ನಿಮ್ಮ ಕೈಯಲ್ಲಿ ಚಂದ್ರ ಯೋಗ ಇದೆಯಾ ಈಗಲೇ ನೋಡಿ

See now if you have Chandra Yoga in your hand ನಮಸ್ಕಾರ ಸ್ನೇಹಿತರೇ ಕೆಲವು ಜಾತ್ರೆಗಳಲ್ಲಿ ನೋಡುವಾಗ ಚಂದ್ರ ಮಂಗಳ ಯೋಗ ಎಂಬ ಜಾತಕವೂ ನೋಡುತ್ತೇವೆ.ಹಾಗೆ ಕೈಯಲ್ಲಿ ಚಂದ್ರ ಯೋಗವನ್ನು ನೋಡುವುದು ಹೇಗೆ ನಮ್ಮ ಹಣೆಬರಹ ವಿಧಿಬರಹ ಹೇಗಿದೆಯೋ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ

ಚಂದ್ರ ಯೋಗ ಕೇಂದ್ರ ಯೋಗ ಜಾತಕದಲ್ಲಿ ಎಲ್ಲಿ ಉಚ್ಚನಾಗಿರುತ್ತಾನೆ ಎಂದರೆ ವೃಷಭರಾಶಿಯಲ್ಲಿ ಉಚ್ಚನಾಗಿರುತ್ತಾನೆ.ಚಂದ್ರ ಈ ಸಾಕ್ಷಿ ಪ್ರಿಯ ಯಾವುದೆಂದರೆ ಕಟಕರಾಶಿ ಅವರಿಗೂ ಸಹ ಚಂದ್ರ ಒಳ್ಳೆಯ ಫಲವನ್ನು ಕೊಡುತ್ತಾನೆ.ಹಾಗೆ ನವಾಂಶದಲ್ಲಿ ಕೂಡ ಕಟಕರಾಶಿಯಲ್ಲಿ ಚಂದ್ರ ಇದ್ದಾಗ ಅತ್ಯಂತ ಸದೃಢ ಮನಸ್ಸು ಇರುತ್ತದೆ

ಸಕಲ ಸಂಪತ್ತುಗಳು ಸಿಗಬೇಕು ಎಂದರೆ ಚಂದ್ರ ಜಾತಕದಲ್ಲಿ ಶುಭಕರವಾಗಿರಬೇಕು.ಚಂದ್ರನ ಯೋಗ ಇದ್ದರೆ ಅಂದ್ರೆ ಶುಭಕರವಾಗಿದ್ದರೆ ನಮ್ಮ ದೇಹವು ಮನಸ್ಸು ಸಕಲ ಸಂಪತ್ತು ಕೂಡ ಒಳ್ಳೆಯದಾಗಿರುತ್ತದೆ.ಯಾರ ಕೈಯಲ್ಲಾದರೂ ಚಿಹ್ನೆ ಕಾಣಿಸಿದರೆ ಅವರಿಗೆ ಚಂದ್ರ ಯೋಗವು ಉಂಟಾಗುತ್ತದೆ ಎಂದು ಹೇಳಬಹುದಾಗಿದೆ.ಚಂದ್ರಯೋಗ ಇರುವ ವ್ಯಕ್ತಿಯು ಮುಖಂಡನಾಗುತ್ತಾನೆ ಅಂದರೆ ಲೀಡರಾಗುತ್ತಾನೆ.ಜೀವನದಲ್ಲಿ ಎಲ್ಲಾ ರೀತಿಯ ಸುಖವನ್ನು ಕೂಡ ಭೋಗಿಸುತ್ತಾನೆ.

ಜೀವನದಲ್ಲಿ ಎಲ್ಲ ರೀತಿಯ ಸುಖ ಸಿಗಬೇಕು ಎಂದರೆ ಚಂದ್ರ ಚೆನ್ನಾಗಿರಬೇಕು. ಎಲ್ಲಾ ರೀತಿಯ ಊಟ ಒಳ್ಳೆ ಪಾನೀಯ ಎಲ್ಲೇ ಇದ್ದರೂ ತಿನ್ನಲು ಯೋಗವಿಲ್ಲ ಎಂದರೆ ಏನು ಪ್ರಯೋಜನವಾಗುತ್ತದೆ ಹಾಗಾಗಿ ಚಂದ್ರ ಯೋಗವು ಚೆನ್ನಾಗಿರಬೇಕು.ಚಂದ್ರ ಯೋಗವು ಇದ್ದರೆ ಸ್ತ್ರೀಯರಿಗೆ ಆಗಿರಬಹುದು ಅಥವಾ ಪುರುಷರಾಗಿರಬಹುದು ಯಾವ ರೀತಿ ಆರ್ಥಿಕ ಕೊರತೆಗಳ ನಿಮಗೆ ಇರುವುದಿಲ್ಲ. ನೀವೂ ಸಾಹಸಿಗಳು ಚತುರರು ಕೂಡ ಆಗುತ್ತೀರಾ ಎಂದು ಹೇಳಬಹುದಾಗಿದೆ.

Leave a Comment