ಬಾತ್ರೂಮ್ ಟಾಯ್ಲೆಟ್ ಸುಲಭವಾಗಿ ಕ್ಲೀನ್ ಮಾಡಲು ಇದನ್ನು ಬಳಸಿ ಸಾಕು ಜಾಸ್ತಿ ಉಜ್ಜಿ ತಿಕ್ಕಿ ತೊಳೆಯುವುದು ಬೇಡ!

Kannada Tips :ಈ ಸೀಕ್ರೆಟ್ ವಸ್ತುವನ್ನು ಸೇರಿಸಿ ಬಾತ್ರೂಮ್ ಟಾಯ್ಲೆಟ್ ಅನ್ನು ಕ್ಲೀನ್ ಮಾಡಿ ನೋಡಿ ಬಾತ್ರೂಮ್ ಟಾಯ್ಲೆಟ್ ರೂಮ್ ಕನ್ನಡಿ ಅಂತೆ ಹೊಳೆಯುತ್ತದೆ. ಬರೀ 4 ರೂಪಾಯಿಯಲ್ಲಿ ಒಳ್ಳೆಯ ಕ್ಲೀನರ್ ಅನ್ನು ತಯಾರಿಸಬಹುದು. ಮನೆಯಲ್ಲಿ ಪ್ರತಿ ದಿನ ಕ್ಲೀನ್ ಮಾಡಿದರು ಕೂಡ ಕೊಳೆ ಇದ್ದೆ ಇರುತ್ತದೆ.

ಇದಕ್ಕಾಗಿ ಮನೆಯಲ್ಲಿಯೇ ಕ್ಲಿನಾರ್ ಅನ್ನು ತಯಾರು ಮಾಡಬಹುದು. ಒಮ್ಮೆ ಇದನ್ನು ಬಳಸಿ ನೋಡಿ ಮನೆಯ ತುಂಬಾ ಒಳ್ಳೆಯ ಸುವಾಸನೆ ಬರುತ್ತದೆ. ಅಷ್ಟೇ ಅಲ್ಲ ಬಾತ್ರೂಮ್ ಟಾಯ್ಲೆಟ್ ಕೂಡ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ.ಚಿಕ್ಕ ತುಂಡು ಸೋಪ್ ಇದೆಯಾ ಯಾವುದೇ ಕಾರಣಕ್ಕೂ ಎಸೆಯಬೇಡಿ…!ಬಾರಿ ಉಳಿತಾಯ ಟಿಪ್ಸ್

Kannada Tips :ಒಂದು ದೊಡ್ಡ ಬೌಲ್ ಗೆ ಎರಡು ಲೋಟ ನೀರು, 2 ಕರ್ಪೂರ ಪುಡಿ,1 ಚಮಚ ಅಡುಗೆ ಸೋಡಾ,1 ಪ್ಯಾಕ್ ಕಂಫರ್ಟ್ ಹಾಕಿ ಮಿಕ್ಸ್ ಮಾಡಿ. ನಂತರ ಒಂದು ಬಾಟಲ್ ಗೆ ಹಾಕಿ ಇಡಬೇಕು. ಪ್ರತಿದಿನ ನೆಲ ವರೆಸುವ ನೀರಿಗೆ ಈ ಫ್ಲೋರ್ ಕ್ಲಿನಾರ್ ಅನ್ನು ಸ್ವಲ್ಪ ಹಾಕಿ ನೆಲವನ್ನು ವರೆಸಿ.

ಇದನ್ನು ಹಾಕಿ ವರೆಸಿದರೆ ಒಳ್ಳೆಯ ಸುವಾಸನೆ ಬರುತ್ತದೆ ಮತ್ತು ನೆಲ ಕೂಡ ಫಳ ಫಳ ಅಂತಾ ಹೊಳೆಯುತ್ತದೆ. ಇದನ್ನು ಬಾತ್ ರೂಮ್ ಟಾಯ್ಲೆಟ್ ರೂಮ್ ಗೆ ಹಾಕಿ ಕ್ಲೀನ್ ಮಾಡಿದರೆ ಬಾತ್ರೂಮ್ ಟಾಯ್ಲೆಟ್ ತುಂಬಾ ಕ್ಲೀನ್ ಆಗಿ ಕಾಣಿಸುತ್ತದೆ. ಈ ರೀತಿ ಮಾಡಿದರೆ ಒಳ್ಳೆಯ ಸ್ಮೆಲ್ ಬರುತ್ತದೆ.

Leave a Comment