ನಿಮ್ಮ ಕುಂಡಲಿಯ ಪ್ರಕಾರ ಹನ್ನೆರಡು ಲಗ್ನಗಳಿಗೆ ಉತ್ತಮವಾದ ಬಣ್ಣ ಯಾವುದು ಈಗ ತಿಳಿದುಕೊಳ್ಳಿ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಗುಣ ಸ್ವಭಾವಗಳು ಇರುತ್ತದೆ ಅದೇ ರೀತಿಯಲ್ಲಿ ಪ್ರತಿಯೊಂದು ರಾಶಿಗೂ ಅದರದ್ದೇ ಆದ ಬಣ್ಣಗಳು ಇದ್ದೇ ಇರುತ್ತದೆ ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟ ತಂದುಕೊಡುತ್ತದೆ ಎಂದು ಹೇಗೆ ನೀವು ತಿಳಿದುಕೊಳ್ಳಬಹುದಾಗಿದೆ ಸಂಖ್ಯೆಗಳು ಹೇಗೆ ಅದೃಷ್ಟವನ್ನು ನಿರ್ಧರಿಸುತ್ತದೆ ಅದೇ ರೀತಿಯಲ್ಲಿ ಬಣ್ಣಗಳು ನಮ್ಮ ಅದೃಷ್ಟವನ್ನು ನಿರ್ಧರಿಸುತ್ತದೆ.

ಮೊದಲನೆಯ ರಾಶಿ ಮೇಷ ರಾಶಿ ಇದಕ್ಕೆ ಅದೃಷ್ಟವೆಂದರೆ ಕೆಂಪು ಇದು ಪ್ರೀತಿ ಶಕ್ತಿ ಮತ್ತು ಫಲವತ್ತತೆಯನ್ನು ಸೂಚಿಸುತ್ತದೆ ಈ ರಾಶಿಚಕ್ರದವರು ಈ ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚು ದೈರ್ಯದಿಂದ ಇರಬಹುದು ಎರಡನೆಯದಾಗಿ ವೃಷಭ ರಾಶಿ ಇವರಿಗೆ ಹಚ್ಚ ಹಸಿರಿನ ಬಣ್ಣ ಶುಭವನ್ನು ಕೋರುತ್ತದೆ ಕೆಲವೊಮ್ಮೆ ನೀನೇ ಬಣ್ಣವು ಸಹ ಇವರಿಗೆ ಅದೃಷ್ಟವನ್ನು ತಂದುಕೊಡುತ್ತದೆಮಿಥುನ ರಾಶಿ ಈ ರಾಶಿಯವರಿಗೆ ಅದೃಷ್ಟ ತರುವ ಬಣ್ಣ ಹಳದಿ ಬಣ್ಣ ಇದು ಚುರುಕುತನ ಬುದ್ಧಿಶಕ್ತಿ ಸ್ಪೂರ್ತಿದಾಯಕ ತೆಯನ್ನು ಹೆಚ್ಚಿಸುತ್ತದೆ

ಕರ್ಕಾಟಕ ರಾಶಿ ಈ ರಾಶಿಯವರ ಅದೃಷ್ಟ ಅಣ್ಣ ಅಂದ್ರೆ ಶ್ವೇತವರಾಹ ಸೂಕ್ಷ್ಮ ಮತ್ತು ಭಾವನಾತ್ಮಕ ಗಳನ್ನು ವ್ಯಕ್ತಪಡಿಸುವ ಈ ಬಣ್ಣವು ಇವರಿಗೆ ತುಂಬಾ ಒಳ್ಳೆಯದನ್ನು ತಂದುಕೊಡುತ್ತದೆ ಸಿಂಹ ರಾಶಿ ಈ ರಾಶಿಯ ಅದೃಷ್ಟ ಬಣ್ಣ ಕಿತ್ತಳೆ ಮತ್ತು ಚಿನ್ನದ ಬಣ್ಣ ಇದು ಈ ರಾಶಿಯವರಿಗೆ ಉತ್ತಮ ದೃಶ್ಯ ತಂದುಕೊಡುತ್ತದೆ ಕನ್ಯಾ ರಾಶಿ ಕನ್ಯಾ ರಾಶಿಯ ಅದೃಷ್ಟದ ಬಣ್ಣ ಕಂದು ಬಣ್ಣ ಹಸಿರು ಮತ್ತು ಗಾಢ ನೀಲಿ ಈ ಬಣ್ಣದ ರಾಶಿಚಕ್ರದವರಿಗೆ ಆತ್ಮವಿಶ್ವಾಸವನ್ನು ತುಂಬುತ್ತದೆ ತುಲಾ ರಾಶಿ ಇವರ ಅದೃಷ್ಟ ಬಣ್ಣ ಗುಲಾಬಿ ತಿಳಿ ನಿಂಬೆ ಹಳದಿ ಮತ್ತು ಕೆಂಪು ಬಣ್ಣ ಈ ಬಣ್ಣವು ಇವರಿಗೆ ಅದೃಷ್ಟ ತಂದುಕೊಡುತ್ತದೆ ವೃಶ್ಚಿಕ ರಾಶಿ ರಾಶಿ ಬಗ್ಗೆ ಕೆಂಪು ಬಣ್ಣವು ನೆಚ್ಚಿನ ಅದೃಷ್ಟವನ್ನು ತಂದುಕೊಡುತ್ತದೆ

ಧನಸು ರಾಶಿ ಈ ರಾಶಿಯವರಿಗೆ ನೇರಳೆ ಮತ್ತು ಗಂಡ ನೀಲಿ ಬಣ್ಣವು ಹೆಚ್ಚಿನ ಅದೃಷ್ಟವನ್ನು ತಂದುಕೊಡುತ್ತದೆ ಮಕರ ರಾಶಿ ಇವರಿಗೆ ಕಡು ಕಂದು ಕಾಡಬಹುದು ಮತ್ತು ಕಪ್ಪು ಬಣ್ಣ ಹೆಚ್ಚಿನ ಅದೃಷ್ಟ ತಂದುಕೊಡುತ್ತದೆ ಕುಂಭ ರಾಶಿ ಇವರಿಗೆ ಆಕಾಶ ನೀಲಿ ಅಥವಾ ಗಾಢ ನೀಲಿ ಬಣ್ಣವು ಅದೃಷ್ಟವನ್ನು ತಂದುಕೊಡುತ್ತದೆ ಮೀನ ರಾಶಿ ಈ ರಾಶಿಯವರಿಗೆ ಮೂರನೇ ಕಣ್ಣು ಹೆಚ್ಚಿನ ಅದೃಷ್ಟವಂತ ತಂದುಕೊಡುತ್ತದೆ ಕೆಲವೊಮ್ಮೆ ಹಸಿರು ಬಣ್ಣವು ಇವರಿಗೆ ಅದೃಷ್ಟವನ್ನು ತೊಂದರೆ ಕೊಡುತ್ತದೆ

Leave a Comment