ರಸ್ತೆಯಲ್ಲಿ ಶವ ಯಾತ್ರೆ ನೋಡಿದರೆ ಒಳ್ಳೆಯದೋ ಕೆಟ್ಟದೋ

ಎಲ್ಲರಿಗೂ ನಮಸ್ಕಾರ ವೀಕ್ಷಕರೇ. ನೋಡಿ ಶವ ಎಂದರೆ ಯಾರಾದರೂ ಸತ್ತು ಹೋದರೆ ಅವರ ದೇಹವನ್ನು ಶವ ಎಂದು ಕರೆಯುತ್ತಾರೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ವ್ಯಕ್ತಿ ಸತ್ತು ಹೋದಾಗ ಅವರ ಅವರ ಆಚರಣೆಗಳ ಪ್ರಕಾರ ಅವರ ಅಂತ್ಯಕ್ರಿಯೆ ಮಾಡುತ್ತಾರೆ ಇದರ ಜೊತೆಗೆ ಯಾವುದೇ ವ್ಯಕ್ತಿ ಸತ್ತಾಗ ಅವರು ದೇವರಿಗೆ ಸಮಾನ ಎಂದು ಹೇಳುತ್ತಾರೆ

ಅದಕ್ಕಾಗಿ ಅವರಿಗೆ ಪೂಜೆ ಸಲ್ಲಿಸಿ ಅಂತ್ಯಕ್ರಿಯೆ ಮಾಡುತ್ತಾರೆ. ಹಾಗೂ ವ್ಯಕ್ತಿ ಸತ್ತನಂತರ ಅವರ ಶವವನ್ನು ಅವರ ಮನೆಯ ಬಳಿ ಸ್ವಲ್ಪ ಸಮಯ ಇಟ್ಟುಕೊಂಡು ಅವರ ನೆಂಟರು ಆತ್ಮೀಯರು ಎಲ್ಲರೂ ಅವರನ್ನು ನೋಡಿದ ನಂತರ ಅವರನ್ನ ಮೆರವಣಿಗೆ ಮೂಲಕ ಮಣ್ಣಿಗೆ ಹಾಕುವುದು ಇಲ್ಲ ಸುಡುವುದು ಮಾಡುತ್ತಾರೆ. ಇದರ ಜೊತೆಗೆ ಸತ್ತ ವ್ಯಕ್ತಿಯನ್ನು ನೋಡಲು ಹೋಗಿ ಬಂದವರು ತೋಟ್ಟಿರುವ ಬಟ್ಟೆಯನ್ನು ಸ್ನಾನ ಮಾಡಿ ಮನೆಯ ಒಳಗಡೆ ಬರಬೇಕು ಮತ್ತು ಇದರ ಜೊತೆಗೆ ಸತ್ತ ವ್ಯಕ್ತಿ ನೋಡಲು ಹೋಗಿ ಬಂದವರು.

ತೋಟ್ಟಿರುವ ಬಟ್ಟೆಯಲ್ಲಿ ಸ್ನಾನ ಮಾಡಿ ಮನೆಯೊಳಗೆ ಬರಬೇಕು. ಸ್ನಾನ ಮಾಡುವ ತನಕ ಏನನ್ನು ಯಾರನ್ನು ಮುಟ್ಟಬಾರದು. ಎಂದು ಹೇಳುತ್ತಾರೆ. ನಾವು ಎಷ್ಟು ಬಾರಿ ಎಲ್ಲಾದರೂ ಪ್ರಯಾಣ ಮಾಡುವಾಗ ನಮಗೆ ಗೊತ್ತಿಲ್ಲದೇ ವ್ಯಕ್ತಿಯ ಶವವನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗುವಾಗ ಅದನ್ನು ನೋಡಿದರೆ ಅದು ಕೆಟ್ಟದ್ದು ಹಾಗೆ ನೋಡಬಾರದು ಎಂದು ಹೇಳುತ್ತಾರೆ. ಆದರೆ ನಿಜವಾಗಲೂ ಶವವನ್ನು ನೋಡಿದರೆ ಏನಾಗುತ್ತದೆ. ಅದು ಒಳ್ಳೆಯದ ಕೆಟ್ಟದಾ ಎಂದು ತಿಳಿಯೋಣ ಬನ್ನಿ

ಅದಕ್ಕೂ ಮುಂಚೆ ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಸತ್ತವರ ಮೆರವಣಿಗೆ ಮಾಡುವುದನ್ನು ನೋಡಲು ಕೆಲವರು ಇಷ್ಟಪಡುತ್ತಾರೆ. ಹಾಗೆ ಅವರನ್ನು ನೋಡಿ ನಮಸ್ಕಾರ ಮಾಡುತ್ತಾರೆ. ಆದರೆ ಇನ್ನೂ ಕೆಲವರು ತುಂಬಾ ಭಯ ಪಡುತ್ತಾರೆ. ಇನ್ನು ಕೆಲವರು ನೋಡಿದರೆ ಒಳ್ಳೆಯದಾಗುತ್ತದೆ ಮತ್ತು ಕೆಟ್ಟದ್ದು ಎಂಬ ಸಂಶಯದಿಂದ ಇರುತ್ತಾರೆ. ಆದರೆ ಶವಯಾತ್ರೆಯನ್ನು ನೋಡುವುದರಿಂದ ನಿಜವಾಗಿಯೂ ಒಳ್ಳೆಯದು.

ಅದು ಏನು ಅಂತ ಯೋಚನೆ ಮಾಡುತ್ತಿದ್ದೀರಾ. ಬನ್ನಿ ನೋಡೋಣ ಬನ್ನಿ. ಶವಯಾತ್ರೆ ನೋಡಿ ಅವರನ್ನು ನಮಸ್ಕಾರ ಮಾಡುವುದರಿಂದ ಆ ವ್ಯಕ್ತಿಯ ಕಷ್ಟಗಳು ಸತ್ತ ವ್ಯಕ್ತಿಯ ತನ್ನ ದೇಹದ ಜೊತೆಗೆ ತೆಗೆದುಕೊಂಡು ಹೋಗುತ್ತಾನೆ ಎಂಬ ನಂಬಿಕೆ ಇದೆ. ಸತ್ತ ವ್ಯಕ್ತಿಯ ಮುಂದೆ ನಿಂತು ಸ್ವಲ್ಪ ಸಮಯ ಪ್ರಾರ್ಥನೆ ಮಾಡುವುದರಿಂದ ಸತ್ತ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗುತ್ತದೆ

Leave a Comment