ಎರಡೂ ಅಂಗೈಗಳನ್ನು ಬೆರೆಸಿದಾಗ ಅರ್ಧ ಚಂದ್ರಾಕಾರ ಕಂಡರೆ ಏನಾಗುತ್ತದೆಯೆಂದರೆ

Kannada News :ಮದುವೆ ,ಲವ್ ಮ್ಯಾರೇಜ್ ಅರೆಂಜ್ ಮ್ಯಾರೇಜ್ ಮಕ್ಕಳು ಎಷ್ಟು ಜನ ಉದ್ಯೋಗ ಎಂತ ದ್ದು ಅಂತ ಅನೇಕ ನೇಕ ವಿಷಯಗಳನ್ನ ಎಸ್ ಮಾಡಿ ಹೇಳ್ತಾ ಇರ್ತಾರೆ. ಏನು ತಮಾಷೆ ಮಾಡುತ್ತಿದ್ದಾರೆ ಬಿಡಿ ಎಂದು ಭಾವಿಸುವ ವರು ಇದ್ದಾರೆ. ಆದರೆ ಇದು ತಮಾಷೆಯ ಲ್ಲ, ಇದರಲ್ಲಿ ಸತ್ಯಾಂಶ ಗಳು ಇವೆ ನಿಜ ವೂ ಅಡಗಿ ದೆ ಹಸ್ತ ರೇಖೆ ಗಳನ್ನು ನೋಡಿ ಭವಿಷ್ಯ ವನ್ನು ಹೇಳುವ ಕಲೆ ಈಗಿನ ಇದು ಪುರಾತನ ಕಾಲದಿಂದಲೂ ಬಂದಿರುವಂತ ಶಾಸ್ತ್ರ ವೂ ಹೌದು ಇದನ್ನ ಅಂದಿನಿಂದಲೂ ಹಿಡಿದು ಇಂದಿನ ವರೆಗೆ ನಂಬುವವರ ಸಂಖ್ಯೆ ಜಾಸ್ತಿ ಅಂತಾ ನೇ ಹೇಳ ಬೇಕು. ಇದನ್ನೇ ಪಾಲಿಸಿ ಅಂತ ಕೂಡ ಕರೀತಾರೆ.

ಈ ಕಲೆ ಇಂಡಿಯಾದಲ್ಲಿ ಪರ್ಶಿಯಾ ,ಟಿಬೆಟ್ಟಿನ ,ಬೆಬಿಲೋನಿಯಾ, ಇರಾನ್ ಹಾಗೂ ಅನೇಕ ಅನೇಕ ದೇಶ ಗಳಲ್ಲಿ ಬಹಳಷ್ಟು ಪ್ರಚಲಿತದಲ್ಲಿದೆ ಹಸ್ತ ರೇಖೆ ಗಳನ್ನು ನೋಡಿ ಭವಿಷ್ಯ ವನ್ನ ಹೇಳುವುದು ಮುಖ್ಯವಾಗಿ ಐದು ಗೆರೆ ಗಳ ಮೇಲೆ ಆಧರಿಸಿ ರುತ್ತದೆ. ಅದರ ಮೇಲೆ ದೃಷ್ಟಿ ಹರಿಸಿ ನೋಡಿ ಹೇಳುತ್ತಾರೆ. ಇನ್ನು ಅವು ಯಾವುವೆಂದರೆ ಎಲ್ಲಿ ಮತ್ತು ಹೇಗೆ ಈ ಐದು ಗೆರೆ ಗಳನ್ನ ಆಧಾರದ ಮೇಲೆ ಭವಿಷ್ಯಲಿದ್ದಾರೆ. ಆದರೆ ಹಸ್ತ ಗಳಲ್ಲಿ ಅರ್ಧ ಚಂದ್ರಾಕಾರವುಗಳು ಬಹಳ ಕಡಿಮೆಯಾಗಿ ಸಿಗುತ್ತದೆ ಅಂದರೆ ಎರಡು ಹಸ್ತ ಗಳನ್ನು ಒಂದರ ಬದಿಗೆ ಒಂದು ಜೋಡಿ ಸಿಟ್ಟಾಗ ಅರ್ಧ ಚಂದ್ರಾಕಾರ ಮೂಡಿದರೆ ಅಂತವರು ಯಾವ ಲಾಭಗಳನ್ನು ಅವರ ಜೀವನ ದಲ್ಲಿ ಪಡೆಯುತ್ತಾರೆ. ಯಾವ ನಷ್ಟ ಗಳನ್ನು ಅನುಭವಿಸುತ್ತಾರೆ ಅನ್ನೋದನ್ನ ಹೇಳ ಬಹುದು ಅಂತ ಹೇಳ್ತಾರೆ ಶಾಸ್ತ್ರ ಕಾರರು.

