ಗಂಡ ಹೆಂಡತಿಯರು ಮಂಗಳವಾರ ಈ 3 ಕೆಲಸ ಮಾಡಲೇಬಾರದು ದರಿದ್ರ ಬಡತನ ತಪ್ಪಿದ್ದಲ್ಲ!

ಮಂಗಳವಾರದಂದು ನಾವು ಈ 5 ತಪ್ಪುಗಳನ್ನು ಮಾಡುವುದರಿಂದ ಭಗವಾನ್ ಹನುಮಂತನು ನಮ್ಮ ಮೇಲೆ ಕೋಪಿಸಿಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಮಂಗಳವಾರದಂದು ನಾವು ಯಾವ 5ತಪ್ಪುಗಳನ್ನು ಮಾಡಬಾರದು..? ಮಂಗಳವಾರ ಈ 5 ತಪ್ಪುಗಳನ್ನು ಮಾಡಿದರೆ ಹನುಮನು ನಮ್ಮ ಮೇಲೆ ಕೋಪಿಸಿಕೊಳ್ಳುವನು ಎಚ್ಚರ..

ಇಂದು ಮಂಗಳವಾರ ಈ ದಿನದಂದು ಸಂಕಟ ಮೋಚನ ಹನುಮಂತನನ್ನು ಪ್ರಾರ್ಥಿಸುವ ಮೂಲಕ ನಮ್ಮ ಎಲ್ಲಾ ದುಃಖಗಳು ಕೊನೆಗೊಳ್ಳುತ್ತವೆ. ಸನಾತನ ಧರ್ಮವನ್ನು ನಂಬುವವರು ಹನುಮಂತನಲ್ಲಿ ವಿಶೇಷ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ಇತರ ಪಂಗಡಗಳ ಜನರು ಸಹ ಹನುಮಂತನನ್ನು ಸಮಾನ ಗೌರವ ಮತ್ತು ನಂಬಿಕೆಯಿಂದ ಪೂಜಿಸುತ್ತಾರೆ. ಏಕೆಂದರೆ ಹನುಮಂತನ ಕೃಪೆ ಎಲ್ಲಾ ಸಮಾಜಕ್ಕೂ ಒಂದೇ. ಸಂಕಟ ಮೋಚನ ಹನುಮಂತನನ್ನು ಮನಃಪೂರ್ವಕವಾಗಿ ಪೂಜಿಸಿ ಪ್ರಾರ್ಥಿಸುವವನ ಎಲ್ಲಾ ರೀತಿಯ ಕಷ್ಟಗಳು ಶೀಘೃದಲ್ಲೇ ಮುಕ್ತಾಯವಾಗುತ್ತದೆ ಎನ್ನುವ ನಂಬಿಕೆಯಿದೆ. ಈ ದಿನ ಹನುಮಂತನನ್ನು ಪೂಜಿಸುವುದರೊಂದಿಗೆ ಹನುಮಾನ್ ಚಾಲೀಸಾವನ್ನು ಕೂಡ ಆಚರಿಸಲಾಗುತ್ತದೆ.

ಕೆಲವೆಡೆ ಈಗಾಗಲೇ ಜ್ಯೇಷ್ಠ ಮಾಸವು ಆರಂಭವಾಗಿದ್ದು, ಜ್ಯೇಷ್ಠ ಮಾಸದಲ್ಲಿ ಬರುವ ಮಂಗಳವಾರವನ್ನು ದೊಡ್ಡ ಮಂಗಳವಾರ ಎಂದು ಆಚರಿಸಲಾಗುತ್ತದೆ. ಈ ದಿನ ಹನುಮಂತನನ್ನು ಪೂರ್ಣ ಭಕ್ತಿ ಮತ್ತು ಶ್ರದ್ಧೆಯಿಂದ ಪೂಜಿಸಬೇಕು ಎನ್ನುವ ನಂಬಿಕೆಯಿದೆ. ಈ ದಿನ ಈ 4 ಕೆಲಸಗಳನ್ನು ಮರೆತು ಕೂಡ ಮಾಡಬಾರದು ಎಂದು ಹೇಳಲಾಗುತ್ತದೆ. ಈ 4 ಕೆಲಸಗಳನ್ನು ಮಾಡುವುದರಿಂದ ಭಗವಾನ್ ಹನುಮಂತನು ನಮ್ಮ ಮೇಲೆ ಕೋಪಿಸಿಕೊಳ್ಳಬಹುದು ಎನ್ನುವ ನಂಬಿಕೆಯಿದೆ. ಹನುಮಂತನ ಕೋಪವು ನಮ್ಮ ಜೀವನವನ್ನು ದುಃಖದ ಸಾಗರದಲ್ಲಿ ಮುಳುಗಿಸುತ್ತದೆ.

