ಮೊದಲನೆಯದು ಏಕಾನ್ ಎದು ಓಕ ಟ್ರೀ ಎಕಾನ್ ಒಂದು ಚಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಗಳಲ್ಲಿ ಮುಖ್ಯವಾಗಿ ಸಪರೇಟ್ ಕೊಳ್ಳುತ್ತಾರೆ ಇದರಿಂದ ಸಿಡಿಲು ಪಡೆಯುವುದಿಲ್ಲ ಎಂದು ಭಾವಿಸುವುದು ಸಿಡಿಲು ಬಡಿಯದೆ ಓಕ ಟ್ರೀಅನ್ನು ಬೆಳೆಸುವುದರಿಂದ ಮನೆಗೆ ತಂದು ಮನೆಯ ಕಿಟಕಿಗಳಲ್ಲಿ ಹಾಗೂ ಬಾಗಿಳುಗಳಲ್ಲಿ ಇಡುತ್ತಾರೆ ಧನಾಕರ್ಷಣೆ ಉಂಟಾಗಿ ಮನೆಯಲ್ಲಿದ್ದ ನಿಲ್ಲುತ್ತದೆ ಎಂದು ಹೇಳುತ್ತಾರೆ ಮನೆಗೆ ಇದು ರಕ್ಷಣಾ ಕವಚದಂತೆ ತಕ್ಷಣ ಕೆಲಸ ಮಾಡುತ್ತದೆ ಎಂದು ಪ್ರತಿಯೊಬ್ಬರೂ ಈ ಓಕ್ ಟ್ರೀ ಎಕಾನ್ ಅನ್ನ ತಂದು ಮನೆಯ ಹಾಲಿನಲ್ಲಿ ಅಥವಾ ಕಿಟಕಿಗಳಲ್ಲಿ ಇಡುವುದನ್ನು ನಾವು ನೋಡ್ತೀವಿ.
ಇನ್ನೂ ಎರಡನೆಯದಾಗಿ ಮೊಸಳೆಯ ಹಲ್ಲು ಈ ಎಲಿಗೆಟಿವ್ ಟೀತ್ ಹಲ್ಲುಗಳನ್ನು ತೆಗೆದು ಆಫ್ರಿಕಾದಲ್ಲಿ ಕುತ್ತಿಗೆಯಲ್ಲಿ ಮಾಲೆಯಾಗಿ ಹಾಕಿಕೊಳ್ಳುತ್ತಾರೆ ಸರವಾಗಿ ಹಾಕುತ್ತಾರೆ ಹಾಕುವುದರಿಂದ ಅದೃಷ್ಟ ಕೊಡಿ ಬರುತ್ತೆ ಅದು ದೇಹಕ್ಕೆ ರಕ್ಷಣೆಯನ್ನು ನೀಡುತ್ತದೆ ನನ್ನ ಬಯಸುತ್ತೇವೋ ಅದು ನಮಗೆ ಲಭಿಸುತ್ತದೆ ಎಂದು ಹೇಳುವುದುಂಟು ಅದರಿಂದ ಸಾಕಷ್ಟು ಯಶಸ್ಸನ್ನು ಜೀವನದಲ್ಲಿ ಸಾಧಿಸಬಹುದು ಎಂದು ಹೇಳುತ್ತಾರೆ
ಇನ್ನೂ ಮೂರನೆಯದು ಬಿದಿರು ಗಿಡ ಟ್ರೀ ಪ್ರಯೊಬ್ಬರಿಗು ಗೊತ್ತಿರುವಂತಹ ಜಪಾನೀಸ್ ವಾಸ್ತುಗಿಡ ಇದು ಸಮೃದ್ಧಿಗೆ ಸಂಕೇತ ಎಂದು ಪ್ರತಿಯೊಬ್ಬರೂ ಭಾವಿಸುವುದುಂಟು ನಾಲ್ಕನೇ ಟ್ರಿಯಂಗಲ್ ಇದು ತ್ರಿಭುಜಾಕಾರದ್ದು ಮನೆಯಲ್ಲಿ ಕೊಳ್ಳುವುದರಿಂದ ಇದು ನಮ್ಮ ಜೀವನಕ್ಕೆ ಅನ್ವಯಿಸುತ್ತದೆ ಜನನ ಜೀವನ ಮರಣವನ್ನು ಪ್ರತಿನಿಧಿಸುತ್ತದೆ ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಪಸರಿಸಿ ಸಾಕಷ್ಟು ಒಳ್ಳೆಯದು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ
