ಹಲ್ಲಿನ ನಡುವೆ ಅಂತರವಿದ್ದರೆ ಒಳ್ಳೆಯದ? ಸಾಮುದ್ರಿಕ ಶಾಸ್ತ್ರದ ಪ್ರಕಾರ ಈ ಎಲ್ಲಾ ಅದೃಷ್ಟಗಳು ಬರುತ್ತವೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮನುಷ್ಯನ ಹಲ್ಲಿನ ನಡುವೆ ಅಂತರವಿದ್ದರೆ ಕೆಲವು ಅದೃಷ್ಟವು ಹೌದು ಕೆಲವು ದುರಾದೃಷ್ಟವೋ ಹೌದು ಒಳ್ಳೆಯ ಮತ್ತು ಕೆಡಕುಗಳ ವಿಚಾರದ ಬಗ್ಗೆ ತಿಳಿಸಿಕೊಡುತ್ತೇನೆ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ.

ಸಾಮುದ್ರಿಕಾಶಾಸ್ತ್ರದ ಪ್ರಕಾರ ತಮ್ಮ ಹಲ್ಲುಗಳ ನಡುವೆ ಅಂತರವನ್ನು ಹೊಂದಿರುವವರು ಅಂತಹ ಜನರು ತಮ್ಮ ಜೀವನದಲ್ಲಿ ಎಲ್ಲ ರೀತಿಯಿಂದಲೂ ವಿಜಯವನ್ನು ಸಾಧಿಸುತ್ತಾರೆ ಸೃಜನಶೀಲರು ಇವರಾಗಿರುತ್ತಾರೆ ಹಲ್ಲುಗಳ ನಡುವೆ ಜಾಗವಿದ್ದರೆ ಅಂತಹ ಜನರು ತುಂಬಾ ಬುದ್ಧಿವಂತರು ಮತ್ತು ಸೃಜನಶೀಲರು ಎಂದು ನಂಬಲಾಗಿದೆ ಮುಂದಿನ ದಿನಗಳಲ್ಲಿ ನಿಮ್ಮ ಬುದ್ದಿವಂತಿಕೆಯಿಂದಾಗಿ ಜೀವನದಲ್ಲಿ ಮುಂದುವರೆಯಿರಿ ನೈಜ ಜೀವನದಲ್ಲಿ ಹಲ್ಲುಗಳ ನಡುವಿನ ಅಂತರವನ್ನು ಸೌಂದರ್ಯ ಮತ್ತು ಸಾಮರ್ಥ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ ಆದರೆ

ಫ್ರೆಂಚ್ ಭಾಷೆಯಲ್ಲಿ ಇದನ್ನು ಅದೃಷ್ಟ ಎಂದು ಕರೆಯುತ್ತಾರೆ ಈ ತರಹ ಮನುಷ್ಯನಿಗೆ ಹಲ್ಲಿನ ನಡುವೆ ಅದೃಷ್ಟ ವಿರುತ್ತದೆ ಎಂದು ಫ್ರೆಂಚ್ ಮತ್ತು ಇಂಗ್ಲಿಷರು ಕೂಡ ಬರೆದುಕೊಂಡಿದ್ದಾರೆ ಸಾಮುದ್ರಿಕ ಶಾಸ್ತ್ರದ ಪ್ರಕಾರ ಹಲ್ಲುಗಳ ನಡುವೆ ಜಾಗವನ್ನು ಹೊಂದಿರುವಂತಹ ಜನರು ತುಂಬಾ ಮಾತನಾಡುತ್ತಾರೆ ಮತ್ತು ಜನರು ತಮ್ಮ ಮಾತುಗಳಿಂದ ಬೇಗನೆ ಪ್ರಭಾವಿತರಾಗುತ್ತಾರೆ ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ನಮಗೆ ಉಲ್ಲೇಖಗಳು ನಮಗೆ ಸಿಗುತ್ತವೆ.

ಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂತಹ ಜನರು ಆಹಾರವನ್ನು ತುಂಬಾ ಇಷ್ಟಪಡುತ್ತಾರೆ ಅವರು ವಿವಿಧ ರೀತಿಯ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ ಹಲ್ಲುಗಳ ನಡುವೆ ಅಂತರವಿದ್ದರೆ ಅವರ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ ಅವರನ್ನು ಉತ್ತಮ ಹಣಕಾಸು ವ್ಯವಸ್ಥಾಪಕರೆಂದೆ ಪರಿಗಣಿಸಲಾಗುತ್ತದೆ ಅಂದರೆ ಅವರು ಹಣದ ಖಾತೆಯನ್ನು ನಿಭಾಯಿಸುವುದಂತು ಖಚಿತ ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖಗಳು ನಮಗೆ ಸಿಗುತ್ತವೆ.

Leave a Comment