ಗಣೇಶ ಮೂರ್ತಿ ಶಾಸ್ತ್ರದ ಪ್ರಕಾರ ಹೇಗಿರಬೇಕು!

ನೀವೇನಾದರೂ ಹೊಸ ಗಣೇಶ ಫೋಟೋ ಅಥವಾ ವಿಗ್ರಹ ತೆಗೆದುಕೊಳ್ಳಬೇಕು ಎಂದರೆ ಅದು ಯಾವ ರೀತಿ ಇರಬೇಕು ಅಂದರೆ ಗಣೇಶನ ಸೊಂಡಿಲು ಬಲ ಭಾಗಕ್ಕೆ ಇರಬೇಕು.ದೇವರ ಕಡೆ ನೋಡುವುದಾದರೆ ಗಣೇಶನ ಸೊಂಡಿಲು ದೇವರ ಎಡ ಭಾಗಕ್ಕೆ ಇರಬೇಕು. ಆ ರೀತಿಯಾದ ಗಣೇಶನ ವಿಗ್ರಹವನ್ನು ತೆಗೆದುಕೊಂಳ್ಳಬೇಕು. ಅದರ ಜೊತೆ ನೀವು ವಿಗ್ರಹ ಎಷ್ಟು ದೊಡ್ಡ ತೆಗೆದುಕೊಳ್ಳಬೇಕು ಎಂದರೆ ಅದು ಮುಷ್ಟಿಯಲ್ಲಿ ಇಡಿದಾಗ ಮುಷ್ಠಿ ಮುಚ್ಚಿರಬೇಕು ಅಷ್ಟು ಸಣ್ಣ ವಿಗ್ರಹವನ್ನು ತೆಗೆದುಕೊಳ್ಳಬೇಕು. ಆದಷ್ಟು ಸ್ವಲ್ಪ ತೂಕ ಇರಬೇಕು. ಮನೆಯಲ್ಲಿ ಇಡುವುದಾದರೆ ಸೊಂಡಿಲು ಎಡ ಭಾಗದಲ್ಲಿ ಇರುವ ಗಣೇಶ ವಿಗ್ರಹವನ್ನು ತೆಗೆದುಕೊಂಡರೆ ಒಳ್ಳೆಯದು.

Leave a Comment