ನಿಮ್ಮ ಬೆಡ್ರೂಮ್ ನಲ್ಲಿ ಯಾವ ರೀತಿ ವಾಸ್ತು ಟಿಪ್ಸ್ ಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಹೇಳುತ್ತೇವೆ ಯಾಕೆ ಅಂದರೆ ನಿಮ್ಮ ಮಲಗುವ ಕೋಣೆ ಎಷ್ಟು ಚೆನ್ನಾಗಿರುತ್ತೆ ಅಷ್ಟೇ, ನೀವು ಕೂಡ ಚೆನ್ನಾಗಿ ಇರುತ್ತೀರ ಹಾಗೆ ನಿಮ್ಮ ಪಾರ್ಟ್ನರ್ ಜೊತೆ ಕೂಡ ಚೆನ್ನಾಗಿರುತ್ತೀರಾ ವಾಸ್ತು ಶಾಸ್ತ್ರವನ್ನು ಎಲ್ಲದಲ್ಲೂ ಫಾಲೋ ಮಾಡುತ್ತಾರೆ ಮನೆಯಲ್ಲಿ ಪ್ರತಿಯೊಂದು ವಾಸ್ತು ಶಾಸ್ತ್ರದ ಪ್ರಕಾರ ಇದ್ದರೇನೇ ಮನೆ ತುಂಬಾನೇ ಚೆನ್ನಾಗಿರುತ್ತದೆ
ಒಳ್ಳೇದು ಕೂಡ ಆಗುತ್ತದೆ ಮಲಗುವ ಕೋಣೆ ಯಾವ ದಿಕ್ಕಿನಲ್ಲಿ ಇದ್ದರೆ ತುಂಬಾನೇ ಒಳ್ಳೆಯದು ಹಾಗೆ ಮನೆಯ ಸದಸ್ಯರು ಯಾವ ದಿಕ್ಕಿನಲ್ಲಿ ಮಲಗಬೇಕು ಇದು ತುಂಬಾನೇ ಇಂಪಾರ್ಟೆಂಟ್ ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಮೊದಲನೇದಾಗಿ ಈಶಾನ್ಯ ದಿಕ್ಕಿನಲ್ಲಿ ಮಲಗುವ ಕೋಣೆ ಇದ್ದರೆ ಯಾರಿಗೆ ಒಳ್ಳೆಯದು ಒಂದು ವಿಷಯ ಹೇಳಬೇಕಂದ್ರೆ ಈ ದಿಕ್ಕಿನಲ್ಲಿ ಕೋಣೆಯನ್ನು ನಿರ್ಮಿಸುವುದೇ ಒಳ್ಳೆಯದಲ್ಲ ಯಾಕೆ ಅಂದರೆ ಇದು ದೇವರ ಕೋಣೆ ಇರಬೇಕಾದ ಸ್ಥಳ ಅಂದರೆ ಈಶಾನ್ಯ ದಿಕ್ಕು ದೇವಮೂಲೆ ಈ ದಿಕ್ಕಿನಲ್ಲಿ ಮಲಗುವ ಕೋಣೆಯನ್ನು ಅದರಲ್ಲೂ ಒಂದು ವೇಳೆ
ಈ ದಿಕ್ಕಿನಲ್ಲಿ ಕೋಣೆ ಇದ್ದರೆ ಕುಟುಂಬದಲ್ಲಿ ಹೆಣ್ಣು ಸಂತಾನ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಅಂತೆ ಯಾಕೆ ಅಂದರೆ ಇದು ಶಿವನ ಅಧಿಪತ್ಯದ ಸ್ಥಾನ ಅಂತ ಹೇಳುತ್ತಾರೆ ಈಶಾನ್ಯ ಸ್ಥಾನ ಹಾಗಾಗಿ ಈ ದಿಕ್ಕಿನಲ್ಲಿ ಕೋಣೆ ಇದ್ದರೆ ಒಳ್ಳೆಯದಲ್ಲ ಇತರೆ ಕೆಲವೊಂದು ವಾಸ್ತು ಟಿಪ್ಸ್ ಗಳನ್ನು ಅಳವಡಿಸಿಕೊಂಡರೆ ತುಂಬಾನೇ ಒಳ್ಳೆಯದು ಹಾಗೆ ಆಗ್ನೇಯ ದಿಕ್ಕು ಇದಕ್ಕಿನಲ್ಲೂ ಕೂಡ ಕೋಣೆಯನ್ನು ನಿರ್ಮಿಸುವುದು ಒಳ್ಳೆಯದಲ್ಲ ಮಕ್ಕಳು ಓದಿನಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಅಂತಲೂ ಹೇಳಬಹುದು ಹಾಗೆ ಸರಿಯಾಗಿ ನಿದ್ರೆ ಬರುವುದಿಲ್ಲ ಜನರು ಹೆಚ್ಚು ಕೋಪ ಮಾಡಿಕೊಳ್ಳುತ್ತಾರಂತೆ
ನಿರ್ಧಾರವನ್ನು ತೆಗೆದುಕೊಳ್ಳುವಾಗ ಮನಸ್ಸು ತುಂಬಾನೇ ಗೊಂದಲಕ್ಕೆ ಇಡಾಗುತ್ತದೆ ಅದರ ಜೊತೆಗೆ ಗಂಡ ಹೆಂಡತಿ ಯಾವಾಗಲೂ ಜಗಳ ಆಡುತ್ತಾ ಇರುತ್ತಾರೆ ಹಣ ಕೂಡ ನೀರಿನಂತೆ ಕರ್ಚಾಗುತ್ತಾ ಇರುತ್ತದೆ ಆಗ್ನೇಯ ದಿಕ್ಕಿನಲ್ಲಿ ರೂಮ್ ಇದ್ದರೆ ಇಂತಹ ಸಮಸ್ಯೆ ಎದುರಾಗುವುದು ಗ್ಯಾರಂಟಿ ಉತ್ತರ ದಿಕ್ಕಿನಲ್ಲಿ ಇದ್ದರೆ ಏನು ಮಾಡಬೇಕು ಇದು ಯುವ ಸಂಗಾತಿಗಳು ನೆಲೆಸುವುದಕ್ಕೆ ಉತ್ತಮವಾದ ದಿಕ್ಕು ಅಂತಾನೆ ಹೇಳುತ್ತಾರೆ ಇದು ಕುಬೇರನ ಪಾರುಪತ್ಯಸ್ತಾನ ಇಲ್ಲಿ ನೀವು ಬೆಲೆಬಾಳುವ ಆಭರಣ ಅಥವಾ ಯಾವುದಾದರೂ ಒಂದು ಡಾಕ್ಯುಮೆಂಟ್ಸ್ ಅನ್ನು ಅಥವಾ ಬೆಲೆಬಾಳುವ ವಸ್ತುಗಳನ್ನು
ಈ ದಿಕ್ಕಿನಲ್ಲಿ ಇಟ್ಟರೆ ಸೂರ್ಯ ಹಾಗೂ ಇಂದ್ರನ ಅಧಿಪತ್ಯ ದಿಕ್ಕು ಇದಾಗಿರುವುದರಿಂದ ಅವಿವಾಹಿತರಿಗೆ ಇದು ಸೂಕ್ತವಾದ ಸ್ಥಳ ಮಲಗುವಾಗ ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ತುಂಬಾನೇ ಒಳ್ಳೆಯದು ಹಾಗೆ ಪಶ್ಚಿಮ ದಿಕ್ಕು ಈ ದಿಕ್ಕಿನಲ್ಲಿ ವಿದ್ಯಾರ್ಥಿಗಳಿಗೆ ತುಂಬಾನೇ ಅನುಕೂಲಕರವಾಗಿರುತ್ತದೆ ಬೆಡ್ ಮೇಲೆ ಕುಳಿತುಕೊಂಡು ಓದಬಾರದು ಅಂತ ಹೇಳುತ್ತಾರೆ ನೈರುತ್ಯ ದಿಕ್ಕು ಈ ದಿಕ್ಕಿನಲ್ಲಿ ರೂಮು ಇದ್ದರೆ ಇದು ಮನೆಯ ಯಜಮಾನನಿಗೆ ಮೀಸಲಾಗಿ ಇರುವಂತಹ ಕೋಣೆ ಇದು ಕೂಡ ಒಳ್ಳೆಯದು ಹಾಗೆ ವಾಯುವ್ಯ ದಿಕ್ಕು ಈ ದಿಕ್ಕಿನಲ್ಲಿ ಇರುವ ಕೋಣೆಯಲ್ಲಿ ಅತಿಥಿಗಳು
