ಡಿ ಬಾಸ್ ಹತ್ರ ಇಷ್ಟು ಕಾರು ಇದಾವ?

Darshan car collection list :ಹಲೋ ಫ್ರೆಂಡ್ ನಿಮ್ಮ ನೆಚ್ಚಿನ ನಟ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿ ಯಾವೆಲ್ಲಾ ಕಾರುಗಳಿವೆ ಗೊತ್ತಾ? ಇದನ್ನ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ ಯಾಕೆ ಅಂತೀರಾ? ಅಷ್ಟು ಬೆಲೆಯ ಕಾರುಗಳು ದಚ್ಚು ಬಳಿಯಿವೆ.ಸಾಮಾನ್ಯವಾಗಿ ಬಹುತೇಕ ಜನರಿಗೆ ಕಾರ್ ಕ್ರೇಜ್ ಇದ್ದೇ ಇರುತ್ತೆ. ಹೀಗಿರುವಾಗ ಸ್ಟಾರ್ ಸೆಲೆಬ್ರಿಟಿಗಳು ಕೇ ಬೇಕಾ ಅಲ್ಲಿ ಒಂದು ಅಂತ ಮನೆಮಂದಿಯೆಲ್ಲ ಕಾರ್ ತಗೊಂಡಿದ್ದಾರೆ. ಸಾಲದ್ದಕ್ಕೆ ಎಕ್ಸ್ಟ್ರಾ ಕಾರ್ ಗಳು ಮನೆ ಮುಂದೆ ಸಾಲಾಗಿ ನಿಂತಿರುತ್ತವೆ.

ಇಂತವರ ಸಾಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಇದ್ದಾರೆ. ಪ್ರಾಣಿಗಳನ್ನು ತುಂಬಾ ಪ್ರೀತಿಸುವ ದಚ್ಚು ಗೆ ಕಾರುಗಳ ಮೇಲೂ ಕ್ರೇಜ್ ಜಾಸ್ತಿ. ಹೀಗಾಗಿ ಅವರ ಈ ಕಾರ್ಡ್‌ಗಳು ದರ್ಶನ್ ಬಳಿ ಇವೆ. ಈ ಲಿಸ್ಟ್‌ಗೆ ಇತ್ತೀಚಿಗಷ್ಟೇ ದತ್ತು ಖರೀದಿಸಿದ ರೇಂಜ್ ರೋವರ್ ಡಿಫೆಂಡರ್ ಕೂಡ ಒಂದು. ಹಾಗಾದರೆ ದರ್ಶನ್ ಬಳಿ ಒಟ್ಟು ಎಷ್ಟು ಕಾರುಗಳಿವೆ? ಯಾವೆಲ್ಲಾ ಕಾರುಗಳಿವೆ, ಅದರ ರೇಟ್ ಎಷ್ಟಿದೆ ಅಂತ ಒಂದೊಂದಾಗಿ ನೋಡುತ್ತಾ ಹೋಗೋಣ ಬನ್ನಿ.

ರೇಂಜ್ ರೋವರ್ ಡಿಫೆಂಡರ್ ನಟ ದರ್ಶನ್ ಈ ಕಾರ ನ್ನ ಇತ್ತೀಚಿಗಷ್ಟೇ ಖರೀದಿಸಿದ ರು. ಈ ಕಾರಣ ಬೆಲೆ ₹1,20,00,000 ಲ್ಯಾಂಬೋರ್ಗಿನಿ ಅವೆಂಟಾಡರ್ ಈ ಕಾರು 7,00,00,000 ಬೆಲೆ ಬಾಳುತ್ತೆ ವೈಟ್ ಕಲರ್ ನ ಈ ಕಾರ್ ನಲ್ಲಿ ದಚ್ಚು ಡ್ರೈವ್ ಮಾಡ್ತಿದ್ರೆ ನೋಡೋಕೆ ಎರಡು ಕಣ್ಣು ಸಾಲಲ್ಲ ಟೊಯೋಟಾ ವೆಲ್‌ಫೈರ್ ಈ ಕಾರಿನ ಬೆಲೆ ₹1,20,00,000 .

ಜಾಗ್ವಾರ್ ಎಕ್ಸ್ ಕೆ ಈ ಕಾರ್ ಅನ್ನು ದರ್ಶನ್ ಅವರ ಬರ್ತಡೇ ಗೆ ಹೆಂಡತಿ ವಿಜಯಲಕ್ಷ್ಮಿ ಗಿಫ್ಟ್ ಕೊಟ್ಟಿದ್ದು, ಈ ಕಾರಿನ ರೇಟ್ ₹1,20,00,000 . ಫೋರ್ಡ್ ಮಸ್ಟಂಗ್ ಡಿ ಬಾಸ್ ಅವರ ಈ ಕಾರಿನ ಬೆಲೆ ₹1,20,00,000 .ಲ್ಯಾಂಬೋರ್ಗಿನಿ ಉರುಸ್ ಇನ್ನು ಈ ಕಾರಿನ ರೇಟ್ 3,50,00,000 ಇದೆ. ಕಾಮಿಡಿ ಗೆ ಈ ಕಾರ್ ಗಳ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ ಅಲ್ವ. ಇನ್ನು ಈ ಕಾರನ್ನ ದರ್ಶನ್ ಬರ್ತಡೆ ಗೆ ಪ್ರೊಡ್ಯೂಸರ್ ಸಂದೇಶ್ ನಾಗರಾಜ್ ಗಿಫ್ಟ್ ಆಗಿ ನೀಡಿದ್ರು.

Darshan car collection list ರೇಂಜ್ ರೋವರ್ ಈ ಕಾರಿನ ಬೆಲೆ ₹2,75,00,000 ಹಬ್ಬ ಇನ್ನು ಎಷ್ಟು ಕಾರ್ ಇದೆ ಅಂತ ಯೋಚಿಸ್ತಿದ್ದೀರಾ? ಇಷ್ಟೇ ಅಲ್ಲ,ಮಿನಿ ಕೂಪರ್ ಇದರ ಬೆಲೆ ₹45,00,000 ,ಟೊಯೋಟ ಫಾರ್ಚೂನರ್ ಈ ಕಾರಿನ ಬೆಲೆ ಕೂಡ 55,00,000 ಇವೆರಡು ದರ್ಶನ್ ಅವರ ಬಳಿ ಇರುವ ಅತ್ಯಂತ ಕಡಿಮೆ ಬೆಲೆ ಕಾರುಗಳು ಫೋರ್ಡ್ ಎಂಡವರ್ ಇನ್ನು ಈ ಕಾರಿನ ಬೆಲೆ ₹42,00,000.

ಆಡಿ ಕ್ಯೂ ಸೆವೆನ್ ದರ್ಶನ್ ಅವರ ಬಳಿ ಈ ತರದ್ದು ಎರಡು ಕಾರ್. ಇದು ಒಂದು ವೈಟ್ ಕಾರ್ ಆದರೆ ಮತ್ತೊಂದು ಬ್ಲಾಕ್ ಕಲರ್. ಒಂದು ದರ್ಶನ್ ಬಳಸಿದ ರೆ ಮತ್ತೊಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಳಸುತ್ತಾರೆ. ಇನ್ನು ಈ ಕಾರಿನ ರೇಟ್ ₹85,52,000. ಅಲ್ವ ಇಷ್ಟೆಲ್ಲ ಕಾರುಗಳ ನ್ನ ದರ್ಶನ್ ಅವರು ಬಳಸುತ್ತಾರೆ.

Leave a Comment