ಈ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟರೆ ಸಂಕಷ್ಟ!ಯಾವ ವಸ್ತುಗಳನ್ನು ಉಡುಗೊರೆಯಾಗಿ ಕೊಡಬೇಕು & ಕೊಡಲೆಬಾರದು!

ಇನ್ನು ಯಾರಾದರೂ ಮನೆಗೆ ಹೋಗಬೇಕು ಎಂದರೆ ಖಾಲಿ ಕೈಯಲ್ಲಿ ಹೊಗಲು ಸಾಧ್ಯವಾಗುವುದಿಲ್ಲ. ಏನಾದರು ಉಡುಗೊರೆಯನ್ನು ತೆಗೆದುಕೊಂಡು ಹೋಗುತ್ತೇವೆ. ಇನ್ನು ಯಾವ ವಸ್ತುಗಳನ್ನು ಕೊಡಬಾರದು ಮತ್ತು ಉಡುಗೊರೆಯನ್ನು ಕೊಡಬಹುದು ಎಂದು ನಾವು ನಿಮಗೆ ತಿಳಿಸಿಕೊಡುತ್ತವೆ.

1, ಗಣೇಶ ವಿಘ್ನ ವಿನಾಯಕ ಹಾಗಾಗಿ ಗಣೇಶ ವಿಗ್ರಹವನ್ನು ಉಡುಗೊರೆಯಾಗಿ ಕೊಡಬಹುದು ಹಾಗು ಗಣೇಶನ ಆಶೀರ್ವಾದ ಕೂಡ ಅವರಿಗೆ ಸಿಗುತ್ತಾ ಹೋಗುತ್ತದೆ. ಒಂದು ವೇಳೆ ಮ್ಯಾರೇಜ್ ಗೆ ಕೂಡ ಶುಭ ಸಂಕೇತವಾಗಿ ಇದನ್ನು ಕೊಡಬಹುದು.

2, ಇನ್ನು ಡೆಕೋರೇಷನ್ ತರ ಉಡುಗೊರೆ ಕೊಡುವುದಾದರೆ ಗೋಮಾತಿ ಚಕ್ರವನ್ನು ಸಹ ಕೊಡಬಹುದು. ಅವರಿಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿ ನೀವು ಅವರಿಗೆ ಕೊಡಬಹುದು.

3, ಆಮೆ ಅಥವಾ ಆನೆ ಇವೆರಡರಲ್ಲಿ ಯಾವುದಾದರು ಗಿಫ್ಟ್ ಮೂಲಕ ಕೊಡಬಹುದು.ಒಂದು ವೇಳೆ ಆನೆ ಕೊಡುವುದಾದರೆ ಜೊತೆ ಇರುವ ಆನೆಯನ್ನು ಕೊಡಬೇಕಾಗುತ್ತದೆ.

4, ಇನ್ನು ಡೆಕೋರೇಷನ್ ತರ ಕೊಡುವುದಾದರೆ ಗೃಹ ಪ್ರವೇಶಕ್ಕೆ ವಾಟರ್ ಫಾಲ್ಸ್ ತೆಗೆದುಕೊಂಡು ಕೊಡಬಹುದು.ಹರಿಯುವ ನೀರು ವಾಸ್ತು ಶಾಸ್ತ್ರದಲ್ಲಿ ಸಂಪತ್ತು ಮತ್ತು ಐಶ್ವರ್ಯವನ್ನು ತಂದುಕೊಡುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೊಗಿ ಸಾಕಾರತ್ಮಕ ಶಕ್ತಿ ಬರುತ್ತದೆ.

5, ಲಫಿಂಗ್ ಬುದ್ಧವನ್ನು ಸಹ ಉಡುಗೊರೆಯಾಗಿ ಕೊಟ್ಟರೆ ತುಂಬಾ ಒಳ್ಳೆಯದು. ಅದೃಷ್ಟ ಮತ್ತು ಸಂಪತ್ತನ್ನು ತಂದುಕೊಡುತ್ತದೇ.

ಇನ್ನು ಮುಖ್ಯವಾಗಿ ಯಾವುದೇ ಕಾರಣಕ್ಕೂ ಲಕ್ಷ್ಮಿ ವಿಗ್ರಹವನ್ನು ಉಡುಗೊರೆಯಾಗಿ ಕೊಡಬೇಡಿ. ಇನ್ನು ಉಪಯೋಗಿಸಿದ ಕಾಮಾಕ್ಷಿ ದೀಪವನ್ನು ಸಹ ಯಾವುದೇ ಕಾರಣಕ್ಕೂ ಉಡುಗೊರೆಯಾಗಿ ಕೊಡುವುದಕ್ಕೆ ಹೋಗಬೇಡಿ. ಒಂದು ವೇಳೆ ಕಾಮಾಕ್ಷಿ ದೀಪ ಕೊಡುವುದಾದರೆ ಹೊಸ ದೀಪವನ್ನು ತೆಗೆದುಕೊಂಡು ಹೊಗಿ ಕೊಡಿ.

Leave a Comment