ಇಂದು ಮೇ 23 ಭಯಂಕರ ಮಂಗಳವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಚಾಮುಂಡೇಶ್ವರಿ ಕೃಪೆಯಿಂದ!

ಇಂದು ಮೇ 23ನೇ ತಾರೀಕು ಬಹಳ ವಿಶೇಷವಾದ ಮಂಗಳವಾರ.ಇಂದಿನ ಮಂಗಳವಾರದಿಂದ ಈ 5 ರಾಶಿಯವರಿಗೆ ರಾಜಯೋಗ ಶುರು ಆಗುತ್ತದೆ ಮತ್ತು ಈ ರಾಶಿಯವರು ಕೋಟ್ಯಧಿಪತಿಗಳು ಆಗುತ್ತಾರೆ. ತಾಯಿ ಚಾಮುಂಡೇಶ್ವರಿಯಾ ಅನುಗ್ರಹದಿಂದ ಧನ ಲಾಭ ಸಿಗಲಿದೆ.ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ತುಂಬಾ ಆದಾಯ ಸಿಗಲಿದೆ.ಮದುವೆ ಆಗದೆ ಇರುವವರಿಗೆ ಮದುವೆ ಆಗುವ ಯೋಗ ಇದೆ.ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ.

ಅರೋಗ್ಯ ವಿಚಾರದಲ್ಲಿ ಸ್ವಲ್ಪ ಏರು ಪೆರು ಆಗುವ ಲಕ್ಷಣಗಳು ಇರುವುದರಿಂದ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರುವುದು ಒಳ್ಳೆಯದು.ಇನ್ನು ನಿಮ್ಮ ಶತ್ರುಗಳಿಂದ ಸ್ವಲ್ಪ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಅವರಿಂದ ದೂರ ಇರುವುದು ಒಳ್ಳೆಯದು.ಯಾವುದೇ ಹೊಸ ಉದ್ಯೋಗ ಉದ್ಯಮವನ್ನು ಆರಂಭ ಮಾಡಲು ಇದು ಬಹಳ ಒಳ್ಳೆಯ ದಿನ.ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ನಿಮಗೆ ಸಿಗುತ್ತದೆ.

ಯಾವುದಾದರು ಒಂದು ಕೆಲಸ ಮಾಡಬೇಕು ಎಂದು ಅಂದುಕೊಂಡ್ಡಿದ್ದಾರೆ ಇವತ್ತೇ ಮಾಡಿ.ಯಾಕೇಂದರೆ ಇದಕ್ಕಿಂತ ಉತ್ತಮ ಸಮಯ ಬೇರೆ ಇಲ್ಲಾ.ನೀವು ಮಾಡುವ ಕೆಲಸಕ್ಕೆ ಒಳ್ಳೆಯಾ ಫಲ ಸಿಗಲಿದೆ.ಶೇರು ಮಾರುಕಟ್ಟೆ ಅಥವಾ ಬೇರೆ ಕಡೆಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಇದು ಬಹಳ ಒಳ್ಳೆಯ ಸಮಯವಾಗಿದೆ.ದೂರ ಪ್ರಯಾಣವನ್ನು ಸ್ವಲ್ಪ ದಿನ ಮುಂದೂಡುವುದು ಒಳ್ಳೆಯದು.ಆದಷ್ಟು ಹಣವನ್ನು ಮಿತವಾಗಿ ಖರ್ಚು ಮಾಡಿ.ಚಾಮುಂಡೇಶ್ವರಿ ಕೃಪೆಯಿಂದ ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದು ಎಂದರೆ ವೃಷಭ ರಾಶಿ,ಸಿಂಹ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ ಮತ್ತು ಮೀನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಚಾಮುಂಡೇಶ್ವರಿ ನಮಃ ಎಂದು ಕಾಮೆಂಟ್ ಮಾಡಿ.

Leave a Comment