇ ಕೋರಿ ಕಷ್ಟಗಳು ಬರಮಾಡಿ ಕೊಂಡಂತೆ ಆದರೆ ಆ ವಸ್ತುಗಳು ಯಾವುದು ಮತ್ತು ಯಾವ ಕಾರಣಕ್ಕೆ ಆ ವಸ್ತುಗಳನ್ನು ಹುಟ್ಟಿದ ಮನೆಯಿಂದ ತರಲೆ ಬಾರದು ಅಂತ ನಾನು ನಿಮಗೆ ಹೇಳುತ್ತೇನೆ
ಮದುವೆಯಾದ ಹೆಣ್ಣುಮಕ್ಕಳು ಹುಟ್ಟಿದ ಮನೆಯಿಂದ ನಾನಾ ರೀತಿಯ ವಸ್ತುಗಳನ್ನು ಗಂಡನ ಮನೆಗೆ ತೆಗೆದುಕೊಂಡು ಬರುತ್ತಾರೆ ಮುಖ್ಯವಾಗಿ ಹೇಳಬೇಕಾದರೆ ಹೊಸ ವಸ್ತ್ರಗಳು ಹೊಸ ಬಟ್ಟೆಗಳು ಆಗಿರಬಹುದು ಸಿಹಿ ಪದಾರ್ಥಗಳ ಆಗಿರಬಹುದು ಮಸಾಲೆ ಸಾಮಾನುಗಳು ಆಗಿರಬಹುದು ಅಮ್ಮ ಪ್ರೀತಿಯಿಂದ ಕೆಲವು ವಸ್ತುಗಳನ್ನು ಕೊಟ್ಟಿರುತ್ತಾರೆ ಅದರಲ್ಲಿ ಯಾವುದೇ ರೀತಿಯಾದಂತಹ ತಪ್ಪಿಲ್ಲ ಆದರೆ ಕೆಲವು ಪ್ರತ್ಯೇಕ ವಸ್ತುಗಳನ್ನು ನಾವು ಯಾವುದೇ ಕಾರಣಕ್ಕೂ ಎಂತಹ ಪರಿಸ್ಥಿತಿಯಲ್ಲೂ ಕೂಡ ಗಂಡನ ಮನೆಗೆ ತೆಗೆದುಕೊಂಡು ಹೋಗಬಾರದು ಎಂದು ಆಗಿನ ಕಾಲದಿಂದಲೂ ಹಿರಿಯವರು ಹೇಳಿದ್ದಾರೆ ಆ ವಸ್ತುಗಳು ಯಾವುವು ಎಂದರೆ
ಹೆಂಗಸರು ಹುಟ್ಟಿದ ಮನೆ ಎಂದರೆ ತವರು ಮನೆಯಲ್ಲಿ ಹೋದಾಗ ಕಾಲಿ ಕೈಯಲ್ಲಿ ಬರಬಾರದು ಆದ್ದರಿಂದ ಅವಶ್ಯಕತೆ ಇರಲಿ ಅವಶ್ಯಕತೆ ಇಲ್ಲದೆ ಇರಲಿ ವಸ್ತುಗಳನ್ನು ತೆಗೆದುಕೊಂಡು ಬರುವುದು ಹೋಗುವುದು ಮಾಡುತ್ತಿರುತ್ತೀರಿ ಇದು ಹೆಂಗಸರ ಹಕ್ಕು ಕೂಡ ಆದರೆ ಈ ತಪ್ಪುಗಳನ್ನು ಮಾಡುವುದರಿಂದ ಹುಟ್ಟಿದ ಮನೆಗು ಮತ್ತು ನೀವು ಹೋಗುವ ಮನೆಗು ತೊಂದರೆಗಳು ಕಷ್ಟಗಳು ಕಟ್ಟಿಟ್ಟ ಬುತ್ತಿ ಇದರಲ್ಲಿ
ಮೊದಲನೆಯದಾಗಿ ಚಾಕು ಗಳು ಆಗಿರಬಹುದು ಕತ್ತರಿಗಳು ಆಗಿರಬಹುದು ಮತ್ತು ಈ ರೀತಿಯಾದಂತಹ ಚೂಪಾದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಹುಟ್ಟಿದ ಮನೆಯಿಂದ ಗಂಡನ ಮನೆಗೆ ಯಾವುದೇ ಕಾರಣಕ್ಕೂ ತೆಗೆದುಕೊಂಡು ಹೋಗಬಾರದು ಇದರಿಂದ ಗಂಡನ ಮನೆ ಹಾಗೂ ತವರುಮನೆ ಎರಡು ಮನೆಯವರಿಗೂ ಬಾಂಧವ್ಯ ವೃದ್ಧಿಯಾಗುವುದಿಲ್ಲ ಯಾವಾಗಲೂ ಕೂಡ ಕಿರಿಕಿರಿ ಆಗುವಂಥದ್ದು ಕಲಹಗಳು ಆಗುವಂಥದ್ದು ಇತರ ಕಷ್ಟಗಳು ಎದುರಾಗುತ್ತವೆ ಹಾಗೂ ಒಬ್ಬರ ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಈ ರೀತಿ ಸಮಸ್ಯೆಗಳು ಬರುತ್ತಿದ್ದರೆ ಈ ವಸ್ತುಗಳಿಂದಲೇ ಅಂತ ನೀವು ತಿಳಿದುಕೊಳ್ಳಬೇಕಾಗುತ್ತದೆ ಸಣ್ಣಪುಟ್ಟ ವಿಷಯಗಳಲ್ಲಿ ಕೂಡ ದೊಡ್ಡದಾದ ಅಂತಹ ಜಗಳಗಳು ಎರಡು ಮನೆಯಲ್ಲಿ ಉಂಟಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಚುಪ್ ಆದಂತಹ ವಸ್ತುವನ್ನು ತವರುಮನೆಯಿಂದ ಮೆಟ್ಟಿದ ಮನೆಗೆ ಯಾವುದೇ ಕಾರಣಕ್ಕೂ ತರಬಾರದು
ಎರಡನೆಯದಾಗಿ ನಮ್ಮ ಮಗಳು ಚೆನ್ನಾಗಿರಬೇಕು ನಮ್ಮ ಮನೆಯಲ್ಲಿ ಮತ್ತು ಅವರ ಮನೆಯಲ್ಲಿ ಬೆಳಕಾಗಬೇಕು ಪ್ರತಿದಿನ ಅವರ ಮುಖದಲ್ಲಿ ನಗು ಇರಬೇಕು ಎಂದು ಎಷ್ಟು ಪದಾರ್ಥಗಳನ್ನು ಪ್ರೀತಿಯಿಂದ ಅವಳಿಗೆ ಮಾಡುತ್ತೀರಿ ಅದರಲ್ಲಿ ಮಸಾಲೆ ಪದಾರ್ಥಗಳನ್ನು ನೀಡಿ ಕಳುಹಿಸುತ್ತೀರ ಅದರಲ್ಲಿ ಯಾವುದೇ ಕಾರಣಕ್ಕೂ ಆಗಿರಬಹುದು ಆದರೆ ಯಾವ ಕಾರಣಕ್ಕೂ ನೀಡಬಾರದು ಒಂದುವೇಳೆ ಆ ವಸ್ತುಗಳು ನೀವು ತವರಿನಿಂದ ತರಬೇಕು ಎಂದುಕೊಂಡರೆ ಆ ವಸ್ತುವಿಗೆ ಸರಿಯಾದ ದುಡ್ಡನ್ನು ನೀಡಿ ಹಣವನ್ನು ನೀಡಿ ಮತ್ತು ಗಂಡನ ಮನೆಗೆ ತರಬೇಕು ಇಲ್ಲವಾದರೆ ಎರಡು ಮನೆಯಲ್ಲಿ ಕೂಡ ಬಡತನಗಳು ಹೆಚ್ಚಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ತವರಿನಿಂದ ಈ ವಸ್ತುಗಳನ್ನು ಮೆಟ್ಟಿದ ಮನೆಗೆ ತರಬಾರದು ಇನ್ನೂ
ಮೂರನೆಯದಾಗಿ ಪರ್ಕೆ ಯನ್ನು ಸಾಕ್ಷಾತ್ ಮಹಾಲಕ್ಷ್ಮಿ ದೇವಿಗೆ ನಾವು ಹೋಲಿಸುತ್ತೇವೆ ಆದರಿಂದ ಯಾವುದೇ ಕಾರಣಕ್ಕೂ ತರಬಾರದು ಇದರಿಂದ ಲಕ್ಷ್ಮೀದೇವಿಯು ನೆಲೆಸುವುದಿಲ್ಲ ಬಡತನ ಎನ್ನುವುದು ತವರುಮನೆಯಲ್ಲಿ ಹೆಚ್ಚಾಗುತ್ತದೆ ಆದ್ದರಿಂದ ಪರ್ಕೆ ಯನ್ನು ತವರುಮನೆಯಿಂದ ಮೆಟ್ಟಿದ ಮನೆಗೆ ಯಾವುದೇ ಕಾರಣಕ್ಕೂ ತರಬಾರದು ಇದರಿಂದ ಗಂಡನ ಮನೆಗೂ ಶ್ರೇಯಸ್ಸಲ್ಲ ತವರುಮನೆಗೆ ಒಳ್ಳೆಯದಲ್ಲ ಇನ್ನು ಹುಟ್ಟಿದಮನೆ ಸೌಖ್ಯವಾಗಿ ಇದ್ದರೆ ಸುಖವಾಗಿದ್ದರೆ ಮಾತ್ರ ಮೆಟ್ಟಿದ ಮನೆಯಲ್ಲಿ
ಹೆಣ್ಣುಸುಖವಾಗಿ ಬಾಳಲು ಸಾಧ್ಯವಾಗುತ್ತದೆ ಹಿರಿಯರು ಬಹಳ ಅನುಭವದಿಂದ ಈ ಒಂದು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ ಈ ರೀತಿಯಾದ ನಿಯಮಗಳನ್ನು ನೀವು ಕೂಡ ಪಾಲಿಸಬೇಕು ಆಗಲಿ ಯಾವುದೇ ಕಾರಣಕ್ಕೂ ವಸ್ತುಗಳನ್ನು ಟಗರುಮನೆಯಿಂದ ಮೆಟ್ಟಿದ ಮನೆಗೆ ತರಬಾರದು