ಏಪ್ರಿಲ್ 25 ಮಂಗಳವಾರ 8 ರಾಶಿಯವರಿಗೆ ಬಾರಿ ಅದೃಷ್ಟ ಚಾಮುಂಡೇಶ್ವರಿ ಕೃಪೆ ತಿರುಕನೂ ಕುಬೇರ!

Kannada Astrology: ಏಪ್ರಿಲ್ 25ನೇ ತಾರೀಕು ಭಯಂಕರವಾದ ಮಂಗಳವಾರ. ಮಂಗಳವಾರದಿಂದ ತಾಯಿ ಚಾಮುಂಡೇಶ್ವರಿ ಕೃಪೆಯೂ ಈ ರಾಶಿಯವರಿಗೆ ಸಿಗುತ್ತಿರುವುದರಿಂದ ಇವರ ಜೀವನದಲ್ಲಿ ಅರೋಗ್ಯ ಯಶಸ್ಸು ಐಶ್ವರ್ಯವನ್ನು ಕಂಡುಕೊಳ್ಳಲಿದ್ದಾರೆ. ಈ 8 ರಾಶಿಯವರಿಗೆ ಬಾರಿ ಅದೃಷ್ಟ ಬರುತ್ತದೆ. ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ. ಇನ್ನು ಈ ರಾಶಿಯಲ್ಲಿ ಜನಿಸಿದವರ ಜೀವನದಲ್ಲಿ ಉತ್ತಮ ಬದಲಾವಣೆಗಳು ಆಗುತ್ತದೆ. ಇಷ್ಟು ದಿನಗಳಿಂದ ಇವರು ಮಾಡುವ ಕೆಲಸಕಾರ್ಯಗಳಲ್ಲಿ ಇರುವ ಅಡೆತಡೆಗಳು ಚಾಮುಂಡೇಶ್ವರಿ ಅನುಗ್ರಹದಿಂದ ದೂರ ಆಗುತ್ತದೆ. ಇವರಿಗೆ ಶುಭದಿನಗಳು ಪ್ರಾರಂಭವಾಗಲಿದೆ. ದೊಡ್ಡ ದೊಡ್ಡ ಯೋಜನೆಗಳಲ್ಲಿ ಕೆಲಸ ಮಾಡುವ ಅವಕಾಶ ಇವರಿಗೆ ಸಿಗುತ್ತದೆ.

ಅವರೆಕಾಳು ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕೇಂದರೆ ವೈದ್ಯಕೀಯ ಲೋಕದ ಅದ್ಬುತ ಇದು!

ಇವರು ಕಷ್ಟಪಟ್ಟು ಪರಿಶ್ರಮದಿಂದ ಕೆಲಸ ಮಾಡಿದರೆ ಉತ್ತಮ ಪ್ರಗತಿಯನ್ನು ಕಾಣುತ್ತಾರೆ ಹಾಗೂ ಒಳ್ಳೆಯ ಹೆಸರನ್ನು ಗಳಿಸುತ್ತಾರೆ. ವ್ಯಾಪಾರ ವ್ಯವಹಾರ ಮಾಡುವವರಿಗೆ ಉತ್ತಮವಾದ ಉದ್ಯೋಗದಲ್ಲಿ ಸ್ವಂತವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇದರಿಂದಾಗಿ ಮುಂಬರುವ ದಿನಗಳಲ್ಲಿ ಉತ್ತಮ ಫಲಿತಾಂಶವು ದೊರೆಯುತ್ತದೆ ಮತ್ತು ನಿಮ್ಮ ಆದಾಯ ಹೆಚ್ಚಾಗುತ್ತದೆ.ಹೊಸ ಉದ್ಯಾಮ ಪ್ರಾರಂಭ ಮಾಡಲು ಹೊಸ ತಂತ್ರಜ್ಞಾನ ಅಳವಡಿಕೆ ಮಾಡಲು ಕೂಡ ಒಳ್ಳೆಯ ಸಮಯ ಆಗಿದೆ.

ಹೆಚ್ಚಿನ ಲಾಭವನ್ನು ಗಳಿಸಿಕೊಳ್ಳಬಹುದು ಹಾಗೂ ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳ ಜೊತೆಗೆ ವಿನಾಯಾ ಹಾಗೂ ತಾಳ್ಮೆಯಿಂದ ನಡೆದುಕೊಳ್ಳುವುದರಿಂದ ನೀವು ನಿಷ್ಠೆಯಿಂದ ನಿರ್ವಹಿಸುವ ಕೆಲಸವನ್ನು ಮೆಚ್ಚಿಕೊಂಡು ಒಳ್ಳೆಯ ಹೆಸರನ್ನು ಪಡೆಯುತ್ತಿರ.ಉನ್ನತ ಸ್ಥಾನಕ್ಕೆ ಬಡ್ತಿ ಹೊಂದುತ್ತಿರ. ಒತ್ತಡದ ಸಮಯದಲ್ಲಿ ತಕ್ಷಣದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ತುಂಬಾ ಆಲೋಚನೆ ಮಾಡುವುದು ಬಹಳಷ್ಟು ಒಳ್ಳೆಯದು ಹಾಗೂ ಸ್ವಂತ ನಿರ್ಣಯಗಳನ್ನು ಕೈಗೊಳ್ಳುವುದು ಉತ್ತಮ.

ಕುಟುಂಬದವರ ಜೊತೆಗೆ ಮತ್ತು ಗೆಳೆಯರ ಜೊತೆಗೆ ಮುಕ್ತವಾಗಿ ಮಾತನಾಡುವುದರಿಂದ ನಿಮಗೆ ಇರುವ ಸಮಸ್ಯೆಗಳು ದೂರ ಆಗುತ್ತದೆ.ಹಣಕಾಸಿಗೆ ಸಂಬಂಧಿಸಿದಂತೆ ಎಲ್ಲಾ ಸಮಸ್ಸೆಗಳು ದೂರ ಆಗುತ್ತದೆ. ಆರ್ಥಿಕವಾಗಿ ಸಾಕಷ್ಟು ಧನ ಲಾಭವನ್ನು ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಅವರೆಕಾಳು ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕೇಂದರೆ ವೈದ್ಯಕೀಯ ಲೋಕದ ಅದ್ಬುತ ಇದು!

ಭವಿಷ್ಯದಲ್ಲಿ ಯಾವುದೇ ರೀತಿಯ ತಪ್ಪು ಆಗದಂತೆ ನೋಡಿಕೊಳ್ಳಬೇಕು.ಹಿರಿಯರ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡಬೇಕು. ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ಮೇಷ ರಾಶಿ ಮಿಥುನ ರಾಶಿ ಕಟಕ ರಾಶಿ ಕನ್ಯಾ ರಾಶಿ ಸಿಂಹ ರಾಶಿ ಮೀನ ರಾಶಿ ಕುಂಭ ರಾಶಿ ಮತ್ತು ಮಕರ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ಓಂ ಚಾಮುಂಡೇಶ್ವರಿ ನಮಃ ಎಂದು ಕಾಮೆಂಟ್ ಮಾಡಿ.Kannada Astrology

Leave a Comment