ಇನ್ನು ಕಿರಿ ಬೆರಳಿನಿಂದ ತೋರು ಬೆರಳ ವರೆಗೆ ಇರುವ ಗೆಳೆಯನ ಹಾರೈಕೆ ಎನ್ನುವುದು ಇದನ್ನೇ ಲೈನ್ ಕೂಡ ಅಂತ ಕರೀತಾರೆ. ಇದನ್ನ ಆಧರಿಸಿ ಅವರ ಇಮೋ ಷನ್ಸ್ ಹಾಗೂ ಫೆಡರೇಷನ್ ತಿಳಿಯುತ್ತದೆ ಎಂದು ಹೇಳುತ್ತಾರೆ. ಎರಡು ಕೈಗಳನ್ನು ಹತ್ತಿರ ತಂದಾಗ ಎರಡು ಕೈಗಳಲ್ಲಿನ ಹಾರ್ಟ್ ಆಕಾರದಿಂದ ತಿಳಿಯುತ್ತದೆ. ಆಗ ಕೆಲವು ಜನರಲ್ಲಿ ಸ್ಟ್ರೇಟ್ ಇದ್ದ ರೆ ಮತ್ತೆ ಕೆಲವರ ಲ್ಲಿ ಬೇರೆ ಆಕಾರದಲ್ಲಿ ಇರುತ್ತವೆ. ಇನ್ನು ಕೆಲವರಿಗೆ ಕೈ ಜೋಡಿಸಿದಾಗ ಅರ್ಧ ಚಂದ್ರ ಕಾರ ಏರ್ಪಡುತ್ತದೆ. ಒಂದು ವೇಳೆ ನಿಮ್ಮ ಹಸ್ತ ವನ್ನ ಜೋಡಿಸಿ ದಾಗ ಅರ್ಧ ಚಂದ್ರ ಕಾರ ಏರ್ಪಟ್ಟ ರೆ ಅಂತ ವರು ಬಹಳ ಸ್ಟ್ರಾಂಗ್ ಪೀಪಲ್ ಆಗಿರ್ತಾರೆ ಅಂತ ಹೇಳ್ತಾರೆ. ಸ್ವಭಾವತ ದೃಢ ವಾದ ಪ್ರವೃತ್ತಿ ಅವರ ದಾಗಿರುತ್ತದೆ. ಅರ್ಧ ಚಂದ್ರ ಕಾರದ ಗೆರೆ ಏರ್ಪಟ್ಟ ವರು ಬಹಳ ಪ್ರೇಮ ಮಯಿ ಗಳಾಗಿರುತ್ತಾರೆ.

ಸಮುದ್ರದ ಆಳಕ್ಕಿಂತಲೂ ಹೆಚ್ಚಿನ ಪ್ರೀತಿಯನ್ನು ಇವರು ತಮ್ಮ ಜೊತೆ ಇರುವವರ ಜೊತೆಗೆ ಹಂಚಿಕೊಳ್ಳ ಬಲ್ಲರು. ಆದರೆ ಇತರರಿಂದ ಏನ ನ್ನು ಇವರು ತಮಗಾಗಿ ಬಯಸುವುದಿಲ್ಲ. ಹಾಗೆ ಹಾಂ ಶೇಪ್‌ನಲ್ಲಿ ಗೆರೆಗಳನ್ನು ಳ್ಳ ವರು ಅಂದ ವಾಗಿ ಆಕರ್ಷಣೀಯ ವಾಗಿ ನೋಡಲು ಕಾಣ್ತಾರಂತೆ. ಇನ್ನು ಅಂತ ವರು ಹೆಚ್ಚಾಗಿ ಬಾಲ್ಯ ಸ್ನೇಹಿತರನ್ನೇ ಬಾಳ ಸಂಗಾತಿಗಳಾಗಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳು ಸಾಕಷ್ಟು ಇರುತ್ತವೆ ಯಂತೆ. ಇನ್ನೇನು ಇನ್ನೇನ ಆಲೋಚನೆ ಮಾಡ್ತಿದ್ದೀರಾ? ತಕ್ಷಣ ನಿಮ್ಮ ಎರಡು ಹಸ್ತಗಳನ್ನು ಜೋಡಿಸಿ ನೋಡಿ ಅದ್ಭುತ ಆಶ್ಚರ್ಯ ನಿಮಗಾಗಿ ಕಾದಿದೆ.

Leave a Comment