ಪೂಜೆಗಾಗಿ ತಂದ ತೆಂಗಿನಕಾಯಿ ಕೊಳೆತರೆ ? ಕಾಯಿಯಲ್ಲಿ ಹೂ ಬಂದರೆ ? ಯಾವುದಕ್ಕೆ ಸಂಕೇತ ?

ಪ್ರತಿದಿನ ನಾವು ಪೂಜೆ ಮಾಡುತ್ತೇವೆ ದೇವಸ್ಥಾನದಲ್ಲಿ ಪೂಜೆ ಮಾಡುತ್ತೇವೆ ಪುಣ್ಯಕ್ಷೇತ್ರಗಳಿಗೆ ಹೋಗುತ್ತೇವೆ ಹಲವಾರು ಪೂಜೆ ಯಜ್ಞಗಳನ್ನು ತ್ತೇವೆ ಅದರ ಬಗ್ಗೆ ತಿಳಿದುಕೊಳ್ಳುತ್ತೇವೆ ಆದರೆ ಈ ನೈವೇದ್ಯ ಒಂದು ಸಂದರ್ಭಕ್ಕೆ ಬಂದಾಗ ಹಣ್ಣು-ಹಂಪಲು ಹಿಟ್ಟು ನೈವೇದ್ಯ ಮಾಡುತ್ತೇವೆತುಂಬಾ ಜನರಿಗೆ ತೆಂಗಿನಕಾಯಿಯನ್ನು ಹೊಡೆದಾಗ ಅದರಲ್ಲಿ ಹೂವ ಕಾಣಿಸುತ್ತದೆ ಸಾಧಾರಣವಾಗಿ ತೆಂಗಿನ ಕಾಯಿ ಒಡೆದಾಗ ಹೂವ ಕಾಣಿಸುವುದು ಏನು ಶುಭನ ಅಶುಭಾನಾ ಸುಮಾರ ಜನ ಅದರ ಬಗ್ಗೆ ಪಾಸಿಟಿವ್ ಆಗಿ ಹೇಳುತ್ತಾರೆ ಕೆಲವರು ನೆಗೆಟಿವ್ ಆಗಿ ಹೇಳುತ್ತಾರೆ ಅದರ ನಿಜವಾದ ವಾಸ್ತವ್ಯವು ಏನು ಎಂದು ನಾವು ತಿಳಿದುಕೊಳ್ಳಲೇ ಬೇಕಲ್ಲವೇ

ಆದರೆ ತೆಂಗಿನಕಾಯಿ ಹೊಡೆದಾಗ ಅದು ಕ್ರಾಸ್ ಆಗಿ ಹೊಡೆಯಿತು ಅದರಿಂದ ಒಳ್ಳೆಯದಾಗುವುದಿಲ್ಲ ಆತರ ಏನೂ ಇರುವುದಿಲ್ಲ ನೀವು ಆತರ ಕಾಯಿಯನ್ನು ಒಡೆದರೆ ತೊಟ್ಟಿಲು ರೂಪದಲ್ಲಿ ಆ ಕಾಯಿ ಬರುತ್ತದೆ ಅದರಿಂದ ಮನೆಗೆ ವಂಶಾಭಿವೃದ್ಧಿ ಆಗುತ್ತದೆ ಸಂತಾನವೃದ್ಧಿ ಆಗುತ್ತದೆ ಎಂದು ನಂಬಬೇಕು ತೆಂಗಿನಕಾಯಿ ಮಧ್ಯಕ್ಕೆ ಹೊಡೆಯುತ್ತೇನೆಂದರೆ ಒಳ್ಳೆಯದಾಗುತ್ತದೆ ಎಂದು ನಂಬಬೇಕು ಅಥವಾ ಅಡ್ಡಾದಿಡ್ಡಿ ಹೊಡೆದರೆ ಒಳ್ಳೆಯದಾಗುತ್ತದೆ ಎಂದು ನಂಬಬೇಕು ಇದೆಲ್ಲ ಇಂಪಾರ್ಟೆಂಟ್ ಆಗುವುದಿಲ್ಲ

ತೆಂಗಿನಕಾಯಿ ಒಳಗಡೆ ಹೂವ ಬಂತು ಎಂದರೆ ನಿಮ್ಮ ಮನೆಯಲ್ಲಿ ಒಂದು ಶುಭಕಾರ್ಯಕ್ಕೆ ಅತಿ ಶೀಘ್ರವಾದ ಸಮಯ ಎಂದು ಅರ್ಥ ಅದರಿಂದ ನಿಮಗೆ ಒಳ್ಳೆಯದಾಗುತ್ತದೆ ನೀವು ತೆಂಗಿನಕಾಯನ್ನು ನೈವೇದ್ಯ ಮಾಡಲು ಹೊಡೆಯುವ ಸಂದರ್ಭದಲ್ಲಿ ಬಂದರೆ ಅದನ್ನು ಶುಭದ ಸಂಕೇತ ಎಂದು ಹೇಳುತ್ತೇವೆ ಹಾಗಾಗಿ ನಿಮ್ಮ ಮನೆಯಲ್ಲಿ ವಯಸ್ಸಿಗೆ ಬಂದಂತಹ ಹುಡುಗ ಅಥವಾ ಹುಡುಗಿ ಇದ್ದಲ್ಲಿ ಮದುವೆಯಾಗುತ್ತದೆ ಮದುವೆಯಾಗಿದ್ದರೆ ಸಂತಾನ ಪ್ರಾಪ್ತಿಯಾಗುತ್ತದೆ ಮನೆ ಕಟ್ಟಲು ಚಿಂತಿಸುವ ಸಮಯದಲ್ಲಿ ಹೂವ ಬಂತು ಎಂದರೆ ಮನೆ ಕಟ್ಟುವ ಯೋಗ ಬರುತ್ತದೆ

ನಾವು ಏನು ಮಾಡಬೇಕು ಎಂದು ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿಕೊಂಡು ಇಂಗಿನ ಕಾಯಿಯನ್ನು ಹೊಡೆದಾಗ ಹೂವ ಬಂತು ಎಂದರೆ ಉಚಿತವಾಗಿಯೂ ಅದು ನಡೆದೇ ನಡೆಯುತ್ತದೆ ಅತಿ ಶೀಘ್ರವಾಗಿ ನಡೆಯುತ್ತದೆ ಹಾಗಾಗಿ ತೆಂಗಿನಕಾಯಿ ಹೊಡೆದಾಗ ಹೂವ ಬಂತು ಎಂದರೆ ನೀವು ಕೆಟ್ಟದಾಗಿಯೋಚಿಸಬೇಡಿ ಇದು ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಇದರಿಂದ ಶೇಕಡ ನೂರರಷ್ಟು ಒಳ್ಳೆಯದೇ ಆಗುವುದು ತೆಂಗಿನಕಾಯಿಯಲ್ಲಿ ಹೂವ ಬಂದರೆ ಅದರಲ್ಲಿ ಸಿಹಿ ಮಾಡಿ ಅಥವಾ ಹಾಗೆ ತಿನ್ನಬಹುದು ಇದರಿಂದ ಒಳ್ಳೆಯದಾಗುತ್ತದೆ

Leave a Comment