ಹಸಿಮೆಣಸಿನಕಾಯಿ ತಿನ್ನುವ ಮುನ್ನ ಮಿಸ್ ಮಾಡ್ದೆ ಮಾಹಿತಿ ನೋಡಿ ಯಾಕಂದ್ರೆ!

helath tips in kannada:ಉತ್ತರ ಕರ್ನಾಟಕ ಕಡೆ ಮೆಣಸಿನಕಾಯಿ ತಿನ್ನುವುದು ಜಾಸ್ತಿ.ಹಸಿ ಮೆಣಸಿನಕಾಯಿ ಸೇವನೆ ಮಾಡುವುದರಿಂದ ಪಿತ್ತ ವೃದ್ಧಿ ಆಗುತ್ತದೆ ಮತ್ತು ವಾತ ವಿಕಾರಗಳು ಉಂಟಾಗುತ್ತವೆ.ಇದರಿಂದ ನಿಮಗೆ 150ಕ್ಕೂ ಹೆಚ್ಚು ಕಾಯಿಲೆ ಬರುತ್ತವೆ.ಹೆಣ್ಣು ಮಕ್ಕಳಿಗೆ ಮಕ್ಕಳು ಆಗುವುದಿಲ್ಲ ಮತ್ತು ಗಂಡು ಮಕ್ಕಳಲ್ಲಿ ನಪುಸ್ತಕ ಉಂಟಾಗುತ್ತಿದೆ.ಸ್ಪರ್ಮ್ ಕೌಂಟ್ ಕಡಿಮೆ ಆಗುತ್ತಿದೆ.PCOD ಮತ್ತು PCOS ಸಮಸ್ಸೆ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಹಸಿ ಮೆಣಸಿನಕಾಯಿ.

ಇದರಲ್ಲಿ ಉಷ್ಣಂಶ ಹೆಚ್ಚಾಗಿ ಇರುತ್ತದೆ.ದೇಹದಲ್ಲಿ ಉಷ್ಣ ಜಾಸ್ತಿ ಅದರೆ ಪಿತ್ತ ವಿಕಾರಗಳು ಉಂಟಾಗುತ್ತವೆ.ಇದರಿಂದ ರಕ್ತ ಅಶುದ್ಧ ಆಗುತ್ತದೆ.ಒಂದು ರೀತಿಯಲ್ಲಿ ಡಯಾಬಿಟಿಸ್ ಬರುವುದಕ್ಕೆ ಮುಖ್ಯ ಕಾರಣ ಹಸಿ ಮೆಣಸಿನಕಾಯಿ.ಅಷ್ಟೇ ಅಲ್ಲದೆ ತಂಬಾಕು ಸೇವನೆ ಮಾಡದೇ ಇದ್ದರು ಕ್ಯಾನ್ಸರ್ ಬರುತ್ತಿದೆ ಹೇಗೆಂದರೆ ಇದಕ್ಕೆ ಮುಖ್ಯ ಕಾರಣ ಹಸಿ ಮೆಣಸಿನಕಾಯಿ.ಆದ್ದರಿಂದ ಆದಷ್ಟು ಹಸಿ ಮೆಣಸು ಸೇವನೆ ಮಾಡುವುದನ್ನು ಕಡಿಮೆ ಮಾಡಿ. ಮತ್ತು ಒಣ ಮೆಣಸು ಸೇವನೆ ಮಾಡುವುದರಿಂದ ಅರೋಗ್ಯ ಚೆನ್ನಾಗಿ ಇರುತ್ತದೆ.

ಇನ್ನು ಊಟದ ಜೊತೆ ಹಸಿ ಮೆಣಸು ತಿಂದರೆ ಚರ್ಮ ಬಿಳಿ ಬಣ್ಣಕ್ಕೆ ಬದಲಾಗುತ್ತದೆ.ಅಷ್ಟೇ ಅಲ್ಲದೆ ದೇಹಕ್ಕೆ ಸಮೃದ್ಧವಾದ ಪೋಷಕಾಂಶ ಕೂಡ ಸಿಗುತ್ತದೆ. ಹಸಿ ಮೆಣಸಿನಕಾಯಿ ನೈಸರ್ಗಿಕ ನೋವು ನಿವಾರಕ ಎಂದು ಹೇಳಲಾಗುತ್ತದೆ.ಇದು ಶೀತ ಮತ್ತು ಸೈನಸ್ ಗೆ ಪರಿಹಾರ ನೀಡುತ್ತದೆ.

Leave a Comment