ಮಂಗಳವಾರದ ಈ 5 ಕೆಲಸಗಳನ್ನು ಮಾಡಬೇಡಿ:

ಈ ಮಂಗಳವಾರದ ದಿನದಂದು ಓರ್ವ ವ್ಯಕ್ತಿಯು ಹನುಮಂತನ ನಾಮಸ್ಮರಣೆಯನ್ನು ಮಾಡುವುದರಿಂದ ಅವನು ಎಲ್ಲಾ ತೊಂದರೆಗಳು ಮತ್ತು ದುಃಖಗಳಿಂದ ಮುಕ್ತಿಯನ್ನು ಪಡೆಯುತ್ತಾನೆ. ಆ ವ್ಯಕ್ತಿಯ ಯಾವುದೇ ಕೆಲಸವು ಅರ್ಧಕ್ಕೆ ನಿಂತುಕೊಂಡಿದ್ದರೆ ಹನುಮಂತನ ನಾಮ ಸ್ಮರಣೆಯಿಂದ ಮತ್ತೆ ಪುನರಾರಂಭಗೊಳ್ಳುತ್ತದೆ. ಮಂಗಳವಾರದಂದು ನಾವು ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಗೊತ್ತೇ..?

1, ಸಂಬಂಧ
ಮಂಗಳವಾರದ ದಿನ ಸಂಬಂಧ ಸ್ಥಾಪನೆ ಮಾಡಬೇಡಿ.ಇಲ್ಲವಾದರೆ ಇವರ ಸಿಟ್ಟನ್ನು ನೀವು ಎದುರಿಸಬೇಕಾಗುತ್ತದೆ.ಈ ದಿನ ಸಂಬಂಧ ಬೆಳೆಸಿದರೆ ಸಂತಾನ ಕಿನ್ನರ ಆಗಿ ಹುಟ್ಟುತ್ತದೆ. ಇಲ್ಲವಾದರೆ ನಿಮ್ಮ ಕುಂಡಲಿ ಹಾಳಾಗಬಹುದು.

2, ಹಾಲಿನಿಂದ ತಯಾರಾದ ಪದಾರ್ಥವನ್ನು ಖರೀದಿ ಮಾಡಬೇಡಿ.ಹಾಲನ್ನು ಚಂದ್ರನ ಕಾರಕ ಎಂದು ತಿಳಿಯಲಾಗಿದೆ. ಚಂದ್ರ ಮತ್ತು ಮಂಗಳ ಒಬ್ಬರಿಗೊಬ್ಬರು ವಿರೋಧಿ ಆಗಿದ್ದರೆ.ಹಾಗಾಗಿ ಈ ದಿನ ಹಾಲಿನಿಂದ ರೆಡಿ ಆದ ವಸ್ತುಗಳನ್ನು ಖರೀದಿ ಮಾಡಬೇಡಿ.

3, ಕಬ್ಬಿಣದ ವಸ್ತುಗಳನ್ನು ಖರೀದಿ ಮಾಡಬೇಡಿ.
ಮಂಗಳವಾರ ಮತ್ತು ಶನಿವಾರ ಕಬ್ಬಿಣವನ್ನು ಖರೀದಿ ಮಾಡಬಾರದು. ಈ ದಿನ ಸ್ಟೀಲ್ ಕತ್ತರಿ ನೈಲ್ ಕಟ್ಟರ್ ಅನ್ನು ಸಹ ಈ ದಿನ ಮನೆಗೆ ತರಬಾರದು. ವಿಶೇಷವಾಗಿ ಮಂಗಳವಾರದ ದಿನ ತಲೆ ಕೂದಲುಗಳನ್ನು ಮತ್ತು ಬೆರಳಿನ ಉಗುರುಗಳನ್ನು ಸಹ ಕತ್ತರಿಸಬಾರದು. ಈ ರೀತಿ ಮಾಡುವುದರಿಂದ ಭಜರಂಗಿ ಬಲಿ ಸಿಟ್ಟಗುವರು.

