Can you sleep facing east? ಈ ದಿನ ನಾವು ನಿಮಗೆ ಯಾವ ದಿಕ್ಕಿನಲ್ಲಿ ತಲೆ ಮಾಡಿ ಮಲಗಿದರೆ ಯಾವ ದೇವರ ಆಶೀರ್ವಾದ ಸಿಗುವುದು ಯಾವ ದೇವರ ಅನುಗ್ರಹ ನಿಮ್ಮ ಮೇಲೆ ಬೀಳುವುದು ಎಂದು ಮತ್ತು ಯಾವ ದಿಕ್ಕಿನಲ್ಲಿ ಕಾಲು ಮಾಡಿ ಮಲಗಿದರೆ ಯಾವ ರೀತಿಯಾಗಿ ಸೂರ್ಯದೇವನ ಮತ್ತು ಯಮರಾಯನ ಕೋಪಕ್ಕೆ ಒಳಗಾಗಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಸ್ನೇಹಿತರೆ ನಮಗೆಲ್ಲಾ ತಿಳಿದಿರುವ ಹಾಗೆ ಪೂರ್ವ ದಿಕ್ಕಿನಲ್ಲಿ ಸೂರ್ಯದೇವ ಉದಯವಾಗುತ್ತಾರೆ ಸೂರ್ಯ ಉದಯವಾಗುವುದರಿಂದ ನಮ್ಮಲ್ಲಿ ಚೈತನ್ಯ ಮೂಡಿಬರುತ್ತದೆ ಎಲ್ಲಾ ರೋಗಗಳು ನಿವಾರಣೆಯಾಗುತ್ತವೆ ಆರೋಗ್ಯ ಭಾಗ್ಯ ನಮ್ಮದಾಗುತ್ತದೆ.
ಸೂರ್ಯನು ಉದಯವಾಗಿ ಇಡೀ ಜಗತ್ತನ್ನೇ ಬೆಳಗಿಸುವರು ಸೂರ್ಯನ ಕಿರಣಗಳಿಂದ ಹೊಸ ಹುರುಪು ಮೂಡುತ್ತದೆ ನಾವು ಪೂರ್ವದಿಕ್ಕಿಗೆ ಕಾಲನ್ನು ಮಾಡಿ ಯಾವುದೇ ಕಾರಣಕ್ಕೂ ಮಲಗಬಾರದು ನಾವು ಪೂರ್ವದಿಕ್ಕಿಗೆ ಕಾಲನ್ನು ಮಾಡಿ ಮಲಗಿದ್ದಾರೆ ಸೂರ್ಯದೇವನಿಗೆ ಕಾಲು ತೋರಿಸಿದಂತಾಗುತ್ತದೆ ಸೂರ್ಯದೇವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಸೂರ್ಯದೇವನಿಗೆ ಅವಮಾನಿಸಿದಂತಾಗುತ್ತದೆ. ಪೂರ್ವ ದಿಕ್ಕಿಗೆ ಕಾಲು ಮಾಡಿ ಪಶ್ಚಿಮ ದಿಕ್ಕಿಗೆ ತಲೆಯನ್ನು ಮಾಡಿ ಮಲಗಬಾರದು ಪಶ್ಚಿಮದಿಕ್ಕಿಗೆ ತಲೆಯನ್ನು ಮಾಡಿ ಮಲಗಿದರೆ
ನಿಮ್ಮ ಕಾಲುಗಳು ಪೂರ್ವ ದಿಕ್ಕಿನೆಡೆಗೆ ಬರುತ್ತವೆ ಸೂರ್ಯದೇವನಿಗೆ ಕಾಲು ತೋರಿಸುತ್ತೀರಿ ಆದ್ದರಿಂದ ನೀವು ಮಲಗುವಾಗ ಯಾವುದೇ ಕಾರಣಕ್ಕೂ ಪಶ್ಚಿಮ ದಿಕ್ಕಿಗೆ ತಲೆ ಮಾಡಿ ಮಲಗಬೇಡಿ ಈ ರೀತಿಯಾಗಿ ಮಾಡಿ ಸೂರ್ಯದೇವನ ಅನುಗ್ರಹವನ್ನು ಸಂಪೂರ್ಣವಾಗಿ ಪಡೆದುಕೊಳ್ಳಿ ಎಲ್ಲಾ ರೋಗಗಳಿಗೂ ಸೂರ್ಯದೇವನ ಕಿರಣಗಳಿಂದ ಪರಿಹಾರವನ್ನು ಹುಡುಕಿಕೊಳ್ಳಿ ಹಾಗೇನ ಸ್ನೇಹಿತರೆ ನೀವು ಉತ್ತರ ದಿಕ್ಕಿಗೆ ತಲೆ ಮಾಡಿ ಯಾವುದೇ ಕಾರಣಕ್ಕೂ ಮಲಗಬೇಡಿ ಯಾಕೆಂದರೆ ನೀವು ಉತ್ತರ ದಿಕ್ಕಿಗೆ ತಲೆಯನ್ನು ಮಾಡಿ ಮಲಗಿದರೆ ಅದಕ್ಕೆ ವಿರುದ್ಧವಾದ ದಿಕ್ಕು ದಕ್ಷಿಣ ಈ ದಿಕ್ಕಿನಲ್ಲಿ ಶಾಸ್ತ್ರಗಳ ಪ್ರಕಾರ ಯಮದೇವನು ವಾಸವಾಗಿರುತ್ತಾರೆ.
ದಕ್ಷಿಣ ದಿಕ್ಕಿಗೆ ಕಾಲು ಮಾಡಿ ಮಲಗಿದರೆ ಯಮರಾಜನ ಕೋಪಕ್ಕೆ ಒಳಗಾಗಿ ನಿನಗೆ ಅತಿದೊಡ್ಡ ಶಿಕ್ಷೆಯನ್ನು ಅನುಭವಿಸು ಸಾಧ್ಯತೆ ಬರುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಮನೆಗಳು ಚಿಕ್ಕದಾಗಿರುತ್ತವೆ ಇಂತಹ ಸಂದರ್ಭದಲ್ಲಿಯೂ ಸಹ ನೀವು ಯಾವುದೇ ಕಾರಣಕ್ಕೂ ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಬೇಡಿ. ಹಾಗೇ ಸ್ನೇಹಿತರೆ ನೀವು ಯಾವ ದಿಕ್ಕಿಗೆ ತಲೆ ಮಾಡಿ ಮಲಗಬೇಕು ಎಂದರೆ ಪೂರ್ವ ದಿಕ್ಕು ಮತ್ತು ದಕ್ಷಿಣ ದಿಕ್ಕು ನಿಮಗೆ ಶುಭಕರ ಪೂರ್ವದಿಕ್ಕಿಗೆ ತಲೆಯನ್ನು ಮಾಡಿ ಮಲಗಿದರೆ ನಿಮಗೆ ಸೂರ್ಯದೇವನ ಕೃಪೆಯು ದೊರೆಯುತ್ತದೆ
ನೀವು ಯಾವ ಕೆಲಸವನ್ನು ಪ್ರಾರಂಭಿಸಿದರು ಅದರಲ್ಲಿ ಜಯವನ್ನು ಕಾಣುವಿರಿ ಅತ್ಯಂತ ಲಾಭವನ್ನು ಪಡೆಯುವಿರಿ ಪ್ರತಿದಿನ ನೀವು ಮನೆಯಿಂದ ಹೊರಗೆ ಹೋಗುವಾಗ ಒಮ್ಮೆ ಸೂರ್ಯದೇವನಿಗೆ ನಮಸ್ಕರ ಮಾಡಿ ನಿಮಗೆ ಧನ ಪ್ರಾಪ್ತಿಯಾಗುವುದು ಎಲ್ಲ ಕೆಲಸಗಳು ಯಶಸ್ಸನ್ನು ಕಾಣುತ್ತವೆ ಮತ್ತು ದಕ್ಷಿಣ ದಿಕ್ಕಿನಲ್ಲಿ ತಲೆ ಮಾಡಿ ಮಲಗಿದರೆ ನಿಮ್ಮ ಪೂರ್ವಜರ ಮಾತೃ ಪಿತೃಗಳ ಆಶೀರ್ವಾದವೂ ಸಿಗುವುದು ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತವೆ.
ಹಾಗೆಯೇ ಸೂರ್ಯನಿಂದ ಬರುವಂತಹ ಕಿರಣಗಳು ನೀವು ಪೂರ್ವ ದಿಕ್ಕಿಗೆ ತಲೆ ಮಾಡಿ ಮಲಗಿದಾಗ ನಿಮ್ಮ ಮೇಲೆ ಬಿದ್ದಿರುವ ನಕಾರಾತ್ಮಕ ಶಕ್ತಿಗಳನ್ನು ಹೊಡೆದೋಡಿಸುತ್ತವೆ ಮತ್ತು ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ ಹಾಗಾಗಿ ಸ್ನೇಹಿತರೆ ಈ ಲೇಖನದಲ್ಲಿ ತಿಳಿಸಿರುವ ಹಾಗೆ ನೀವು ಮಲಗುವಾಗ ಪೂರ್ವದಿಕ್ಕಿಗೆ ದಕ್ಷಿಣದಿಕ್ಕಿಗೆ ತಲೆ ಮಾಡಿ ಮತ್ತು ಪಶ್ಚಿಮದಿಕ್ಕಿಗೆ ಉತ್ತರದಿಕ್ಕಿಗೆ ಕಾಲನ್ನು ಮಾಡಿ ಮಲಗಬೇಕು ಈ ರೀತಿಯಾಗಿ ನೀವು ಮಲಗಿದರೆ ನಿಮಗೆ ಒಳ್ಳೆಯದಾಗುತ್ತದೆ ನಿಮ್ಮಲ್ಲಿ ಹೊಸ ಚೈತನ್ಯ ಮೂಡುತ್ತದೆ ದೇವಾನುದೇವತೆಗಳ ಅನುಗ್ರಹವನ್ನು ಪಡೆಯುತ್ತೀರಿ.