ನಾವು ಪ್ರತಿದಿನ ತಿನ್ನುವಂತಹ ಆಹಾರ ಕುಡಿಯುವಂತಹ ನೀರು ಹಾಗು ಅವಮಾನದಲ್ಲಿ ಏರಿಳಿತದಿಂದ ದೇಹದಲ್ಲಿ ವಿಷಕಾರಿ ಅಂಶ ಜಾಸ್ತಿಯಾಗುತ್ತದೆ. ಇದರಿಂದ ಬೇರೆ ಬೇರೆ ರೀತಿಯ ಪ್ರಾಬ್ಲಮ್ ಅನ್ನು ಎದುರಿಸಬೇಕಾಗುತ್ತದೆ.ಹಾಗಾಗಿ ದೇಹದಲ್ಲಿ ಇರುವ ಕಲ್ಮಶವನ್ನು ಹೊರಗೆ ಹಾಕುವುದಕ್ಕೆ ಈ ಎರಡು ಎನರ್ಜಿ ಡ್ರಿಂಕ್ಸ್ ಅನ್ನು ತಿಳಿಸಿಕೊಡುತ್ತೇವೆ. ಒಂದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಮತ್ತು ಇನ್ನೊಂದು ರಾತ್ರಿ ಮಲಗುವ ಮುಂಚೆ ತೆಗೆದುಕೊಳ್ಳಬೇಕು.
ಇನ್ನು ಮೊದಲಿನದು ಒಂದು ಲೋಟ ಬೆಚ್ಚನೆ ನೀರು ತೆಗೆದುಕೊಳ್ಳಬೇಕು. ಇದಕ್ಕೆ ಅರ್ಧ ನಿಂಬೆ ಹಣ್ಣಿನ ರಸ ಹಾಗು ನಾಲ್ಕು ಕಾಳು ಕಲ್ಲು ಉಪ್ಪು ಹಾಕಿ ಮಿಕ್ಸ್ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ದೇಹದಲ್ಲಿ ಇರುವ ಕಲ್ಮಶವನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ.
ಇನ್ನು ಎರಡನೇಯದನ್ನೂ ಪ್ರತಿ ದಿನ ರಾತ್ರಿ ಊಟ ಅದಬಳಿಕ ಕುಡಿಯಬೇಕು. ಒಂದು ಲೋಟ ಬಿಸಿ ಹಾಲು ಮತ್ತು ಸ್ವಲ್ಪ ಅರಿಶಿನ ಮಿಕ್ಸ್ ಮಾಡಿ ಕುಡಿಯಬೇಕು. ಇದರಿಂದ ಥ್ರೂಟ್ ಇನ್ಫ್ಯಾಕ್ಷನ್ ಆಗಿದ್ದರೆ ಎಲ್ಲಾ ಕೂಡ ಕಡಿಮೆ ಆಗುತ್ತದೆ. ಇದೆರಡು ನ್ಯಾಚುರಲ್ ಡ್ರಿಂಕ್ಸ್ ಗಳು ತುಂಬಾ ಸುಲಭವಾಗಿ ದೇಹದಲ್ಲಿ ಇರುವ ಕಲ್ಮಶವನ್ನು ಹೊರಗೆ ಹಾಕುತ್ತದೆ.