4, ಶೃಂಗಾರದ ವಸ್ತುಗಳನ್ನು ಸಹ ಖರೀದಿ ಮಾಡಬಾರದು.
ಮಾಹಿತಿ ಪ್ರಕಾರ ಈ ದಿನ ಸೌಂದರ್ಯ ವರ್ಧಕ ವಸ್ತುಗಳನ್ನು ಖರೀದಿ ಮಾಡಬಾರದು.ಇವುಗಳನ್ನು ಸೋಮವಾರ ಮತ್ತು ಶುಕ್ರವಾರ ದಿನ ಖರೀದಿ ಮಾಡಬಹುದು.ಇದನ್ನು ಅತೀ ಶುಭ ಎಂದು ತಿಳಿಸಿದ್ದಾರೆ.ವಿಶೇಷವಾಗಿ ಮಂಗಳವಾರದ ದಿನ ಕಪ್ಪು ಬಣ್ಣದ ಬಟ್ಟೆಯನ್ನು ಸಹ ಧರಿಸಬಾರದು ಮತ್ತು ಖರೀದಿ ಕೂಡ ಮಾಡಬಾರದು. ಅದರೆ ಕೆಂಪು ಬಣ್ಣದ ಬಟ್ಟೆಯನ್ನು ಈ ದಿನ ಧರಿಸಿದರೆ ಮಂಗಳ ದೋಷದ ಪ್ರಭಾವ ಕಡಿಮೆ ಆಗುತ್ತದೇ ಮತ್ತು ಆಂಜನೇಯ ಸ್ವಾಮಿ ಕೂಡ ಒಲಿಯುತ್ತಾರೆ.

5, ಮಂಗಳವಾರದ ದಿನ ಮಾಂಸ ಮತ್ತು ಮಧ್ಯ ಸೇವನೆಯಿಂದ ದೂರ ಇರಿ.

6, ಒಂದು ವೇಳೆ ನಿಮಗೆ ನೌಕರಿ ಮತ್ತು ದುಡ್ಡಿನ ಸಮಸ್ಸೆ ಇದ್ದರೆ ಮಂಗಳವಾರದ ದಿನ ಈ ಒಂದು ಮಂತ್ರವನ್ನು ಜಪ ಮಾಡಬೇಕು.ಆಂಜನೇಯ ಸ್ವಾಮಿ ಪೂಜೆ ಮುಗಿದ ನಂತರ ಈ ಮಂತ್ರ ಜಪ ಮಾಡಿ ಭಗವಂತನಾದ ಆಂಜನೇಯ ಸ್ವಾಮಿ ಬಳಿ ಏನೇ ಬೇಡಿಕೊಂಡರು ಸರಿ ಅವೆಲ್ಲ ತಕ್ಷಣ ಪೂರ್ತಿಯಾಗುತ್ತದೆ. ಈ ಒಂದು ಮಂತ್ರವನ್ನು ಬ್ರಾಹ್ಮೀ ಮುಹೂರ್ತದಲ್ಲಿ 3 ಬಾರಿ ಜಪ ಮಾಡಿದರೆ ಸಾಕು ನಿಮ್ಮ ಎಲ್ಲಾ ಕಷ್ಟಗಳು ಸಹ ನಿವಾರಣೆ ಆಗುತ್ತದೇ.

 ಓಂ ನಮೋ ಹನುಮಾತೆ ರುದ್ರಾಯವತರಯ ಭಕ್ತ       
    ಜನಮನಹ ಕಲ್ಪನಾ ಕಲ್ಪದ್ರುಮಯ ದುಷ್ಟ 
ಮನೋರತಸ್ಥಾಬನಯ ಪ್ರಬಂಜನ ಪ್ರಾಣ ಪ್ರಿಯಯಾ   
ಮಹಾಬಲ ಪರಕ್ರಮಯ ಮಹಾ ವಿಪತ್ತೀ ನಿವಾರಣಾಯ
  ಪುತ್ರ ಪೌತ್ರ ಧನ ಧಾನ್ಯದಿ ವಿವಿಧ ಸಂಪತ್ತ ಪ್ರಧಾಯ   

ರಾಮಧುತಾಯ ಸ್ವಾಹ|| ಜೈ ಶ್ರೀರಾಮ್ ಜೈ ಹನುಮನ್ ||

Leave a Comment