ಅಥವಾ ಹೆಣ್ಣು ಮಕ್ಕಳು ಇರುವುದು ಸೂಕ್ತ ಅಂದರೆ ವಾಯುವ್ಯ ದಿಕ್ಕಿನಲ್ಲಿ ಯಾವುದೇ ಒಂದು ರೂಮ್ ಇದ್ದರೂ ಅದನ್ನು ಗೆಸ್ಟ್ ರೂಮ್ ಅಂತ ಮಾಡಬಹುದು ಅಥವಾ ಹೆಣ್ಣು ಮಕ್ಕಳಿಗೆ ಅದನ್ನು ಬಿಟ್ಟು ಕೊಟ್ಟರೆ ತುಂಬಾನೇ ಒಳ್ಳೆಯದು ಯಾವ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು ಎಂದು ಓವರಾಲ್ ನೋಡುವುದಕ್ಕೆ ಹೋದರೆ ಆಗ್ನೇಯ ದಿಕ್ಕಿನಲ್ಲಿ ಮಲಗುವ ಕೋಣೆ ಇದ್ದರೆ ನೈರುತ್ಯ ದಿಕ್ಕಿಗೆ ನೀವು ಶಿಫ್ಟ್ ಮಾಡಿಕೊಳ್ಳಬೇಕಾಗುತ್ತದೆ ಅಥವಾ ವಾಯುವ್ಯ ದಿಕ್ಕಿಗೂ ಶಿಫ್ಟ್ ಮಾಡಿಕೊಳ್ಳಬೇಕಾಗುತ್ತದೆ ಇದು ಯಾವುದು ಸಾಧ್ಯ ಇಲ್ಲ ಅಂತ ಅಂದರೆ ರೂಮಲ್ಲಿ ಬ್ಲಡ್ಗಳನ್ನು ಆಗ್ನೇಯ ದಿಕ್ಕಿನಿಂದ ದೂರ ಇರಿಸಿ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿ ಈ ರೀತಿ ಚೇಂಜಸ್ ಮಾಡಿಕೊಳ್ಳಬಹುದು ಯಾಕೆ ಅಂದರೆ ಮನೆ ಕಟ್ಟಿ ಆಗಿರುತ್ತದೆ
ಈಗ ಒಡೆದು ಸರಿ ಮಾಡುವುದಕ್ಕೆ ಸಾಧ್ಯವಿಲ್ಲ ಅಂಥವರು ಬೆಡ್ ಅನ್ನು ಡೈರೆಕ್ಷನ್ ಗೆ ಚೇಂಜ್ ಮಾಡಿಕೊಳ್ಳಬಹುದು ಈ ರೀತಿ ಮಾಡಿಕೊಂಡಲ್ಲಿ ನಿಮಗೆ ತುಂಬಾನೇ ಒಳ್ಳೆಯದಾಗುತ್ತದೆ ಆಗ್ನೇಯ ದಿಕ್ಕಿನಲ್ಲಿರುವ ಬೆಡ್ ಅನ್ನು ನೈರುತ್ಯ ದಿಕ್ಕಿಗೆ ಶಿಫ್ಟ್ ಮಾಡಿಕೊಂಡರೆ ತುಂಬಾ ಒಳ್ಳೆಯದು ಈ ರೀತಿ ನೀವು ಚಿಕ್ಕ ಚಿಕ್ಕ ಚೇಂಜಸ್ ಮಾಡಿಕೊಂಡರೆ ಖಂಡಿತ ನಿಮ್ಮ ಲವ್ ಲೈಫ್ ಅಥವಾ ನಿಮ್ಮ ಮನೆಯಲ್ಲಿ ಆಗಿರಬಹುದು ಕುಟುಂಬದವರ ಜೊತೆ ಆಗಿರಬಹುದು, ತುಂಬಾನೇ ಖುಷಿಯಾಗಿ ಇರುತ್ತೀರಾ ಯಾವುದೇ ರೀತಿ ತೊಂದರೆ ಆಗುವುದಿಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು