ಮೇ 9 ಮಂಗಳವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಚಾಮುಂಡೇಶ್ವರಿ ಕೃಪೆಯಿಂದ!

ಮೇ 9ನೇ ತಾರೀಕು ಬಹಳ ಭಯಂಕರವಾದಂತಹ ಮಂಗಳವಾರ……. ಮಂಗಳವಾರದಿಂದ ತಾಯಿ ಚಾಮುಂಡೇಶ್ವರಿಯ ಕೃಪಾಕಟಾಕ್ಷ ಈ 6 ರಾಶಿಯವರಿಗೆ ಸಿಗುತ್ತದೆ.ಹಾಗಾಗಿ ಇವರು ತುಂಬಾನೇ ಲಾಭದಾಯಕವಾದ ದಿನಗಳನ್ನು ನೋಡಲಿದ್ದಾರೆ. ಈ ರಾಶಿಯವರು ತುಂಬಾನೇ ಅದೃಷ್ಟವನ್ನು ಇವರ ಜೀವನದಲ್ಲಿ ಸಾಗಿಸುತ್ತಾರೆ.

ಇಷ್ಟು ದಿನ ಇದ್ದ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುತ್ತಾರೆ. ಈ ರಾಶಿಯವರು ಉತ್ತಮ ಉದ್ಯೋಗಗಳನ್ನು ಪಡೆದುಕೊಳ್ಳುತ್ತಾರೆ.ಕೋರ್ಟು ಕಚೇರಿ ಅಲೆದಾಡುವ ಪ್ರಶಂಸೆಗಳು ಕಡಿಮೆ ಆಗುತ್ತದೆ. ಸಹೋದರ ಮಧ್ಯ ಬಾಂಧವ್ಯ ಬೆಳೆಯುತ್ತದೆ.ಸಹೋದರರ ಮಧ್ಯೆ ಭಿನ್ನಾಭಿಪ್ರಾಯಗಳು ಕಡಿಮೆ ಆಗುತ್ತದೆ.ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಸಾಲದ ಸಮಸ್ಯೆಗಳು ಬಗೆಹರಿಯುತ್ತದೆ.

ಹೊಸ ಮನೆ ನಿರ್ಮಾಣ ಮಾಡುವ ಕೆಲಸ ಪೂರ್ಣಗೊಳ್ಳುತ್ತದೆ.ಯಾವುದೇ ಕೆಲಸಾವನ್ನು ಮಾಡಬೇಕಾದರೂ ತಾಳ್ಮೆಯಿಂದ ಯೋಚನೆ ಮಾಡಿ ನಂತರ ಕೆಲಸ ಮಾಡಿ.ನಿಮ್ಮ ಕೆಲಸ ತುಂಬಾ ಉತ್ತಮ ರೀತಿಯಲ್ಲಿ ಸಾಗುತ್ತದೆ. ಸ್ನೇಹಿತರ ಜೊತೆಗೆ ಪ್ರವಾಸಕ್ಕೆ ಹೋಗುತ್ತೀರಾ. ಈ ಸಮಯದಲ್ಲಿ ನೀವು ಚಾಮುಂಡೇಶ್ವರಿಯ ಆಶೀರ್ವಾದದಿಂದ ಜೀವನದಲ್ಲಿ ಸುಖವು ನೆಲೆಸುತ್ತದೆ.

ಇಷ್ಟೆಲ್ಲಾ ಅದೃಷ್ಟವನ್ನು ಚಾಮುಂಡೇಶ್ವರಿ ಕೃಪೆಯಿಂದ ಪಡೆಯಲಿರುವ 6 ರಾಶಿಗಳು ಯಾವುದು ಎಂದರೆ ಕನ್ಯಾ ರಾಶಿ ಕಟಕ ರಾಶಿ ಸಿಂಹ ರಾಶಿ ವೃಷಭ ರಾಶಿ ತುಲಾ ರಾಶಿ ಮತ್ತು ಧನಸ್ಸು ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಚಾಮುಂಡೇಶ್ವರಿ ನಮಃ ಎಂದು ಕಮೆಂಟ್ ಮಾಡಿ.

Leave a Comment