ಪ್ರತಿಯೊಬ್ಬರ ಮನೆಯಲ್ಲಿ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ ಇನ್ನೂ ಮಿಡತೆಗಳು ಇವುಗಳನ್ನು ಬೇರೆ ದೇಶಗಳಲ್ಲಿ ಅದೃಷ್ಟಕ್ಕೆ ಜಿಲ್ಲೆಗಳಾಗಿ ಪಾಲಿಸುತ್ತಾರೆ ಯುಗಳ ಬೊಂಬೆಗಳನ್ನು ಡಾಲರ್ಗಳಂತೆ ಮೈಮೇಲೆ ಹಾಕುತ್ತಾರೆ ಮನೆಗಳಿಗೆ ಕಟ್ಟುತ್ತಾರೆ ಹಾಗೆಯೇ ಮನೆಯಲ್ಲಿರುವುದರಿಂದ ಪಾಸಿಟಿವ್ ಎನರ್ಜಿ ಪಸರಿಸುತ್ತದೆ ಎಂದು ಹೇಳಲಾಗುತ್ತದೆ ಆರನೆಯದು ಲಾಡರ್ಸ್ ನಿಚ್ಚಣಿಕೆ ನಮ್ಮನೇಲಿ ಇಟ್ಟುಕೊಳ್ಳುವುದರಿಂದ ದಿನೇದಿನೇ ಅಭಿವೃದ್ಧಿ ಹೊಂದುತ್ತದೆ ಎಂದು ಒಂದು ಭಾವನೆ ಇದೆ ಎಚ್ಚರಿಕೆ ಮನೆಯಲ್ಲಿದ್ದೇನೆ ಮಲಗಿಸಿ ಇಡಬಾರದು ಇಟ್ಟುಕೊಂಡಿರಬೇಕು ಅದರಿಂದ ವ್ಯಾಪಾರದಲ್ಲಿ ಲಾಭ ಉಂಟಾಗಿಲ್ಲ ಎಂದು ಹೇಳುತ್ತಾರೆ
ಮುಖ್ಯವಾಗಿ ವ್ಯಾಪಾರ ಸ್ಥಳಗಳಲ್ಲಿ ಹೇಳಿಕೆಗಳನ್ನು ಇಟ್ಕೊಳ್ಳೋದು ಸಾಕಷ್ಟು ವ್ಯಾಪಾರ ಅಭಿವೃದ್ಧಿಯಾಗುತ್ತದೆ ಎನ್ನು ಎಳನೆಯದು ಬೆಕ್ಕಿನ ಕಣ್ಣಿನ ಕಲ್ಲುಗಳು ನರನ ದೃಷ್ಟಿಗಳನ್ನು ಕೆಟ್ಟ ದೃಷ್ಟಿಗಳನ್ನು ನಿವಾರಿಸಲು ಉಪಯೋಗಿಸಲಾಗುತ್ತದೆ ಬಹಳಷ್ಟು ಕಡೆ ನೋಡಿ ಅವರವರು ತಮ್ಮತಮ್ಮ ಕೈಗಳಲ್ಲಿ ಉಂಗುರಗಳಾಗಿ ಹಾಗೂ ಕತ್ತಿನಲ್ಲಿ ಡಾಲರ್ ಗಳಾಗಿ ಉಪಯೋಗಿಸುತ್ತಾರೆ ಅದರಿಂದ ದೋಷಗಳು ನಿವಾರಣೆಯಾಗುತ್ತದೆ ಅದರಿಂದ ಶುಭ ಫಲಿತಾಂಶಗಳು ಲಭಿಸುತ್ತದೆ
8ನೇ ಯದು ಕೀಲಿ ಕೈ ಸಾಮಾನ್ಯವಾಗಿ ನಮ್ಮ ಹಿರಿಯರು ಕೀಲಿ ಕೈಗಳು ಮನೆಯಲ್ಲಿ ಇಟ್ಕೊಳ್ಳೋದು ಅಥವಾ ಮೈಮೇಲೆ ಕರಿಸುವುದು ಅದೃಷ್ಟ ವಾಗಿ ಲಕ್ಷ್ಮೀದೇವಿಗೆ ಪ್ರೀತಿ ಕರವಾಗಿ ಇರುತ್ತದೆ ಎಂದು ಹೇಳುವುದುಂಟು ಇನ್ನು 9ನೇ ಎಲಿಫಂಟ್ಸ್ ಗಜ ಹೌದು ಲಕ್ಷ್ಮಿಯಲ್ಲಿ ಕರೀತೀವಿ ಎಲ್ಲಿ ಗಜಗಳು ಇರುತ್ತವೋ ಅಲ್ಲಿ ಶ್ರೀ ಮಹಾಲಕ್ಷ್ಮಿ ಸಾಕ್ಷಾತ್ ತಾನೇ ಬಂದು ನೆಲೆಸುತ್ತಾರಂತೆ ಅದರಿಂದ ಸೊಂಡಿಲಿನ ಮೇಲೆತ್ತಿರುವ ಆನೆಗಳನ್ನು ಮನೇಲ್ ಇಟ್ಟುಕೊಳ್ಳುವುದರಿಂದ ಸಾಕಷ್ಟು ಸಿರಿಸಂಪತ್ತು ವೃದ್ಧಿಯಾಗುತ್ತದೆ
10ನೇಯದು 4 ಎಲೆಗಳುಳ್ಳ ಹೌದು ನಾಲ್ಕು ಎಲೆಗಳು ನಾಲ್ಕು ಎಲೆ ಗಳಾಗಿ ಅಂದ್ರೆ ಎಡ-ಬಲ ಮೇಲೆ ಕೆಳಗೆ ನಾಲ್ಕು ಎಲೆಗಳು ಒಂದೇ ಎಲೆಯಲ್ಲಿ ಜೋಡಿಸಲ್ಪಟ್ಟಿರುತ್ತವೆ ಎಲೆಗಳನ್ನ ಮನೇಲಿ ಇಟ್ಕೊಂಡು ಅದೃಷ್ಟ ಬರುತ್ತದೆ ಹೇಳುತ್ತಾರೆ ಅದು ವಸ್ತುಗಳಲ್ಲಿ ಯಾವುದಾದರೂ ಒಂದು ಮನೆಯಲ್ಲಿ ಕೊಡದಿಂದ ಸಂಪತ್ತು ರಚಿಸುವುದು ಮುಖ್ಯವಾಗಿರುತ್ತದೆ