ಜೂನ್ 2 ಶುಕ್ರವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ಲಕ್ಷ್ಮಿ ದೇವಿ ಕೃಪೆಯಿಂದ!

ಇಂದು ಜೂನ್ 2ನೇ ತಾರೀಕು ಬಹಳ ಶುಭಕರವಾದ ಶುಕ್ರವಾರ.ಈ 7 ರಾಶಿಯವರಿಗೆ ಬಾರಿ ಧನಂವಂತರು ಆಗುವ ಅದೃಷ್ಟ ಬರುತ್ತಿದೆ. ಬರೋಬ್ಬರಿ 315 ವರ್ಷಗಳ ನಂತರ ಗಜಕೇಸರಿ ಯೋಗ ಆರಂಭವಾಗಿ ಲಕ್ಷ್ಮಿ ದೇವಿಯ ಪುತ್ರರು ಆಗುತ್ತಾರೆ. ಹಾಗಾದರೆ ಆ 7 ರಾಶಿಗಳು ಯಾವುವು ಎಂದು ತಿಳಿಸಿಕೊಡುತ್ತೇವೆ.

ಇಂದಿನ ಈ 7 ರಾಶಿಯವರು ಕೂಡ ಬಹಳ ಪ್ರತಿಭವಂತರು ಆಗುತ್ತಾರೆ. ಹಾಗಾಗಿ 315 ವರ್ಷಗಳ ನಂತರ ಇಂದಿನ ಶುಕ್ರವಾರ ದಂದು ಇವರಿಗೆ ಯಾವುದೇ ಕಷ್ಟ ಬಂದರು ಅದನ್ನು ಎದುರಿಸುವ ಶಕ್ತಿ ಈ ರಾಶಿಯವರಿಗೆ ಇದೆ. ಇವರಿಗೆ ಲಕ್ಷ್ಮಿ ದೇವಿಯ ಅಶ್ರಿವಾದದಿಂದ ಇವರು ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಯಾರಿಂದಲೂ ಸಲಹೆ ಸೂಚನೇಗಳನ್ನು ತೆಗೆದುಕೊಳ್ಳುವುದಿಲ್ಲ. ಇವರಿಗೆ ಅದು ಇಷ್ಟ ಕೂಡ ಆಗುವುದಿಲ್ಲ.

ಈ ರಾಶಿಯವರು ಪ್ರತಿಯೊಂದು ಕೆಲಸವನ್ನು ತಾವೇ ಮಾಡಿ ಮುಗಿಸುತ್ತಾರೇ. ಇನ್ನು ಈ ರಾಶಿಯವರು ಯಾವುದೇ ಕೆಲಸವನ್ನು ಮಾಡಿದರು ಕೂಡ ಅದರಲ್ಲಿ ಜಯವನ್ನು ಸಾಧಿಸುತ್ತಾರೆ ಹಾಗು ಇವರ ಎಲ್ಲಾ ದೃಷ್ಟಿ ದೋಷಗಳು ಕೂಡ ನಿವಾರಣೆ ಆಗುತ್ತದೆ. ಇವರ ಕಂಡ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಇದು ಸೂಕ್ತವಾದ ಸಮಯವಾಗಿದೆ. ಇವರಿಗೆ ನಾಳೆಯಿಂದ ಇವರ ಅದೃಷ್ಟ ದುಪ್ಪಟ್ಟು ಆಗುತ್ತದೆ.

ಸಮಾಜದಲ್ಲಿ ಇವರ ಸಮಾಜಮುಕಿ ಕೆಲಸಗಳಿಂದ ಇವರಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನ ದೊರೆಯುತ್ತದೆ. ಇನ್ನು ಹೊಸ ವ್ಯಾಪಾರ ವ್ಯವಹಾರವನ್ನು ಆರಂಭ ಮಾಡಲು ಇದು ಸೂಕ್ತವಾದ ಸಮಯವಾಗಿದೆ.ಇವರ ಮೇಲೆ ಲಕ್ಷ್ಮಿ ದೇವಿಯ ದೃಷ್ಟಿ ಇರುವುದರಿಂದ ಯಾರು ಕೂಡ ಇವರನ್ನು ಮೋಸ ಮಾಡಲು ಸಾಧ್ಯವಿಲ್ಲ. ಏನೇ ಕಷ್ಟ ಬಂದರು ಕೂಡ ಒಮ್ಮೆ ಕಣ್ಣು ಮುಚ್ಚಿ ಲಕ್ಷ್ಮಿ ದೇವಿಯನ್ನು ಪ್ರಾರ್ಥನೆ ಮಾಡಿದರೆ ಸಾಕು ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗಿ ಬಿಡುತ್ತದೆ.

ನಿರುದ್ಯೋಗಿಗಳಿಗೆ ಉದ್ಯೋಗ ಸಸಿಕ್ಕ ನಂತರ ಒಮ್ಮೆಯಾದರು ಲಕ್ಷ್ಮಿಯನ್ನು ಆರಾಧನೆ ಮಾಡಬೇಕು. ನೀವು ನಿಮ್ಮ ಜೀವನದಲ್ಲಿ ಎಂದರು ಒಂದು ಸಾಧನೆಯನ್ನು ಮಾಡುತ್ತಿರ. ಇಷ್ಟೆಲ್ಲಾ ಲಾಭ ಮತ್ತು ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ಕನ್ಯಾ ರಾಶಿ ಮೇಷ ರಾಶಿ ಕಟಕ ರಾಶಿ ಧನಸ್ಸು ರಾಶಿ ಕುಂಭ ರಾಶಿ ಸಿಂಹ ರಾಶಿ ಮತ್ತು ವೃಶ್ಚಿಕ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರು ಓಂ ಲಕ್ಷ್ಮಿ ದೇವಿ ನಮಃ ಎಂದು ಕಾಮೆಂಟ್ ಮಾಡಿ.

Leave a Comment