ತುಂಬೆ ಹೂವು ತಿಂದರೆ ಏನಾಗುತ್ತದೆ!

ನೆಲದಿಂದ ಒಂದು ಮತ್ತು ಎರಡು ಅಡಿಗಳ ಎತ್ತರದಲ್ಲಿ ಬೆಳೆಯುವ ಈ ಗಿಡವು, ಹೂವು ಬಿಟ್ಟಾಗ ಮಾತ್ರ ನಿಮ್ಮ ಗಮನವನ್ನು ಇದು ಸೆಳೆಯುತ್ತದೆ ಈ ಗಿಡದ ಹೂವು ಶಿವನಿಗೆ ತುಂಬಾ ಇಷ್ಟ ಎಂದು ಕೆಲವರು ಶಿವರಾತ್ರಿಯ ಸಮಯದಲ್ಲಿ ಹುಡುಕುವುದು ಉಂಟು ಆಗಿಡವೆ ತುಂಬೆ ಗಿಡ ಈ ಪುಟ್ಟ ಗೆಲವು ಅತಿ ಹೆಚ್ಚು ಔಷಧಿಗಳ ಬಂಡಾರವನ್ನೇ ತನ್ನಲ್ಲಿ ಅಡಗಿಸಿಕೊಂಡಿದೆ ಈ ಗಿಡಕ್ಕೆ ಏಕೆ ಇಷ್ಟು ಮಹತ್ವವೆಂದರೆ ಸಮುದ್ರ ಮಂಥನದಿಂದ ಬಂದ ಕಾರ್ಖೋಟಕ ವಿಷಯಕ್ಕೆ ಯಾರೂ ಒಡೆಯರು ಇರಲಿಲ್ಲ ಈ ಕಾರಣದಿಂದ ಶಿವನು ಅದನ್ನು ಕುಡಿಯುತ್ತಾನೆ ಆಗ ಕಾಳಿ ಮಾತೆಯು ಅದನ್ನು ತಡೆಯುತ್ತಾಳೆ ಆದರೆ ದೇಹಕ್ಕೆ ಒಕ್ಕಿದ ವಿಷವು ಸುಮ್ಮನೆ ಇರುವುದಿಲ್ಲ ಅಲ್ಲವೇ ಆ ದಿನದಂದು ವಿಷದ ಪ್ರಭಾವವನ್ನು ಕಡಿಮೆ ಮಾಡಲು ಈ ತುಂಬೆ ಗಿಡದ ಹೂವನ್ನು ಬಳಕೆ ಮಾಡಲಾಯಿತು.

ಈ ಕಾರಣದಿಂದ ಈ ಔಷಧಿ ಪುಷ್ಪವು ಶಿವನಿಗೆ ತುಂಬಾ ಇಷ್ಟ ಎಂದು ಹೇಳಲಾಗುತ್ತದೆ ಇದಕ್ಕೆ ಸಂಸ್ಕೃತದಲ್ಲಿ ದ್ರೋಣ ಪುಷ್ಪ ಎಂಬುವ ಹೆಸರು ಇದೆ ಈ ಗಿಡದ ಹೂವಿಗೆ ನಾಟಿ ಔಷಧಿ ಮತ್ತು ಆಯುರ್ವೇದಿಕ್ ಅಲ್ಲಿ ತುಂಬಾನೇ ಬೇಡಿಕೆ ಇದೆ ನೀವು ನಿಮ್ಮ ದೇಹದಲ್ಲಿ ಯಾವುದೇ ಭಾಗದಲ್ಲಿ ನೋವು ಮತ್ತು ಊತ ಕಂಡು ಬಂದರೆ ತುಂಬೆ ಗಿಡವನ್ನು ಹೂವಿನ ಸಮೇತ ತೆಗೆದುಕೊಂಡು ಬಂದು ಅದನ್ನು ನೀರಿನಲ್ಲಿ ಬೇಯಿಸಿ ನೋವು ಕಡಿಮೆಯಾಗುತ್ತದೆ

ಇದು ನಮ್ಮ ಚರ್ಮರೋಗವನ್ನು ಶಮನಗೊಳಿಸುತ್ತದೆ ಸೋರಿಯಾಸಿ ತುರಿಕೆ ಅಂತ ದೊಡ್ಡ ರೋಗಗಳನ್ನು ಸಹ ಇದು ನಿವಾರಣೆ ಮಾಡುತ್ತದೆ ಒಂದು ಸ್ಪೂನ್ ತುಂಬೆ ಹೂವಿನ ರಸವನ್ನು ತೆಗೆದು ಅದಕ್ಕೆ ಜೇನು ತುಪ್ಪವನ್ನು ಬೆರೆಸಿ ಊಟಕ್ಕಿಂತ ಮೊದಲು ಸೇವಿಸಿದರೆ ಶೀತವು ಕಡಿಮೆಯಾಗಿ ಶ್ವಾಸಕೋಶದಿಂದ ಉಸಿರಾಟ ಕ್ರಿಯೆಯು ಸರೋವರ್ಗವಾಗಿ ಆಗುತ್ತದೆ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರೆಗೂ ಸಹ ತುಂಬೆ ಗಿಡವು ರಾಮಬಾಣದ ರೀತಿಯಲ್ಲಿ ಕೆಲಸ ಮಾಡುತ್ತದೆ ಕಣ್ಣಿನ ಸುತ್ತ ಕಪ್ಪಾಗಿರುವುದಕ್ಕೆ ತುಂಬಾ ಗಿಡದ ಹೂವನ್ನು ತಣ್ಣೀರಿನಲ್ಲಿ ಬೆರೆಸಿ ಅದಕ್ಕೆ ಸ್ವಲ್ಪ ಹಾಲನ್ನು ಮಿಶ್ರಣ ಮಾಡಿ ಮುಖವನ್ನು ತೊಳೆಯಿರಿ.

ಈ ಸಮಸ್ಯೆಯಿಂದ ಮುಕ್ತಿಗೊಳ್ಳುತ್ತೀರ ಎಷ್ಟೇ ನೀರನ್ನು ಕುಡಿದರು ದಾಹ ಇಂಗುತ್ತಿಲ್ಲ ಎಂದರೆ ತುಂಬೆ ಗಿಡದ ಕಷಾಯವನ್ನು ಕುಡಿದು ನೋಡಿ ನಿಮ್ಮ ಸಮಸ್ಯೆಯು ನಿವಾರಣೆಯಾಗುತ್ತದೆ ಹಾವು ಕಚ್ಚಿದ ಸ್ಥಳಕ್ಕೆ ತುಂಬೆ ಗಿಡದ ಮತ್ತು ತುಂಬೆ ಹೂವಿನ ರಸವನ್ನು ಬಿಡುವ ಪದ್ಧತಿಯು ಇದೆ ಹೀಗೆ ಮಾಡುವುದರಿಂದ ಮಾವಿನ ವಿಷಯದ ಪ್ರಭಾವವು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ ಮನೆಯಲ್ಲಿ ಕೀಟಗಳು ಸೊಳ್ಳೆಗಳು ನೊಣಗಳು ಹೆಚ್ಚಾಗಿ ಇದ್ದರೆ ತುಂಬೆ ಗಿಡದ ಹೊಗೆಯನ್ನು ಹಾಕಿ ನೋಡಿ ಸೊಳ್ಳೆಗಳು ಯಾವುದೇ ಕಾರಣಕ್ಕೂ ನಿಮ್ಮ ಮನೆಗೆ ಬರುವುದಿಲ್ಲ ಮನೆ ಬಿಟ್ಟು ಹೋಗುತ್ತದೆ

ಹೆಚ್ಚು ನೀರನ್ನ ಅವಶ್ಯಕತೆ ಇಲ್ಲದೆ ಯಾವುದೇ ವಾತಾವರಣದಲ್ಲಿ ಬೇಕಾದರೂ ಬೆಳೆಯುವ ಈ ಗಿಡವನ್ನು ನಾವು ಮನೆಯ ಮಹಡಿಯ ಮೇಲು ಸಹ ಬೆಳೆಸಬಹುದು ಇದು ನಿಮ್ಮ ಆರೋಗ್ಯವನ್ನು ಕಾಪಾಡುವುದಲ್ಲದೆ ನಿಮ್ಮ ಗಾರ್ಡನ್ ಅನ್ನು ಸಹ ಕೀಟ ಬಾಧೆಗಳಿಂದ ಕಾಪಾಡುತ್ತದೆ ತುಂಬೆ ಗಿಡಗಳಲ್ಲಿ ಶ್ವೇತ ತುಂಬಿಯು ಅತ್ಯಂತ ಶ್ರೇಷ್ಠ ಎನಿಸಿಕೊಂಡಿದೆ ಇದು ಶಿವನಿಗೆ ಅತ್ಯಂತ ಪ್ರಿಯವಾದ ತುಂಬೆ ಎನ್ನುವ ಔಷಧಿ ಗಿಡದ ಕುರಿತು ಮಾಹಿತಿ ಆಗಿರುತ್ತದೆ.

Leave a Comment